ಡಿಸೆಂಬರ್ ೨೪ ರಂದು ೧ ಲಕ್ಷ ಭಕ್ತರಿಂದ ಕೋಲಕಾತಾದಲ್ಲಿ ಗೀತಾ ಪಾರಾಯಣ

ಈ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೂ ಕೂಡ ಆಮಂತ್ರಣ ನೀಡಲಾಗಿದ್ದು ಅವರು ಅದನ್ನು ಸ್ವೀಕರಿಸಿದ್ದಾರೆ, ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಪ್ರಯೋಗಾಲಯಗಳ ಪರೀಕ್ಷಣೆಗಳ ವರದಿಯನ್ನು ಸಲ್ಲಿಸಿ !

ಹಲಾಲ್ ಪ್ರಮಾಣಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಆಹಾರ ಪದಾರ್ಥಗಳ ಯಾವುದೇ ಪರೀಕ್ಷಣೆಯನ್ನು ನಡೆಸದೇ ಪ್ರಮಾಣಪತ್ರವನ್ನು ನೀಡುತ್ತಿವೆ, ಎಂಬುದು ಇದರಿಂದ ಸ್ಪಷ್ಟವಾಗಲಿದೆ !

ನೇಪಾಳ ಸರಕಾರದಿಂದ ಮುಸಲ್ಮಾನರು ಆಯೋಜಿದ್ದ ‘ಇಜ್ತಿಮಾ’ ಈ ಧಾರ್ಮಿಕ ಕಾರ್ಯಕ್ರಮ ರದ್ದು !

ನೇಪಾಳ ಸರಕಾರವು ‘ಇಜ್ತಿಮಾ’ ಈ ಮುಸಲ್ಮಾನರ ವಾರ್ಷಿಕ ಧಾರ್ಮಿಕ ಸಭೆಯನ್ನು ರದ್ದು ಪಡಿಸಿದೆ. ಧಾರ್ಮಿಕ ಸಂವೇದನಾಶೀಲತೆಯ ಕಾರಣ ಹೇಳುತ್ತಾ ಗೃಹ ಸಚಿವಾಲಯದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಭಾರತವನ್ನು ‘ಹಿಂದೂ ರಾಷ್ಟ್ರ’ ಘೋಷಿಸುವುದಕ್ಕಾಗಿ ಜಗದ್ಗುರು ಪರಮಹಂಸ ಆಚಾರ್ಯ ಇವರ ಉಪವಾಸ ಸತ್ಯಾಗ್ರಹ ಆರಂಭಿಸಿ ೧೦ ದಿನ !

ಇಲ್ಲಿಯ ಸಂತ ಜಗದ್ಗುರು ಪರಮಹಂಸ ಆಚಾರ್ಯ ಇವರು ಭಾರತವನ್ನು ‘ಹಿಂದೂ ರಾಷ್ಟ್ರ’ ಘೋಷಿಸಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

Hospitals in Pakistan : ಆರ್ಥಿಕವಾಗಿ ಸೊಂಟ ಮುರಿದುಕೊಂಡಿರುವ (ಜರ್ಜರಿತವಾಗಿರುವ) ಪಾಕಿಸ್ತಾನದಲ್ಲಿನ ೬ ಆಸ್ಪತ್ರೆಗಳು ಮುಚ್ಚುವ ಸ್ಥಿತಿಯಲ್ಲಿ !

ಆರ್ಥಿಕ ಸೊಂಟ ಮುರಿದುಕೊಂಡಿರುವ ಪಾಕಿಸ್ತಾನದಲ್ಲಿನ ಆಸ್ಪತ್ರೆಗಳ ದುರಾವಸ್ಥೆ ಆಗಿದೆ. ದೇಶದಲ್ಲಿನ ೫ ಸರಕಾರಿ ಆಸ್ಪತ್ರೆಗಳು ಹಾಗೂ ಲಾಹೋರದಲ್ಲಿನ ಶೇಖ ಜಾಯದ ಆಸ್ಪತ್ರೆ ಮುಚ್ಚುವ ಸ್ಥಿತಿಯಲ್ಲಿವೆ.

ಇಸ್ರೇಲ್ ನ ಪ್ರಧಾನ ಮಂತ್ರಿ ನೆತಾನ್ಯಾಹೂ ಇವರನ್ನು ಗುಂಡು ಹಾರಿಸಿ ಕೊಲ್ಲಬೇಕಂತೆ ! -ಕೇರಳದ ಕಾಂಗ್ರೆಸ್ ಶಾಸಕ ರಾಜಮೋಹನ ಉನ್ನೀಥನ್ ! 

ಶಾಸಕ ರಾಜಮೋಹನ್ ಇವರು, ಎರಡನೇ ಮಹಾಯುದ್ಧದ ನಂತರ ಯುದ್ಧ ಅಪರಾಧಿಗಳಿಗೆ ಅಂದರೆ ನಾಝಿನ ನ್ಯಾಯದ ಕಕ್ಷೆಗೆ ತರುವುದಕ್ಕೆ ‘ನೂರ್ಹಮಬಗ ಟೆಸ್ಟ್’ ಹಾಗೆ ವಿಷಯವಿತ್ತು. ಅದರ ಪ್ರಕಾರ ಆರೋಪಿಯನ್ನು ಮೊಕದ್ದಮೆ ನಡೆಸದೆ ಗುಂಡು ಹಾರಿಸಿ ಕೊಲ್ಲಲಾಗಿತ್ತು.

ಪಾಕಿಸ್ತಾನದಲ್ಲಿ ಮತ್ತೊಬ್ಬ ಭಯೋತ್ಪಾದಕನ ಹತ್ಯೆ !

ಜೈಶ್-ಎ-ಮೊಹಮ್ಮದ್ ಈ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕ ತಾಜ್ ಮೊಹಮ್ಮದ್‌ನನ್ನು ಇಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಡೆಹರಾಡೂನ (ಉತ್ತರಾಖಂಡ)ನಲ್ಲಿ ಹಿಂದೂ ಯುವಕನ ಆತ್ಮಹತ್ಯೆಯ ಹಿಂದೆ ಮುಸ್ಲಿಂ ಯುವತಿಯ ಕೈವಾಡ !

ಇಲ್ಲಿಯ 21 ವರ್ಷದ ಹಿಂದೂ ರೋಹಿತ್ ಶರ್ಮಾನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಅಲಿಶಾ, ಆಕೆಯ ತಂದೆ ಇಮ್ತಿಯಾಜ್, ತಾಯಿ ರೇಷ್ಮಾ ಮತ್ತು ಮಾವ ನದೀಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಚಂಢೀಗಢ ವಿಮಾನ ನಿಲ್ದಾಣದ ಹೊರಗೆ ‘ಖಲಿಸ್ತಾನ್ ಜಿಂದಾಬಾದ್‘ನ ಘೋಷಣೆ

ಚಂಡಿಗಡ ವಿಮಾನ ನಿಲ್ದಾಣದ ಹೊರಗೆ ‘ಖಲಿಸ್ತಾನ ಜಿಂದಾಬಾದ್‘ ಘೋಷಣೆ ನೀಡಿದ ಘಟನೆ ನಡೆದಿದೆ. ಈ ಘೋಷಣೆಯ ಹೊಣೆಯನ್ನು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ‘ಸಿಖ್ ಫರ್ ಜಸ್ಟೀಸ್‘ನ ಮುಖ್ಯಸ್ಥ ಗುರುಪತವಂತ ಸಿಂಗ್ ಪನ್ನು ಹೊತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಧ್ವನಿ ಎತ್ತಿದ್ದರಿಂದ ನನಗೆ ರಾಜಕೀಯ ಕಿರುಕಳ !

ಕುಮಾರಸ್ವಾಮಿಯವರ ವಿರುದ್ಧ ದೀಪಾವಳಿಯಂದು ವಿದ್ಯುತ ಕದ್ದು ಮನೆಗೆ ದೀಪ ಹಚ್ಚಿದ ಆರೋಪದಡಿಯಲ್ಲಿ ದೂರು ದಾಖಲಾಗಿತ್ತು.