Liberate ShriKrishna Janmabhoomi : ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನದಲ್ಲಿ ಸಹಭಾಗ ಆಗಿರಿ ! – ಆಚಾರ್ಯ ರಾಜೇಶ್ವರ, ರಾಷ್ಟ್ರೀಯ ಅಧ್ಯಕ್ಷರು, ಸಂಯುಕ್ತ ಭಾರತೀಯ ಧರ್ಮಸಂಸದ, ರಾಜಸ್ಥಾನ

ಈ ಯುದ್ಧದಲ್ಲಿ ಹೋರಾಡಲು ಸಾಧನೆ ಮತ್ತು ನಾಮಜಪದಿಂದ ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಬೇಕು.

Santosh Devji Maharaj on Hindu Rashtra : ಅಂತಹ ಸಂಪ್ರದಾಯ ಸ್ಥಾಪಿಸಿ ಭಾರತ ಸಹಿತ ಜಗತ್ತಿನಲ್ಲಿ ಅನೇಕ ಹಿಂದೂ ರಾಷ್ಟ್ರಗಳು ಸಾಧ್ಯ ! – ಪ.ಪೂ. ಸಂತ ಡಾ. ಸಂತೋಷ ದೇವಜಿ ಮಹಾರಾಜ್, ಸಂಸ್ಥಾಪಕರು, ಶಿವಧಾರ ಮಿಷನ್ ಫೌಂಡೇಶನ್, ಮಹಾರಾಷ್ಟ್ರ

ಚಿಂತನೆಯನ್ನು ಇಲ್ಲಿಗೆ ಬಿಡದೆ ಆಯಾ ಕ್ಷೇತ್ರಗಳಲ್ಲಿ ವೈಚಾರಿಕ ಕ್ರಾಂತಿಯ ಕಿಚ್ಚು ಹೊತ್ತಿಸೋಣ ಎಂದು ಹೇಳಿದರು.

Sanatan Dharma in African Culture : ಆಫ್ರಿಕಾದವರಿಗೆ ಸನಾತನ ಧರ್ಮದ ಮಹತ್ವ ತಿಳಿದರೆ, ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಸಾಧ್ಯ ! – ಶ್ರೀವಾಸ ದಾಸ ವನಚಾರಿ, ಇಸ್ಕಾನ್, ಆಫ್ರಿಕಾ

ಆಫ್ರಿಕಾದ ಜನರು ಕುಂಭಕರ್ಣನಂತೆ ಮಲಗಿದ್ದಾರೆ. ಅವರಿಗೆ ಸನಾತನ ಧರ್ಮದ ಮಹತ್ವ ಮನವರಿಕೆಯಾದರೆ, ಅಲ್ಲಿ ಸನಾತನ ಧರ್ಮದ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತದೆ.

ಧರ್ಮಕಾರ್ಯಕ್ಕಾಗಿ ಕೊಡುಗೆ ನೀಡಿದರೆ ಮಾತ್ರ ಜೀವನ ಸಾರ್ಥಕ ! – ಮಹಾಮಂಡಲೇಶ್ವರ ನರ್ಮದಾ ಶಂಕರಪುರಿಜಿ ಮಹಾರಾಜ, ನಿರಂಜನಿ ಆಖಾಡಾ, ಜೈಪುರ, ರಾಜಸ್ಥಾನ

ಸನಾತನದ ಆಶ್ರಮದಲ್ಲಿ ಈಶ್ವರನ ಶಕ್ತಿಯ ಅನುಭವ ಪಡೆದೆನು !

Hindu Rashtra Intellectual Guidance : ಹಿಂದೂ ಧರ್ಮ ಅಪಮಾನಿಸುವವರಿಗೆ ಹಿಂದೂ ವಿಚಾರ ಪರಿಷತ್ತಿನ ಮೂಲಕ ಉತ್ತರ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂಗಳ ಮೇಲಾಗುವ ಅನ್ಯಾಯವನ್ನು ಪರಿಣಾಮಕಾರಿಯಾಗಿ ಹೇಗೆ ಮಂಡಿಸಬಹುದು ಎಂಬ ಅಭ್ಯಾಸ ಮಾಡಬೇಕಾಗಬಹುದು!

Mahamandaleshwar Swami on Hindu Rashtra : ಜಾಗರೂಕತೆ, ಆಕ್ರಮಣಶೀಲತೆ ಮತ್ತು ವಿಸ್ತಾರವಾದಿ ನೀತಿಯಿಂದ ಹಿಂದು ಧರ್ಮದ ಭದ್ರತೆ ಸಾಧ್ಯ ! – ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಪ್ರಣವಾನಂದ ಸರಸ್ವತಿ, ಸಂಸ್ಥಾಪಕರು, ಶ್ರೀ ಸ್ವಾಮಿ ಅಖಂಡಾನಂದ, ಮಧ್ಯಪ್ರದೇಶ

ಹಿಂದೂ ಧರ್ಮದಂತೆ ಆಚರಣೆ ಮಾಡುವುದು ಅಗತ್ಯ !

Modern Science from Indian knowledge : ಭಾರತೀಯ ಜ್ಞಾನದ ಆಧಾರದ ಮೇಲೆ ಪಾಶ್ಚಾತ್ಯ ವೈಜ್ಞಾನಿಕ ಪ್ರಗತಿ ! – ಡಾ. ನಿಲೇಶ್ ಓಕ್, ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸೈನ್ಸಸ್, ಅಮೇರಿಕಾ

ಬುದ್ಧಿಗೆ ಸತ್ಯ, ದೇಹಕ್ಕೆ ಸೇವೆ ಮತ್ತು ಮನಸ್ಸಿಗೆ ತಾಳ್ಮೆ ಅಳವಡಿಸಿಕೊಳ್ಳಬೇಕು ಎಂದು ಅಮೆರಿಕದ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಸೈನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ನೀಲೇಶ್ ಓಕ್ ಹೇಳಿದರು.

Vaishvik Hindu Rashtra Mahotsav : ‘ಜಯತು ಜಯತು ಹಿಂದೂರಾಷ್ಟ್ರಂ’ ಘೋಷಣೆಯೊಂದಿಗೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಪ್ರಾರಂಭ !

‘ಜಯತು ಜಯತು ಹಿಂದೂರಾಷ್ಟ್ರಂ’ ಉತ್ಸಾಹ ಭರಿತ ಘೋಷಣೆಯಿಂದ ಹಾಗೂ ಸಂತ ಮಹಂತರ ವಂದನೀಯ ಉಪಸ್ಥಿತಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜೂನ್ 24 ರಂದು ಗೋವಾದ ಶ್ರೀ ರಾಮನಾಥ ದೇವಸ್ಥಾನದ ವಿದ್ಯಾಧಿರಾಜ ಸಭಾಂಗಣದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ಆರಂಭವಾಯಿತು.

Cyber Criminals Swindle 1.3 Cr : ಕೋರಿಯರ್ ಮೂಲಕ ಆಕ್ಷೇಪಾರ್ಹ ವಸ್ತುಗಳು ಬಂದಿವೆ ಎಂದು ಹೇಳಿ ವೃದ್ಧ ಮಹಿಳೆಗೆ ೧ ಕೋಟಿ ೩೦ ಲಕ್ಷ ರೂಪಾಯಿ ವಂಚನೆ !

ನೋಯ್ಡಾದಲ್ಲಿನ ೭೩ ವರ್ಷದ ಮಹಿಳೆಗೆ ಸತತ ೫ ದಿನ ಬ್ಲಾಕ್ ಮೇಲ್ ಮಾಡಿ ೧ ಕೋಟಿ ೩೦ ಲಕ್ಷ ರೂಪಾಯ ದೋಚಿದ್ದಾರೆ.

Complaint Filed On Women : ಸ್ವರ್ಣ ಮಂದಿರದ ಆವರಣದಲ್ಲಿ ಯೋಗ ಮಾಡಿದ ಹಿಂದೂ ಮಹಿಳೆ ವಿರುದ್ಧ ಪೊಲೀಸರಿಗೆ ದೂರು

ಯೋಗಾಭ್ಯಾಸ ಮಾಡಿ ಅದರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಅರ್ಚನಾ ಮಕ್ವಾನಾ ಎಂಬ ಮಹಿಳೆಯ ವಿರುದ್ಧ ಶಿರೋಮಣಿ ಗುರುದ್ವಾರ ಪ್ರಭಂದಕ ಸಮಿತಿಯು ದೂರು ದಾಖಲಿಸಿದೆ