ಕೋಣೆಯ ಕಿಟಕಿಗಳ ಗಾಜು ಹಗಲಿನಲ್ಲಿ ಪಾರದರ್ಶಕವಾಗಿ ಮತ್ತು ರಾತ್ರಿಯಲ್ಲಿ ಕನ್ನಡಿಯಂತೆ ಕಾಣುವುದರ ಹಿಂದಿನ ಶಾಸ್ತ್ರ !

‘ಗೋಪಿಯರ ಕೃಷ್ಣನ ಮೇಲಿನ ಪ್ರೇಮ’ವು ಅವನ ದೇಹದ ಮೇಲೆ  (ಶಾರೀರಿಕ ಮಟ್ಟದಲ್ಲಿ) ಇರಲಿಲ್ಲ. ಆದರೆ ಅವನ ಮನಸ್ಸಿನ ಮೇಲೆ (ಆಧ್ಯಾತ್ಮಿಕ ಮಟ್ಟದಲ್ಲಿ) ಇತ್ತು. ಆದ್ದರಿಂದ ಅವರು ಪರಸ್ಪರ ಜಗಳವಾಡುತ್ತಿರಲಿಲ್ಲ. ಅವರಲ್ಲಿ ಪರಸ್ಪರರ ಬಗ್ಗೆ ಪ್ರೇಮವೇ ಇತ್ತು.

ಆಪತ್ಕಾಲ ಮತ್ತು ಸನಾತನ ಧರ್ಮದ ಪುನರ್ಸ್ಥಾಪನೆಯ ಬಗ್ಗೆ ವಿವಿಧ ಸಂತರು ಮತ್ತು ಭವಿಷ್ಯಕಾರರು ನುಡಿದ ಭವಿಷ್ಯವಾಣಿಗಳು !

ಸತ್ಯಯುಗವು ಒಂದು ದಿನದಲ್ಲಿ ಬರುವುದಿಲ್ಲ. ಯುಗ ಪರಿವರ್ತನೆಯು ಒಂದು ಬಹಳ ದೊಡ್ಡ ಸಂಕ್ರಮಣಕಾಲವಾಗಿರುತ್ತದೆ. ಯಾವಾಗ ಒಂದು ಯುಗವು ಮುಗಿದು ಇನ್ನೊಂದು ಯುಗವು ಬರುತ್ತದೆಯೋ, ಆಗ ಈ ಎರಡೂ ಯುಗಗಳಲ್ಲಿ ಸಂಘರ್ಷವಾಗಿ ವಿನಾಶವಾಗುತ್ತದೆ.

ವ್ಯಕ್ತಿಗಾಗುವ ಆಧ್ಯಾತ್ಮಿಕ ತೊಂದರೆ ದೂರವಾಗಲು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡುವುದು ಆವಶ್ಯಕ !

ಮನುಷ್ಯನ ಜೀವನದಲ್ಲಿ ಬರುವ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬಂದಿರುತ್ತವೆ. ಈ ಸಮಸ್ಯೆಗಳಲ್ಲಿ ಶಾರೀರಿಕ ಮತ್ತು ಮಾನಸಿಕ ರೋಗಗಳೂ ಬರುತ್ತವೆ. ಈ ರೋಗಗಳ ಕಾರಣ ಶೇ. ೮೦ ರಷ್ಟು ಆಧ್ಯಾತ್ಮಿಕವಾಗಿರುವುದರಿಂದ ಈ ರೋಗಗಳು ಮುಖ್ಯವಾಗಿ ಆಧ್ಯಾತ್ಮಿಕ ಸ್ತರದ ಉಪಾಯಗಳಿಂದಲೇ ಗುಣವಾಗಬಹುದಾಗಿರುತ್ತವೆ.

ಆದರ್ಶ ಗುರುಸೇವೆಯ ಆದರ್ಶ ಉದಾಹರಣೆಯೆಂದರೆ ಸನಾತನದ ಪ್ರೇರಣಾಸ್ಥಾನ ಪ.ಪೂ. ರಾಮಾನಂದ ಮಹಾರಾಜರು !

‘ರಾಮಜಿದಾದಾರವರು ಚಿಕ್ಕಂದಿನಿಂದಲೇ ಸ್ವಭಾವದಿಂದ ಶಾಂತ, ಅತ್ಯಂತ ಪ್ರೇಮಮಯಿ, ಮೃದು; ಆದರೆ ಮಿತಭಾಷಿಯಾಗಿದ್ದರು’. ಅವರಿಗೆ ಸಿಟ್ಟು ಎಂಬುದು ಗೊತ್ತೇ ಇರಲಿಲ್ಲ. ಅವರು ಯಾವಾಗಲೂ ನಗುಮುಖದಿಂದಿರುತ್ತಿದ್ದರು.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ನನಗೆ ಪರಮ ಪೂಜ್ಯ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ತುಂಬಾ ನೆನಪಾಗುತ್ತಿತ್ತು. ಆಗ ನನ್ನ ಮನಸ್ಸು ಅವರ ದರ್ಶನಕ್ಕಾಗಿ ವ್ಯಾಕುಲವಾಗಿತ್ತು ಆಗ ಅವರೇ ನನಗೆ ಈ ಮುಂದಿನ ಕವಿತೆಯನ್ನು ಸೂಚಿಸಿದರು.

ವ್ಯಾವಹಾರಿಕ ವಿಷಯಗಳ ಬದಲು ಶಿಷ್ಯನಿಗೆ ಜ್ಞಾನ, ಭಕ್ತಿ, ವೈರಾಗ್ಯ ನೀಡುವ ರಾಮಕೃಷ್ಣ ಪರಮಹಂಸರು !

ಶ್ರೀರಾಮಕೃಷ್ಣ ಪರಮಹಂಸರ ಜಯಂತಿ ನಿಮಿತ್ತ (ಫಾಲ್ಗುಣ ಶುಕ್ಲ ಪಕ್ಷ ದ್ವಿತೀಯಾ ೪.೩.೨೦೨೨)

ಸಪ್ತರ್ಷಿಗಳ ಆಜ್ಞೆಗನುಸಾರ ತಮಿಳುನಾಡಿನ ‘ಈಂಗೋಯಿಮಲೈ’ ಪರ್ವತಕ್ಕೆ ಹೋದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಗಾದ ದೈವೀ ಅನುಭವ !

ನಾವು ಪೂ. ಡಾ. ಓಂ ಉಲಗನಾಥನ್ ಅವರಿಗೆ ಘಟಿಸಿದ ಪ್ರಸಂಗವನ್ನು ಹೇಳಲು ಸಂಚಾರಿವಾಣಿ ಕರೆ ಮಾಡಿದೆವು. ಆಗ ಅವರು ‘ಇಂದು ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಮೂರು ಪಕ್ಷಿಗಳ ರೂಪದಲ್ಲಿ ದೈವೀ ಸಾಕ್ಷಿ ಸಿಕ್ಕಿತಲ್ಲ ?’ ಎಂದರು. – ಶ್ರೀ. ವಿನಾಯಕ ಶಾನಭಾಗ

ಮಂಗಳೂರಿನ ಸನಾತನದ ಸಾಧಕಿ ಕು. ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್‌ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣ

ಮಂಗಳೂರಿನ ಸನಾತನದ ಸಾಧಕಿಯಾದ ಸೌ.ಲಕ್ಷ್ಮಿ ಪೈ ಇವರ ದ್ವಿತೀಯ ಪುತ್ರಿ ಕುಮಾರಿ ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್‌ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ದೈವೀ ಬಾಲಕರಲ್ಲಿನ ಕಲಿಯುವ ವೃತ್ತಿ, ವೈಚಾರಿಕ ಪ್ರಬುದ್ಧತೆ, ಅವರಲ್ಲಿ ಉತ್ತಮ ಶಿಷ್ಯನ ಅನೇಕ ಗುಣಗಳಿರುವುದು, ಶ್ರೀ ಗುರುಗಳ ಆಜ್ಞಾಪಾಲನೆಯನ್ನು ತಕ್ಷಣ ಮಾಡುವುದು, ಅವರಿಗೆ ಬರುವ ಅನುಭೂತಿಗಳು ಮತ್ತು ಅವರ ಸೂಕ್ಷ್ಮದ ವಿಷಯವನ್ನು ತಿಳಿದುಕೊಳ್ಳುವ ಕ್ಷಮತೆಯಂತಹ ಅಲೌಕಿಕ ವೈಶಿಷ್ಟ್ಯಗಳನ್ನು ಈ ಲೇಖನದ ಮೂಲಕ ಪ್ರಸಿದ್ಧಪಡಿಸುತ್ತಿದ್ದೇವೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಂದ ಕಾಂಚೀಪುರಮ್‌ನಲ್ಲಿನ ಕಾಂಚೀಪೀಠದ ಶಂಕರಾಚಾರ್ಯರ ಭಕ್ತ ಶ್ರೀ. ರಾಜಗೋಪಾಲನ್ ಹಾಗೂ ಅವರ ಮಾತೋಶ್ರಿಯವರ ಭೇಟಿ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ‘ನಾನು ಆಶ್ರಮದ ಓರ್ವ ಸೇವಕಿಯಾಗಿದ್ದೇನೆ. ನನ್ನ ಪಾದಪೂಜೆ ಮಾಡ ಬೇಡಿ, ಎಂದು ಹೇಳಿದಾಗ ಶ್ರೀ. ರಾಜಗೋಪಾಲನ್ ಇವರು ‘ಪಾದಪೂಜೆ ಮಾಡುವುದು ನಮ್ಮ ಪರಂಪರೆಯಾಗಿದೆ, ಎಂದು ಹೇಳಿದರು