ಜಸ್ಟಿನ್ ಟ್ರುಡೋ ಇವರು ಕೆನಡಾದ ಸಂಸತ್ತಿನಲ್ಲಿ ನೂತನ ಅಧ್ಯಕ್ಷರಿಗೆ ಕಣ್ಣು ಹೊಡೆದರು !

ಇತಿಹಾಸದಲ್ಲಿ ಜಸ್ಟಿನ್ ಟ್ರುಢೋ ಇವರನ್ನು ಭಯೋತ್ಪಾದಕರಿಗೆ ಆಶ್ರಯ ನೀಡುವವರು, ನಾಝಿಯ ವೈಭವೀಕರಣ ಮಾಡುವವರು, ಅಸಭ್ಯ ವರ್ತನೆಯಿಂದ ಅಪರಿಪಕ್ವ ನಾಯಕವೆಂದು ಗುರುತಿಸಲಾಗುವುದು, ಇದು ಖಂಡಿತ !

‘ಆಧುನಿಕ ಭಾರತ-ಅಮೇರಿಕಾ ಸಂಬಂಧಗಳ’ ಶಿಲ್ಪಕಾರ ಡಾ. ಎಸ್. ಜೈಶಂಕರ !

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಅಮೇರಿಕಾ ಹತ್ತಿರವಾಗಿದ್ದರೂ, ಅಮೇರಿಕಾದ ಮೂಲ ಮಾನಸಿಕತೆಯನ್ನು ಭಾರತ ಗುರುತಿಸಿದೆಯೆಂಬುದನ್ನು ಮರೆಯಬಾರದು !

ಕೆನಡಾದಲ್ಲಿ ಭಯೋತ್ಪಾದನೆ, ಕಟ್ಟರವಾದ ಮತ್ತು ಹಿಂಸಾಚಾರಗಳಿಗೆ ಮುಕ್ತ ವಾತಾವರಣ ! – ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಕೆನಡಾ ಮತ್ತು ಕೆನಡಾ ಸರಕಾರದೊಂದಿಗಿನ ಸಮಸ್ಯೆಗಳು ಕಳೆದ ಕೆಲವು ವರ್ಷಗಳಿಂದ ನಿರ್ಮಾಣವಾಗಿದೆ. ಈ ಸಮಸ್ಯೆಗಳು ಭಯೋತ್ಪಾದನೆ, ಕಟ್ಟರತೆ ಮತ್ತು ಹಿಂಸಾಚಾರಕ್ಕೆ ಮುಕ್ತ ವಾತಾವರಣವನ್ನು ನೀಡಿರುವುದರಿಂದ ನಿರ್ಮಾಣವಾಗಿದೆ.

ಕೆನಡಾದಲ್ಲಿ ಮಾನವ ಕಳ್ಳ ಸಾಗಾಣಿಕೆ, ಪ್ರತ್ಯೇಕತಾವಾದ, ಹಿಂಸಾಚಾರ ಮತ್ತು ಭಯೋತ್ಪಾದನೆಯ ಮಿಶ್ರಣ ! – ಡಾ. ಜೈ ಶಂಕರ್

ಕೆನಡಾವು ಭಯೋತ್ಪಾದನೆ ಮತ್ತು ಭಯೋತ್ಪಾದಕ ಕಾರ್ಯಾಚರಣೆಯಲ್ಲಿ ಸಹಭಾಗಿಯಾಗುವ ಜನರಿಗೆ ಜೊತೆ ನೀಡುತ್ತಿದೆ. ಕೆನಡಾದಲ್ಲಿ ಇಂತಹ ಜನರಿಗೆ ಸ್ಥಳ ದೊರೆತಿದೆ. ಅಮೇರಿಕಾದ ಜನ ಕೆನಡಾವನ್ನು ಬೇರೆಯೇ ದೃಷ್ಟಿಯಿಂದ ನೋಡುತ್ತಾರೆ

ಅಮೇರಿಕೆಯ ಸಂಸತ್ತಿನಲ್ಲಿ ಶ್ರೀ ಶ್ರೀ ರವಿಶಂಕರ ಮತ್ತು ಆಚಾರ್ಯ ಲೊಕೇಶ ಮುನಿ ಇವರ ಶಾಂತಿಯ ಕಾರ್ಯದ ಬಗ್ಗೆ ಶ್ಲಾಘನೆ !

ಜಗತ್ತಿನ ಒಬ್ಬರಾದರೂ ಇಸ್ಲಾಮಿಕ್ ಧರ್ಮಗುರುಗಳು ಇಂತಹ ಕಾರ್ಯವನ್ನು ಮಾಡುತ್ತಾರೆಯೇ ?

ಹವಾಮಾನ ಬದಲಾವಣೆಯ ವಿರುದ್ಧ ಅಭಿವೃದ್ಧಿ ಹೊಂದಿದ ದೇಶಗಳು ನಿಷ್ಕ್ರಿಯವಾಗಿವೆ ! – ಭಾರತದ ನಿಲುವು

ಇಲ್ಲಿಯವರೆಗೆ ಅಭಿವೃದ್ಧಿ ಹೊಂದಿದ ದೇಶಗಳ ದುಷ್ಕೃತ್ಯಗಳನ್ನು ಪ್ರಶ್ನಿಸಲು ಯಾರೂ ಇರಲಿಲ್ಲ, ಹಾಗೆ ಪ್ರಶ್ನಿಸಲು ಬೇರೆ ಯಾವ ದೇಶಗಳೂ ಬಹುತೇಕವಾಗಿ ಧೈರ್ಯ ಮಾಡುತ್ತಿರಲಿಲ್ಲ. ಭಾರತದ ಇಂತಹ ನಿಲುವಿನಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಕಪಾಳಮೋಕ್ಷವಾಗುತ್ತಿದೆ !

ಪಾಕಿಸ್ತಾನದಲ್ಲಿನ ಅಮೇರಿಕಾದ ರಾಯಭಾರಿಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ !

ಪಾಕಿಸ್ತಾನದಲ್ಲಿನ ಅಮೇರಿಕಾದ ರಾಯಭಾರಿ ಡೇವಿಡ್ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಇತ್ತೀಚಿಗೆ ಭೇಟಿ ನೀಡಿದರು. ಈ ಭೇಟಿಯಲ್ಲಿ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ‘ಸ್ವತಂತ್ರ ಕಾಶ್ಮೀರ’ ಎಂದು ಘೋಷಿಸಿದರು.

ಅಕ್ಟೋಬರ್ ೮ ರಂದು ನ್ಯೂಜೆರ್ಸಿ (ಅಮೇರಿಕ)ಯಲ್ಲಿ ಭಾರತದ ಹೊರಗಿನ ಎಲ್ಲಕ್ಕಿಂತ ದೊಡ್ಡ ಹಿಂದೂ ದೇವಾಲಯದ ಉದ್ಘಾಟನೆ !

ಭಾರತದ ಹೊರಗೆ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ವಾಮಿ ನಾರಾಯಣ ಸಂಪ್ರದಾಯದ ಈ ದೇವಾಲಯವು ನ್ಯೂಜೆರ್ಸಿಯ ರಾಬಿನ್ಸವಿಲ್ಲೆ ನಗರದಲ್ಲಿದೆ. ಈ ದೇವಾಲಯವನ್ನು ೧೬೨ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ನಾಝಿ ಸೈನ್ಯಾಧಿಕಾರಿಗಳಿಗೆ ಕೆನಡಾದ ಪ್ರಧಾನಿ ಜಸ್ಟೀನ್ ಟ್ರುಡೋ ಇವರು ಸಂಸತ್ತಿನಲ್ಲಿ ಚಪ್ಪಾಳೆ ತಟ್ಟಿ ಗೌರವ !

ಆ ಸಮಯದಲ್ಲಿ ಅವರ ಉಪಸ್ಥಿತಿಯಲ್ಲಿ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಎರಡನೆಯ ಮಹಾಯುದ್ಧದಲ್ಲಿ ನಾಝಿ ಸೈನಿಕರ ಪರವಾಗಿ ಹೋರಾಡಿರುವ ಓರ್ವ ಹಿರಿಯ ಅಧಿಕಾರಿಯನ್ನು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು.

ನನ್ನ ವಿರುದ್ಧ ಕ್ರಮ ಕೈಗೊಂಡರೂ ನಾವು ಖಲಿಸ್ತಾನ ನಿರ್ಮಿಸುವೆವು ! (ಅಂತೆ) – ಗುರುಪತವಂತ ಸಿಂಹ ಪನ್ನು

ರಾಷ್ಟ್ರೀಯ ತನಿಖಾ ದಳದಿಂದ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಪಂಜಾಬದಲ್ಲಿನ ಆಸ್ತಿ ವಶಪಡಿಸಿಕೊಂಡ ನಂತರ ಪನ್ನು ಇವನು ಭಾರತಕ್ಕೆ ಬೆದರಿಕೆ ನೀಡಿದ್ದಾನೆ.