ಚಂಢೀಗಢ ವಿಮಾನ ನಿಲ್ದಾಣದ ಹೊರಗೆ ‘ಖಲಿಸ್ತಾನ್ ಜಿಂದಾಬಾದ್‘ನ ಘೋಷಣೆ

ಚಂಡಿಗಡ ವಿಮಾನ ನಿಲ್ದಾಣದ ಹೊರಗೆ ‘ಖಲಿಸ್ತಾನ ಜಿಂದಾಬಾದ್‘ ಘೋಷಣೆ ನೀಡಿದ ಘಟನೆ ನಡೆದಿದೆ. ಈ ಘೋಷಣೆಯ ಹೊಣೆಯನ್ನು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ‘ಸಿಖ್ ಫರ್ ಜಸ್ಟೀಸ್‘ನ ಮುಖ್ಯಸ್ಥ ಗುರುಪತವಂತ ಸಿಂಗ್ ಪನ್ನು ಹೊತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಧ್ವನಿ ಎತ್ತಿದ್ದರಿಂದ ನನಗೆ ರಾಜಕೀಯ ಕಿರುಕಳ !

ಕುಮಾರಸ್ವಾಮಿಯವರ ವಿರುದ್ಧ ದೀಪಾವಳಿಯಂದು ವಿದ್ಯುತ ಕದ್ದು ಮನೆಗೆ ದೀಪ ಹಚ್ಚಿದ ಆರೋಪದಡಿಯಲ್ಲಿ ದೂರು ದಾಖಲಾಗಿತ್ತು.

ಉತ್ತರ ಪ್ರದೇಶದಲ್ಲಿ ಹಲಾಲ್ ಉತ್ಪಾದನೆಗಳ ನಿರ್ಮಾಣ, ಸಂಗ್ರಹಣೆ ಮತ್ತು ಮಾರಾಟದ ಮೇಲೆ ನಿಷೇಧ

ಈಗ ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ನಿರ್ಮಾಣ, ಸಂಗ್ರಹಣೆ, ವಿತರಣೆ ಮತ್ತು ಮಾರಾಟಗಳನ್ನು ಈಗ ನಿರ್ಬಂಧಿಸಿದೆ.

ಕಾಮಾಖ್ಯಾ ದೇವಸ್ಥಾನದ ನಿರ್ವಹಣೆಯನ್ನು ಸರಕಾರವಲ್ಲ, ದೇವಾಲಯದ ಅರ್ಚಕರೇ ನೋಡುವರು ! – ಸರ್ವೋಚ್ಚ ನ್ಯಾಯಾಲಯ

ಈಗ ಕೇಂದ್ರದ ಭಾಜಪ ಸರಕಾರವೇ ದೇಶದಾದ್ಯಂತ ಸರಕಾರಿಕರಣಗೊಂಡಿರುವ ಸಹಸ್ರಾರು ದೇವಾಲಯಗಳನ್ನು ಭಕ್ತರ ಕೈಗೆ ಒಪ್ಪಿಸಲು ಮುಂದಾಗಬೇಕು ಎಂದು ಹಿಂದೂಗಳಿಗೆ ಅನಿಸುತ್ತಿದೆ !

ಆಂಧ್ರಪ್ರದೇಶದ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದವನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕಾಗಿ ಕೆಲಸದಿಂದ ವಜಾ 

ಆಂಧ್ರಪ್ರದೇಶದ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದವನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕಾಗಿ ಕೆಲಸದಿಂದ ವಜಾ 

ಶಬರಿಮಲೆ ದೇಗುಲದಲ್ಲಿ ಅಯ್ಯಪ್ಪನ ದರ್ಶನ ಪಡೆದ 57 ವರ್ಷದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ !

ರೇಂದ್ರ ಮೋದಿ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ 57 ವರ್ಷ ವಯಸ್ಸಿನ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ಶಬರಿಮಲೈ ದೇವಸ್ಥಾನಕ್ಕೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

ಛಟಪೂಜೆಯ ಹಬ್ಬಕ್ಕೆ ಬಿಹಾರದ ಶಾಲೆಗಳಲ್ಲಿ ರಜೆ ಇಲ್ಲ ! – ಬಿಹಾರ ಸರಕಾರ

ಛಟಪೂಜೆಯ ರಜೆ ರದ್ದು ಪಡಿಸುವ ನಿತೀಶ ಕುಮಾರ ಸರಕಾರವು ಈದ್ ಮತ್ತು ಕ್ರಿಸ್ಮಸ್ ಹಬ್ಬದ ರಜೆ ರದ್ದು ಪಡಿಸುವ ಧೈರ್ಯ ತೋರಿಸುತ್ತಿದ್ದರೇ ?

ಗಾಝಾ ಸ್ಥಿತಿಗೆ ವಿಶ್ವಸಂಸ್ಥೆಯೇ ಹೊಣೆ ! – ಇಸ್ರೇಲ್

ಹಮಾಸದ ಸರ್ವನಾಶ ಮಾಡಿದ ನಂತರ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಅಂತರಾಷ್ಟ್ರೀಯ ಶಕ್ತಿ ಗಾಝಾದಲ್ಲಿ ನಿಯಂತ್ರಣ ಪಡೆದರೆ ಅದನ್ನು ಇಸ್ರೇಲ್ ವಿರೋಧಿಸುವುದು.

ಮಹಾರಾಷ್ಟ್ರದಲ್ಲಿನ ಸಣ್ಣ ಮಕ್ಕಳಿಂದ ‘ಇಂಟರ್ನೆಟ್’ನ ಅತೀ ಹೆಚ್ಚು ಬಳಕೆ ! – ಸಮೀಕ್ಷೆ

ಇಂದಿನ ಯುಗದಲ್ಲಿ ತಂತ್ರಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಮಕ್ಕಳು ಅದರಲ್ಲಿ ಸಿಲುಕಿ ತಮ್ಮ ಜೀವನವನ್ನು ಹಾನಿ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು! – ಸಂಪಾದಕರು

Hindu Janajagruti Samiti on Halal Cancellation : ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳ ಮೇಲಿನ ನಿಷೇಧವನ್ನು ಹೇರಲು ಸಿದ್ಧತೆ ನಡೆಸುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಅಭಿನಂದನೆಗಳು ! – ಹಿಂದೂ ಜನಜಾಗೃತಿ ಸಮಿತಿ

ಹಿಂದೆ ಮಾಂಸವಷ್ಟೇ ಪ್ರಮಾಣೀಕೃತ ‘ಹಲಾಲ್’ ಸಿಗುತ್ತಿತ್ತು. ಈಗ ವಿವಿಧ ಆಹಾರ ಪದಾರ್ಥಗಳು, ಔಷಧಿಗಳು, ಸೌಂದರ್ಯವರ್ಧಕಗಳಿಂದ ಹಿಡಿದು ‘ವಸತಿ ಸಂಕೀರ್ಣ’, ಪ್ರವಾಸೋದ್ಯಮ, ವ್ಯಾಪಾರ ಸಂಕೀರ್ಣ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ‘ಹಲಾಲ್ ಪ್ರಮಾಣೀಕರಣ’ ಪ್ರಾರಂಭವಾಗಿದೆ.