Benjamin Netanyahu : ಅಮೇರಿಕಾದ ಸಂಸತ್ತಿನಲ್ಲಿ ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹೂ ಇವರ ಸ್ಪಷ್ಟನೆ !
ನಮ್ಮದು ಗಾಝಾ ವಶಕ್ಕೆ ಪಡೆಯುವ ಯಾವ ಉದ್ದೇಶವೂ ಇಲ್ಲ !
ನಮ್ಮದು ಗಾಝಾ ವಶಕ್ಕೆ ಪಡೆಯುವ ಯಾವ ಉದ್ದೇಶವೂ ಇಲ್ಲ !
‘ಟೆಸ್ಲಾ’ ಮತ್ತು ‘ಸ್ಪೇಸ್ ಎಕ್ಸ್’ ನ ಮುಖ್ಯಸ್ಥ ಇಲಾನ್ ಮಸ್ಕ್ ಇವರು, ಲಿಂಗ ಪರಿವರ್ತನೆ ಶಸ್ತ್ರ ಕ್ರಿಯೆಯಿಂದ ಅವರ ಪುತ್ರ ಅವರಿಂದ ದೂರ ಹೋದನು ಎಂದು ಹೇಳಿದರು.
ಕೆನಡಾದಲ್ಲಿನ ಎಡಮಂಟನ್ ಇಲ್ಲಿ ಖಲಿಸ್ತಾನಿಗಳು ಸ್ವಾಮಿ ನಾರಾಯಣ ದೇವಸ್ಥಾನವನ್ನು ಧ್ವಂಸ ಮಾಡುವುದರ ಜೊತೆಗೆ ದೇವಸ್ಥಾನದ ಗೋಡೆಗಳ ಮೇಲೆ ಚಿತ್ರಗಳು ಬರೆದು ಅದನ್ನು ಹಾಳುಮಾಡಿದ್ದಾರೆ.
ಬೈಡೆನ್ ಅವರ ನಂತರ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಯಾರು ಎಂಬುದು ಇದುವರೆಗೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
ಪವಿತ್ರ ಸ್ವಸ್ತಿಕದ ಮಹತ್ವ ಸಮಾಜದಲ್ಲಿ ವತ್ತಿ ಹೇಳುವ ಕಾರ್ಯ ಈ ಮುಂದೆಯೂ ನಡೆಯುತ್ತದೆ ! – ಹಿಂದೂ ಅಮೆರಿಕನ್ ಫೌಂಡೇಶನ್
ಭಾರತವು ಇಸ್ಲಾಮಿಕ್ ಭಯೋತ್ಪಾದನೆಯಿಂದ ಹೆಚ್ಚು ನರಳುತ್ತಿದ್ದರೂ, ಭಾರತದ ಯಾವ ರಾಜಕೀಯ ನಾಯಕನೂ ಇಂತಹ ಹೇಳಿಕೆ ನೀಡಲು ಧೈರ್ಯ ಮಾಡುವುದಿಲ್ಲ ! ಅದಕ್ಕೆ ತದ್ವಿರುದ್ಧವಾಗಿ ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂದು ಹೇಳಿ ಭಾರತೀಯರನ್ನು ವಂಚಿಸಲಾಗುತ್ತಿದೆ !
ಭಾರತದ ಪರ ಮಾತನಾಡುತ್ತಾ ಪಾಶ್ಚಿಮಾತ್ಯ ದೇಶಗಳನ್ನು ಟೀಕಿಸಿದ ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲ್ಯವರೋವ್ಹ್
ಇದರಿಂದ ಅಮೇರಿಕಾದ ಪೊಲೀಸರ ಮನಸ್ಸಿನಲ್ಲಿ ಭಾರತೀಯರ ಬಗ್ಗೆ ಎಷ್ಟು ದ್ವೇಷವಿದೆ ಎಂಬುದು ಬಹಿರಂಗವಾಗುತ್ತದೆ ! ಇಂತಹವರಿಂದ ಭಾರತೀಯರಿಗೆ ಎಂದಾದರೂ ನ್ಯಾಯ ಸಿಗುವುದೇ ?
ಯಾವಾಗಲೂ ಭಾರತದಲ್ಲಿನ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೂಗಾಡುವ ಅಮೆರಿಕಾವು ಮೊದಲು ತನ್ನ ದೇಶದಲ್ಲಿನ ಪ್ರಜಾಪ್ರಭುತ್ವ ಎಷ್ಟು ಅಸುರಕ್ಷಿತವಾಗಿದೆ, ಇದನ್ನು ಅರಿಯಬೇಕು !
ಭಾರತದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಅಮೆರಿಕಾದಲ್ಲಿ ‘ಇಂಡಿಯಾ ಡೇ ಪರೇಡ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಗಸ್ಟ್ 18 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜನರಿಗೆ ಶ್ರೀರಾಮ ಮಂದಿರದ ದರ್ಶನ ಮಾಡಲು ಸಿಗುವುದು.