ಧಾರ್ಮಿಕ ದ್ವೇಷದ ಸಂದರ್ಭದಲ್ಲಿ ದ್ವಿಮುಖ ನೀತಿ ಇರಲು ಸಾಧ್ಯವಿಲ್ಲ ! – ಭಾರತ
ಧಾರ್ಮಿಕ ದ್ವೇಷದ ಸಂದರ್ಭದಲ್ಲಿ ದ್ವಿಮುಖ ನೀತಿ ಇರಲು ಸಾಧ್ಯವಿಲ್ಲ. ಕೇವಲ ‘ಅಬ್ರಾಹಮಿಕ’ (ಅಬ್ರಾಹಂನನ್ನು ಆರಾಧಿಸುವ ಜ್ಯೂ, ಕ್ರೈಸ್ತರು ಮತ್ತು ಇಸ್ಲಾಮ್ ಧರ್ಮ) ಧರ್ಮದ ವಿರುದ್ಧ ಮಾತ್ರವಷ್ಟೇ ಅಲ್ಲ, ಸಿಖ್, ಬೌದ್ಧ ಮತ್ತು ಹಿಂದೂ ಧರ್ಮ ಸಹಿತ ಎಲ್ಲ ಧರ್ಮದ ವಿರುದ್ಧ ದ್ವೇಷ ಮತ್ತು ಹಿಂಸಾಚಾರಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಮುದಾಯವು ಒಂದುಗೂಡಿ ಪ್ರಯತ್ನಿಸಬೇಕು.