‘ಕಣ್ಣುಗಳಿಗೆ ಉಪಾಯ ಮಾಡಿದಾಗ ನಿಜವಾದ ತೊಂದರೆಗಳು ಹೇಗೆ ಪ್ರಕಟವಾಗುತ್ತವೆ ಹಾಗೂ ಕಣ್ಣುಗಳಿಗೆ ಉಪಾಯ ಮಾಡುವುದರ ಮಹತ್ವ’, ಇದರ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳರಿಗೆ ಕಲಿಯಲು ಸಿಕ್ಕಿದ ವಿಷಯಗಳು !

ಸಂತರ ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರಗೊಳಿಸಲು ಆರಂಭಿಸಿದಾಗ ಮೊದಲು ಅರಿವಾಗದ ಅವರ ಅನಾಹತ ಚಕ್ರದ ಮೇಲಿನ ತೊಂದರೆಯು ಹೊರಹೊಮ್ಮಿತು ಹಾಗೂ ಕೆಟ್ಟ ಶಕ್ತಿಗಳು ಆ ಸಂತರ ಅನಾಹತ ಚಕ್ರದ ಮೇಲಿನ ತೊಂದರೆಯನ್ನು ಅಪ್ರಕಟವಾಗಿಟ್ಟು ಮೋಸಗೊಳಿಸುತ್ತಿರುವುದು ಅರಿವಾಯಿತು.

ಹೊಲಿಗೆಯ, ಕಸೂತಿಯ ವಿನ್ಯಾಸ ಅಥವಾ ಬಟ್ಟೆಗಳ ಇತರ ಎಳೆಗಳು ಹೊರಗೆ ಬಂದಿದ್ದರೆ ಸಾಧಕರು ಅವುಗಳನ್ನು ಕೂಡಲೇ ಕತ್ತರಿಸಬೇಕು !

ಸಾಧಕರು ಬಟ್ಟೆಗಳ ಹೊರಗೆ ಬಂದ ಎಳೆಗಳನ್ನು ಕೂಡಲೇ ಕತ್ತರಿಸಬೇಕು. ಇತರರ ಬಟ್ಟೆಗಳ ಎಳೆಗಳು ಹೊರಗೆ ಬಂದಿರುವುದು ಕಾಣಿಸಿದರೆ ಅವರಿಗೂ ಎಳೆಗಳನ್ನು ಕತ್ತರಿಸುವ ಬಗ್ಗೆ ಹೇಳಬೇಕು. ‘ಈ ರೀತಿಯ ಕೃತಿಗಳ ಮೂಲಕ ಈಶ್ವರನ ‘ವ್ಯವಸ್ಥಿತ’ವೆಂಬ ಗುಣವನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸಾಧಕರೇ, ‘ಸತತ ನಕಾರಾತ್ಮಕ ವಿಚಾರ ಮಾಡಿದರೆ ಮತ್ತು ಆ ಬಗ್ಗೆ ಇತರರೊಂದಿಗೆ ಪುನಃಪುನಃ ಮಾತನಾಡಿದರೆ ಮನಸ್ಸಿನ ಮೇಲೆ ನಕಾರಾತ್ಮಕತೆಯ ಸಂಸ್ಕಾರವಾಗುತ್ತದೆ’, ಇದನ್ನು ಗಮನದಲ್ಲಿಟ್ಟು ಯೋಗ್ಯ ಮಾರ್ಗದರ್ಶನ ಪಡೆದು ಮತ್ತು ಸ್ವಯಂಸೂಚನೆ ನೀಡಿ !

ಸಾಧಕರು ತಮ್ಮ ಸಮಸ್ಯೆಗಳಿಗಾಗಿ ಮಾರ್ಗದರ್ಶನ ಪಡೆಯುವುದರೊಂದಿಗೆ ವಸ್ತುಸ್ಥಿತಿಯನ್ನೂ (ಸತ್ಯವನ್ನು) ಸ್ವೀಕರಿಸಲು ಬರಬೇಕೆಂದು ಮನಸ್ಸಿಗೆ ಸ್ವಯಂಸೂಚನೆಗಳನ್ನು ನೀಡುವುದೂ ಅಷ್ಟೇ ಆವಶ್ಯಕವಾಗಿದೆ.

ದೇವಿಹಸೊಳ(ರತ್ನಾಗಿರಿ ಜಿಲ್ಲೆ) ಇಲ್ಲಿಯ ಸನಾತನದ ೬೫ ನೇ ಸಂತರಾದ ಪೂ. ಜನಾರ್ಧನ ಕೃಷ್ಣಾಜಿ ವಾಗಳೆ ಅಜ್ಜ (೧೦೦ ವರ್ಷ) ಇವರ ದೇಹತ್ಯಾಗ !

‘ಪೂ. ವಾಗಳೆ ಅಜ್ಜ ಇವರು ದೇಹತ್ಯಾಗ ಮಾಡಿದ ನಂತರವೂ ಅವರ ವಾಸಸ್ಥಾನದ ವಾತಾವರಣ ಅಹ್ಲಾದಕರವಾಗಿತ್ತು’ ಎಂದು ಅನೇಕರಿಗೆ ಅನುಭವವಾಯಿತು. ‘ಪೂ. ವಾಗಳೆ ಅಜ್ಜ ತೀರಿಕೊಂಡರು, ಎಂದು ಅನಿಸುತ್ತಿರಲಿಲ್ಲ. ಅವರ ಮುಖ ಸಜೀವದಂತೆ ಅರಿವಾಗುತ್ತಿತ್ತು. ವಾತಾವರಣದಲ್ಲಿ ಬೃಹತ್ಪ್ರಮಾಣದಲ್ಲಿ ಚೈತನ್ಯದ ಅರಿವಾಗುತ್ತಿತ್ತು.

ಶ್ರೀವಿಠ್ಠಲನ ಬಗ್ಗೆ ಮುಗ್ಧಭಾವವುಳ್ಳ ಸಾಂಗ್ಲಿಯ ಶ್ರೀ. ರಾಜಾರಾಮ ಭಾವೂ ನರೂಟೆ (೮೯ ವರ್ಷ) ಸಂತ ಪದವಿಯಲ್ಲಿ ವಿರಾಜಮಾನ

ಆನಂದಿ, ಹಸನ್ಮುಖಿ ಮತ್ತು ಮುಗ್ದಭಾವದಿಂದ ಶ್ರೀವಿಠ್ಠಲನ ಭಕ್ತಿಯಲ್ಲಿ ತಲ್ಲೀನರಾಗಿರುವ ಈಶ್ವರಪುರದ ಶ್ರೀ. ರಾಜಾರಾಮ ಭಾವೂ ನರೂಟೆ ಇವರು ಸಂತ ಪದವಿಯಲ್ಲಿ ವಿರಾಜಮಾನರಾದರೆಂದು ಸನಾತನ ಸಂಸ್ಥೆಯ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು  ಘೋಷಿಸಿದರು.

ಪರಾತ್ಪರ ಗುರು ಡಾ. ಆಠವಲೆಯವರಿಗೆ ಕೆಲವೊಮ್ಮೆ ಮೈಮೇಲೆ ನೀರಿನ ಹನಿಗಳು ಬಿದ್ದಂತೆ ಅಥವಾ ಯಾರಾದರೂ ಸ್ಪರ್ಶ ಮಾಡಿದಂತೆ ಅರಿವಾಗುತ್ತದೆ, ಅದರ ಹಿಂದಿನ ಶಾಸ್ತ್ರ !

‘ಇದು ಗುರು-ಶಿಷ್ಯರ ನಡುವಿನ ಏಕರೂಪತೆಯನ್ನು ತೋರಿಸುತ್ತದೆ’. ಇಷ್ಟೇ ಅಲ್ಲದೇ, ‘ಮುಂದೆ ಸಾಧಕರಿಗಾಗಿ ಗುರುದೇವರ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರವನ್ನು ಪೂರ್ಣಗೊಳಿಸುವ ಕ್ಷಮತೆಯು ಕೇವಲ ಮತ್ತು ಕೇವಲ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿಯೇ ಇದೆ’, ಎಂಬುದನ್ನೂ ತೋರಿಸುತ್ತದೆ.

ದೇವದ (ಪನವೆಲ್) ಇಲ್ಲಿನ ಸನಾತನ ಆಶ್ರಮದಲ್ಲಿರುವ ಅನೇಕ ಗುಣರತ್ನಗಳ ಗಣಿಯಾದ ಸುಶ್ರೀ (ಕು.) ರತ್ನಮಾಲಾ ದಳವಿ (೪೫ ವರ್ಷ) ಸನಾತನದ ೧೧೮ ನೇ ಸಮಷ್ಟಿ ಸಂತರೆಂದು ಘೋಷಣೆ !

ಪ್ರತಿಯೊಂದು ಸೇವೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಪೂ. (ಸುಶ್ರೀ)ರತ್ನಮಾಲಾ ದಳವಿ ಇವರಿಗೆ ಪೂ. (ಸೌ.) ಅಶ್ವಿನಿ ಪವಾರ ಇವರು ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ಈ ಭಾವಸಮಾರಂಭದಲ್ಲಿ ದೇವದ ಆಶ್ರಮದ ಸದ್ಗುರುಗಳು, ಸಂತರು ಹಾಗೂ ಸಾಧಕರು ಉಪಸ್ಥಿತರಿದ್ದರು.

ಮಹಾಶಿವರಾತ್ರಿ ಎಂದರೆ ಸಾಧನೆ ಮಾಡಿ ಶಿವಸ್ವರೂಪ ಗುರುದೇವರಲ್ಲಿಲೀನವಾಗುವುದು – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮಹಾಶಿವರಾತ್ರಿಯ ನಿಮಿತ್ತ ರಾಜ್ಯದಾದ್ಯಂತ ಸನಾತನ ಸಂಸ್ಥೆಯ ವತಿಯಿಂದ ಧರ್ಮಪ್ರಸಾರ ಕಾರ್ಯದಲ್ಲಿ ಸಾಧಕರು, ಧರ್ಮಪ್ರೇಮಿಗಳು, ಯುವ ಸಾಧಕರು ಈ ಸೇವೆಯಲ್ಲಿ ಭಾಗವಹಿಸಿದರು.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅವ್ಯಕ್ತ ಸಂಕಲ್ಪದಿಂದ ಕಳೆದ ವರ್ಷದಲ್ಲಿ ವಿವಿಧ ಭಾಷೆಗಳಲ್ಲಿ ಸನಾತನದ ೩೦ ಹೊಸ ಗ್ರಂಥ-ಕಿರುಗ್ರಂಥಗಳ ಮುದ್ರಣ ಮತ್ತು ೩೫೭ ಗ್ರಂಥಗಳು-ಕಿರುಗ್ರಂಥಗಳ ಪುನರ್‍ಮುದ್ರಣ !

ಮುಂಬರಲಿರುವ ಕಾಲ ‘ಕೊರೊನಾ’ ಮಹಾಮಾರಿಗಿಂತಲೂ ಮಹಾಭಯಾನಕ ಸಂಕಟದ ಕಾಲವಿರಲಿದೆ. ಈ ಕಾಲದಲ್ಲಿ ಕೇವಲ ‘ಧರ್ಮಾಚರಣೆ ಮತ್ತು ಸಾಧನೆ’ ಇದೇ ಮಾನವನನ್ನು ರಕ್ಷಿಸುವುದು. ಕಾಲಾನುಸಾರ ಯೋಗ್ಯ ಧರ್ಮಾಚರಣೆ ಮತ್ತು ಕೃತಿಯ ಸ್ತರದ ಸಾಧನೆಯನ್ನು ಕೇವಲ ಸನಾತನದ ಗ್ರಂಥಗಳು ಮಾತ್ರ ಕಲಿಸುತ್ತವೆ.

ಶರೀರದಲ್ಲಿ ಉಷ್ಣತೆ ಹೆಚ್ಚಾದರೆ ಅದಕ್ಕೆ ಶಾರೀರಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಮಾಡಬೇಕಾದ ವಿವಿಧ ಉಪಾಯಗಳು !

ದೇಹದಲ್ಲಿನ ಉಷ್ಣತೆ ಹೆಚ್ಚಾದಾಗ ಹೆಬ್ಬೆರಳಿನ ತುದಿಯನ್ನು ಅನಾಮಿಕಾದ ತುದಿಗೆ ಅಥವಾ ಮೂಲಕ್ಕೆ ಹಚ್ಚಿ ಆಪತತ್ತ್ವದ ಮುದ್ರೆಯನ್ನು ಮಾಡಿ ‘ಶ್ರೀ ವರುಣಾಯ ನಮಃ |’ ಈ ನಾಮಜಪವನ್ನು ಕನಿಷ್ಠ ಅರ್ಧಗಂಟೆ ಮಾಡಬೇಕು.