ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಅರ್ಹತೆ ಏಕೆ ಇಲ್ಲ ? – ಪಂಜಾಬ್ ಹರಿಯಾಣ ಉಚ್ಚ ನ್ಯಾಯಾಲಯ
ಶಾಸಕರು, ಸಂಸದರು ಅಥವಾ ಸಚಿವರಾಗಲು ಕನಿಷ್ಠ ಅರ್ಹತೆ ಅನಿವಾರ್ಯ ಮಾಡದಿರುವುದರಿಂದ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಇವರು ವಿಷಾದ ವ್ಯಕ್ತಪಡಿಸಿದ್ದರು.
ಶಾಸಕರು, ಸಂಸದರು ಅಥವಾ ಸಚಿವರಾಗಲು ಕನಿಷ್ಠ ಅರ್ಹತೆ ಅನಿವಾರ್ಯ ಮಾಡದಿರುವುದರಿಂದ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಇವರು ವಿಷಾದ ವ್ಯಕ್ತಪಡಿಸಿದ್ದರು.
ಕೇವಲ ದಂಡ ವಿಧಿಸುವುದಲ್ಲ, ಬದಲಾಗಿ ಜೈಲು ಶಿಕ್ಷೆಯನ್ನೂ ವಿಧಿಸಬೇಕು !
ಮಗ ಮತ್ತು ಸಹೋದರನ ಮೇಲೆಯೂ ಮಾರಣಾಂತಿಕ ದಾಳಿ
ಸಿಖ್ಖರ ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ಅವುಗಳ ನಾಯಕರು ಖಲಿಸ್ತಾನ ಪರವಾಗಿದ್ದಾರೆ. ಆದ್ದರಿಂದ ಖಲಿಸ್ತಾನಿವಾದಿಗಳನ್ನು ಅಂತ್ಯಗೊಳಿಸಬೇಕಾಗಿದ್ದರೆ, ಮೊದಲು ಇಂತಹ ಸಂಘಟನೆಗಳ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು !
ಪಂಜಾಬಿನಲ್ಲಿ ಹಿಂದೂ ನಾಯಕರ ಮೇಲಿನ ದಾಳಿಯ ಪ್ರಕರಣಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
‘ಉಡಿಯಾನ’ ಎಂಬ ಧಾರಾವಾಹಿಯ ಚಿತ್ರೀಕರಣದ ವೇಳೆ ನಿಹಂಗ ಸಿಖ್ಖರು ಆಕ್ರಮಣ ಮಾಡಿ ತೆರೆಮರೆಯನ್ನು(ಬ್ಯಾಕ್ ಸ್ಟೇಜ್) ಧ್ವಂಸಗೊಳಿಸಿದರು ಮತ್ತು ನಿರ್ಮಾಣ ಸಿಬ್ಬಂದಿಯನ್ನು ಥಳಿಸಿದರು.
ಈ ಹಲ್ಲೆ ನೀಹಂಗ ಸಿಖ್ಖರು ಮಾಡಿದ್ದರೆ, ಇಂತಹ ಖಲಿಸ್ತಾನಿಗಳ ಮೇಲೆ ಈಗ ನಿಷೇಧ ಹೇರಲು ಹಿಂದೂಗಳು ಆಗ್ರಹಿಸಬೇಕು !
ಯೋಗಾಭ್ಯಾಸ ಮಾಡಿ ಅದರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಅರ್ಚನಾ ಮಕ್ವಾನಾ ಎಂಬ ಮಹಿಳೆಯ ವಿರುದ್ಧ ಶಿರೋಮಣಿ ಗುರುದ್ವಾರ ಪ್ರಭಂದಕ ಸಮಿತಿಯು ದೂರು ದಾಖಲಿಸಿದೆ
ಜೈಲಿನಲ್ಲಿರುವ ಕುಖ್ಯಾತ ಗೂಂಡಾ ಲಾರೆನ್ಸ್ ಬಿಷ್ಣೋಯ್ ಪಾಕಿಸ್ತಾನದ ಕುಖ್ಯಾತ ಗೂಂಡಾ ಶಹಜಾದ್ ಭಟ್ಟಿಗೆ ಜೈಲಿನಿಂದ ವೀಡಿಯೊ ಕರೆ ಮಾಡುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಾಟ್ಸಾಪ್ ಗ್ರೂಪ್ನಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಸಂದೇಶಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಉಚ್ಚನ್ಯಾಯಾಲಯವು ಓರ್ವ ವಕೀಲರನ್ನು ಅಪರಾಧಿ ಎಂದು ತೀರ್ಮಾನಿಸಿ ಅವರಿಗೆ 50,000 ರೂಪಾಯಿ ದಂಡ ವಿಧಿಸಿದೆ.