ಖಲಿಸ್ತಾನಿ ಭಯೋತ್ಪಾದಕ ಪನ್ನುನ ಬೆದರಿಕೆನಂತರ ಟೊರಂಟೊ (ಕೆನಡಾ) ವಿಮಾನನಿಲ್ದಾಣದಲ್ಲಿ ೧೦ ಜನರ ವಿಚಾರಣೆ !

‘ಸಿಖ್ ಫಾರ್ ಜಸ್ಟೀಸ್‘ ಈ ನಿಷೇದಿತ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಗುರುಪತವಂತಸಿಂಗ್ ಪನ್ನು ‘ನವೆಂಬರ್ ೧೯ ರಂದು ಏರ್ ಇಂಡಿಯಾದ ವಿಮಾನಗಳನ್ನು ವಿಶ್ವ ಮಟ್ಟದಲ್ಲಿ ಗುರಿಯಾಗಿಸಲಾಗುವುದು

Netanyahu On Gaza : ಇಸ್ರೇಲಿಗೆ ಗಾಝಾದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶವಿಲ್ಲ ! – ಪ್ರಧಾನ ಮಂತ್ರಿ ಬೆಂಜಾಮಿನ ನೇತಾನ್ಯುಹೂ

ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಾಮಿನ ನೇತಾನ್ಯುಹೂರವರು ಮಾತನಾಡುತ್ತಾ, ಇಸ್ರೇಲ್ ಗಾಝಾದ ಮೇಲೆ ನಿಯಂತ್ರಣ ಪಡೆಯಲು ಇಚ್ಛಿಸುತ್ತಿಲ್ಲ, ಅಧಿಕಾರ ನಡೆಸಲು ಇಚ್ಛಿಸುತ್ತಿಲ್ಲ ಅಥವಾ ಗೆಲ್ಲಲು ಇಚ್ಛಿಸುತ್ತಿಲ್ಲ ಎಂದು ಹೇಳಿದರು.

Diwali In Canada US Britain : ಕೆನಡಾ, ಅಮೇರಿಕಾ ಹಾಗೂ ಬ್ರಿಟನ್ ನಲ್ಲಿ ರಾಷ್ಟ್ರ ಪ್ರಮುಖರಿಂದ ದೀಪಾವಳಿ ಆಚರಣೆ !

ಭಾರತದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿರುವಾಗ ಕಳೆದ ಅನೇಕ ವರ್ಷಗಳಿಂದ ವಿದೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿದೆ.

ಇಸ್ರೇಲ್ ಯುದ್ಧದ ನಂತರ ಗಾಝಾವನ್ನು ಸಂರಕ್ಷಣೆ ಮಾಡಲಾಗುವುದು! – ಪ್ರಧಾನಿ ನೆತನ್ಯಾಹು

ನಮ್ಮ ನೆಲೆಗಳನ್ನು ಗುರಿ ಮಾಡಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುವುದು! – ಅಮೇರಿಕಾದ ಎಚ್ಚರಿಕೆ

ಹಿರೋಶಿಮಾದ ಮೇಲೆ ಹಾಕಿರುವ ಬಾಂಬ್ ಗಿಂತಲೂ ೨೪ ಪಟ್ಟು ಹೆಚ್ಚು ಶಕ್ತಿಶಾಲಿ ಅಣುಬಾಂಬ್ ತಯಾರಿಸುತ್ತಿರುವ ಅಮೇರಿಕಾ !

ರಷ್ಯಾ, ಉತ್ತರ ಕೋರಿಯಾ ಅಥವಾ ಇರಾನ್ ಇವರು ಈ ದೃಷ್ಟಿಯಿಂದ ಏನಾದರೂ ಮಾಡದಿದ್ದರೆ, ಆಗ ಪಶ್ಚಿಮ ಯುರೋಪ , ಕೆನಡಾ, ಆಸ್ಟ್ರೇಲಿಯಾ ಇವರಂತಹ ಶಕ್ತಿಗಳು ಆಕಾಶ ಪಾತಾಳ ಒಂದು ಮಾಡುತ್ತಾ ಅದನ್ನು ವಿರೋಧಿಸುತ್ತಿದ್ದವು.

New York Mayor Eric Adams : ಸಿಕ್ಖರ ಪಗಡಿ (ಫೇಟ) ಅಂದರೆ ಭಯೋತ್ಪಾದನೆಯಲ್ಲ !

ನ್ಯೂಯಾರ್ಕ್ ನಗರದ ಮಹಾಪೌರರಾದ ಎರಿಕ್ ಆಡಮ್ಸ್ ರವರು ಸಿಕ್ಖರ ಮೇಲಾಗುತ್ತಿರುವ ದಾಳಿಯಿಂದಾಗಿ ದೇಶದ ಪ್ರತಿಮೆಯು ಕಳಂಕಿತವಾಗುತ್ತಿದೆ ಎಂದು ಹೇಳಿದರು.

ಮ್ಯಾನ್ಮಾರ್ ನಲ್ಲಿ ರೋಹಿಂಗ್ಯಾ 99 ಹಿಂದೂಗಳನ್ನು ಹತ್ಯೆಗೈದ ಘಟನೆಯು ಅಂತರರಾಷ್ಟ್ರೀಯ ಅಪರಾಧವಾಗಬಹುದು ! – ವಿಶ್ವಸಂಸ್ಥೆ

ಭಾರತವು ಈ ಬಗೆಗಿನ ಕ್ರಮಕ್ಕೆ ಮನವಿ ಮಾಡಿದೆಯೇ ? ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಇದರ ಬಗ್ಗೆ ಧ್ವನಿ ಎತ್ತಿದೆಯೇ ?

ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟರೆಸರವರು ರಾಜೀನಾಮೆ ನೀಡಬೇಕು !- ಇಸ್ರೇಲ್ ನ ಬೇಡಿಕೆ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಆಂಟೋನಿಯೊ ಗುಟರೆಸರವರ ರಾಜೀನಾಮೆಗಾಗಿ ಇಸ್ರೇಲ್ ಒತ್ತಾಯಿಸಿದೆ. ಗುಟರೆಸರವರು `ಹಮಾಸ್ ಕಾರಣವಿಲ್ಲದೆ ಇಸ್ರೇಲ್ ಮೇಲೆ ದಾಳಿ ಮಾಡುತ್ತಿರಲಿಲ್ಲ.

ವಿಶ್ವಸಂಸ್ಥೆಯಲ್ಲಿ ಇಸ್ರೇಲ್-ಹಮಾಸ್ ಸಂಘರ್ಷದ ಚರ್ಚೆ ನಡೆಯುತ್ತಿರುವಾಗಲೇ ಕಾಶ್ಮೀರದ ರಾಗ ಎಳೆದ ಪಾಕಿಸ್ತಾನ

ಜಿಹಾದಿ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಪರಿಷತ್ತಿನಲ್ಲಿ ತೀಕ್ಷ್ಣವಾದ ಪ್ರತ್ಯುತ್ತರ ನೀಡುವುದರೊಂದಿಗೆ, ಭಾರತವು ಇಸ್ರೇಲ್‌ನಂತೆ ಸೆಟೆದು ನಿಂತು ಸಂಪೂರ್ಣ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು !

ಅಮೇರಿಕಾದ ನಾಗರೀಕರ ಮೇಲೆ ದಾಳಿ ಮಾಡಿದರೆ, ನಾವು ಸುಮ್ಮನಿರುವುದಿಲ್ಲ ! – ಆಂಟನಿ ಬ್ಲಿಂಕನ್, ವಿದೇಶಾಂಗ ಸಚಿವ, ಅಮೇರಿಕಾ

ಇರಾನ್ ಅಥವಾ ಇರಾನ್ ನ ವತಿಯಿಂದ ಬೇರೆ ಯಾರಾದರೂ ಅಮೇರಿಕಾದ ನಾಗರೀಕರ ಮೇಲೆ ದಾಳಿ ಮಾಡಿದರೆ ಅಮೇರಿಕಾವು ಸುಮ್ಮನಿರುವುದಿಲ್ಲ.