ಆಧ್ಯಾತ್ಮಿಕ ತೊಂದರೆಗಳೊಂದಿಗೆ ಹೋರಾಡಿ ಮತ್ತು ವಾಕ್ ಹಾಗೂ ಶ್ರವಣದ ಕ್ಷಮತೆಯ ಅಭಾವದ ಮಿತಿಯನ್ನು ದಾಟಿ ಸಂತಪದವಿ ಗಳಿಸಿದ ಫ್ರಾನ್ಸ್‌ನ ೪೧ ವರ್ಷದ ಏಕಮೇವಾದ್ವಿತೀಯ ಪೂ. (ಸೌ.) ಯೋಯಾ ವಾಲೆ !
ಜಿಜ್ಞಾಸೆ, ಕಲಿಯುವ ವೃತ್ತಿ, ಪ್ರೀತಿ, ತ್ಯಾಗ, ಅತ್ಯಲ್ಪ ಅಹಂ ಮುಂತಾದ ಗುಣಗಳಿಂದ ತುಂಬಿದ ಸೌ. ಯೋಯಾ ಇವರು ‘ಸಮಷ್ಟಿ ಸಂತ’ರೆಂದು ‘ಎಸ್.ಎಸ್.ಆರ್.ಎಫ್.’ನ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.