ಸನಾತನದ ಮೊದಲ ಬಾಲ ಸಂತ ಪೂ. ಭಾರ್ಗವರಾಮ ಪ್ರಭು (೪ ವರ್ಷ) ಇವರು ನಿದ್ದೆಯಲ್ಲಿ ಮತ್ತು ಇತರ ಸಮಯದಲ್ಲಿ ಮಾಡುತ್ತಿರುವ ವಿವಿಧ ಮುದ್ರೆಗಳು

ಕೆಲವೊಮ್ಮೆ ಪೂ. ಭಾರ್ಗವರಾಮ ಇವರು ತಮ್ಮ ಅನಾಹತಚಕ್ರದ ಮೇಲೆ ನ್ಯಾಸವನ್ನು ಮಾಡಿ ನಾಮಜಪವನ್ನು ಮಾಡುತ್ತಿರುತ್ತಾರೆ. ಸದ್ಗುರು ಡಾ. ಮುಕುಲ ಗಾಡಗೀಳರವರು ಅವರತ್ತ ನೋಡಿ ‘ಪೂ. ಭಾರ್ಗವರಾಮವರು ಸಾಧಕರಿಗಾಗಿ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುತ್ತಿದ್ದಾರೆ’, ಎಂದು ಹೇಳಿದರು.

ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಶ್ರೀಮತಿ ಮಂದಾಕಿನಿ ಡಗವಾರ (೫೯) ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನ !

ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಶ್ರೀಮತಿ ಮಂದಾಕಿನಿ ಡಗವಾರ (೫೯) ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನ !

ತನು, ಮನ, ಧನದ ಜೊತೆ ಸರ್ವಸ್ವದ ತ್ಯಾಗ ಮಾಡಿ ಗುರುಕೃಪೆಯನ್ನು ಪಡೆಯೋಣ ! –  ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಅವರು ಮುಂಬರುವ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತ ರಾಜ್ಯದ ಸಾಧಕರು, ಧರ್ಮಪ್ರೇಮಿಗಳು, ಧರ್ಮಶಿಕ್ಷಣ ವರ್ಗದವರಿಗಾಗಿ ಸಾಧನೆಯ ಮತ್ತು ಸೇವೆಯ ಮಹತ್ವವನ್ನು ತಿಳಿಸುವ ಸಲುವಾಗಿ ಏಪ್ರಿಲ್ ೭ ರಂದು ಆನ್‌ಲೈನ್ ಮೂಲಕ ಆಯೋಜಿಸಿದ್ದ ಶಿಬಿರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.

ಮುಖದ ಮೇಲೆ ತೊಂದರೆದಾಯಕ ಶಕ್ತಿಯ ಆವರಣವು ಅರಿವಾದರೆ ಅದಕ್ಕೆ ಮಾಡಬೇಕಾದ ಆಧ್ಯಾತ್ಮಿಕ ಸ್ತರದ ಉಪಾಯಗಳು

ಮಿಶ್ರಣವನ್ನು ಹಚ್ಚಿದ ನಂತರ ಶ್ರೀಕೃಷ್ಣನಲ್ಲಿ ಅಥವಾ ಉಪಾಸ್ಯದೇವತೆಯಲ್ಲಿ ‘ನನ್ನ ಮುಖಮುದ್ರೆಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಸಂಪೂರ್ಣವಾಗಿ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.

ಸಂತರಲ್ಲಿನ  ಚೈತನ್ಯದ ಲಾಭವಾಗಬೇಕೆಂದೇ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕರಿಸುವ ಪದ್ಧತಿ ಇರುವುದು

ಅವರ ಚರಣಗಳಿಂದ ಸತತವಾಗಿ ಚೈತನ್ಯದ ಪ್ರಕ್ಷೇಪಣೆಯಾಗುತ್ತಿರುತ್ತದೆ. ಸಂತರಲ್ಲಿನ ಚೈತನ್ಯದ ಲಾಭವಾಗಬೇಕೆಂಬುದಕ್ಕಾಗಿಯೇ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಪದ್ಧತಿಯಿದೆ.

ರಾಮನಾಥಿ, ಗೋವಾ ಇಲ್ಲಿಯ ಸನಾತನದ ಆಶ್ರಮದ ಮುಂಭಾಗದಲ್ಲಿನ ಕಮಲಪೀಠದಲ್ಲಿ ಅರಳಿದ ‘ಲಕ್ಷ್ಮೀಕಮಲ’ದ ಸೂಕ್ಷ್ಮ ಪರೀಕ್ಷಣೆಯಲ್ಲಿ ಅರಿವಾದ ಆಧ್ಯಾತ್ಮಿಕ ವೈಶಿಷ್ಟ್ಯಗಳು !

‘ಮಹಾಲಕ್ಷ್ಮೀದೇವಿ, ನಿನ್ನ ಸಲುವಾಗಿಯಾದರೂ ಈ ಕಮಲಪೀಠದಲ್ಲಿ ಕಮಲಗಳು ಅರಳಲಿ. ನಿನ್ನ ಕೃಪಾಶೀರ್ವಾದವು ನಮ್ಮ ಮೇಲೆ ಸದಾ ಇರಲಿ’ ಎಂದು ಪ್ರಾರ್ಥನೆ ಮಾಡಿದೆನು. ಅನಂತರ ಸೂಕ್ಷ್ಮದಲ್ಲಿಂದ ಶ್ರೀಮಹಾಲಕ್ಷ್ಮೀದೇವಿಯ ಚಿತ್ರವನ್ನು ಕಮಲಪೀಠದಲ್ಲಿ ಇರಿಸಿದೆನು.

ಸಂಸಾರದೊಂದಿಗೆ ಮನುಷ್ಯನ ತಾತ್ಕಾಲಿಕ ಸಂಬಂಧ

ಎಲ್ಲಿಂದಲೋ ಈ ಸಂಸಾರದಲ್ಲಿ ಒಟ್ಟಾಗಿದ್ದೇವೆ, ಸಿಕ್ಕಿರುವ ಎಲ್ಲಾ ಜೀವಗಳು ಕೆಲವು ಕಾಲಕ್ಕಾಗಿ ಒಟ್ಟಿಗೆ ಉಳಿದು ಸಮಯ ಬಂದಾಗ ಸ್ತ್ರೀ, ಪುತ್ರ, ಧನಧಾನ್ಯ ಇತ್ಯಾದಿ ಸಂಪತ್ತನ್ನು ಹಾಗೂ ಪ್ರೀತಿಪಾತ್ರರಾದವರನ್ನು ಬಿಟ್ಟು ಅವರಿಂದ ಬೇರೆಯಾಗುತ್ತಾರೆ.

ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭುಅಜ್ಜಿಯವರು ಶ್ರೀ ಗುರುಪರಂಪರೆಯಲ್ಲಿನ ಶ್ರೀ ಗುರುಗಳ ಚಿತ್ರಗಳನ್ನು ಬಿಡಿಸುವಾಗ ಅನುಭವಿಸಿದ ಶ್ರೀ ಗುರುಗಳ ಅಪಾರ ಪ್ರೀತಿ !

ನನ್ನ ಚಿತ್ರಗಳನ್ನು ನೋಡಿ ಗುರುದೇವರು ನಗಬಹುದೇನೋ ಎಂದು ಅನಿಸಿತು; ಆದರೆ ಹಾಗೇನು ಆಗಲಿಲ್ಲ. ಯಾರಾದರೊಬ್ಬ ಉಚ್ಚ ಮಟ್ಟದ ಕಲಾಕಾರನನ್ನು ಪ್ರಶಂಸಿಸುವಂತೆ ಪ.ಪೂ. ಗುರುದೇವರು ನನ್ನ ಪ್ರಶಂಸೆಯನ್ನು ಮಾಡಿದರು.

ಧಾರವಾಡದ ಸನಾತನದ ಸಾಧಕರಾದ ಶ್ರೀಮತಿ ಅರುಣಾ ಅಸೂಟಿ, ಶ್ರೀಮತಿ ವಸುಂಧರಾ ನಿಡಗುಂದಿ ಮತ್ತು ಸೌ. ಗಾಯತ್ರಿ ನಾಗಠಾಣ ಇವರು ಜನ್ಮಮೃತ್ಯು ಚಕ್ರದಿಂದ ಮುಕ್ತ

ಸೌ. ಗಾಯತ್ರಿ ಈರಣ್ಣಾ ನಾಗಠಾಣ ಇವರ ಬಗ್ಗೆ ಹೇಳಿದ ಪೂ. ರಮಾನಂದಣ್ಣನವರು ‘ಗುರುಸೇವೆಯ ತೀವ್ರ ಹಂಬಲವಿದ್ದರೆ ಹಾಗೂ ತೀವ್ರ ಇಚ್ಛಾಶಕ್ತಿಯಿದ್ದರೆ ಎಂತಹ ಪರಿಸ್ಥಿತಿಯನ್ನೂ ಸಹ ಜಯಿಸಿ ಗುರುಸೇವೆಯನ್ನು ಮಾಡಬಹುದು ಎನ್ನುವುದಕ್ಕೆ ಸೌ. ಗಾಯತ್ರಿ ನಾಗಠಾಣ ಆದರ್ಶರಾಗಿದ್ದಾರೆ’ ಎಂದರು.

ರಾಷ್ಟ್ರಗುರು ಸಮರ್ಥ ರಾಮದಾಸಸ್ವಾಮಿ ಮತ್ತು ಅವರು ಬರೆದ ಅದ್ವಿತೀಯ ಗ್ರಂಥರಾಜ ದಾಸಬೋಧದ ಮಹಾತ್ಮೆ !

ವಾಸ್ತವದಲ್ಲಿ, ಸಮರ್ಥರು ಭಗವಾನ ಶ್ರೀ ರಾಮಚಂದ್ರನನ್ನು ‘ಸಮರ್ಥ’ ಎಂದು ಕರೆದಿದ್ದಾರೆ. ತನ್ನ ಸ್ವಂತ ಶಕ್ತಿಯಿಂದ ಎಲ್ಲವನ್ನೂ ಮಾಡಬಲ್ಲವನು ಸಮರ್ಥ ! ರಾಮದಾಸ ಸ್ವಾಮಿಯವರು ಯಾವಾಗಲೂ ‘ಜಯ ಜಯ ರಘುವೀರ ಸಮರ್ಥ !’ ಎಂದು ಪ್ರಭು ಶ್ರೀರಾಮನ ಸ್ತುತಿ ಮಾಡುತ್ತಿದ್ದರು.