ಭಾರತವು ವಿಶ್ವ ನಾಯಕತ್ವ ವಹಿಸುವುದು ಅತ್ಯಗತ್ಯ ! – ಸಾಜಿಬ್ ವಾಜೇದ್ ಜಾಯ್

ಭಾರತವು ಪ್ರಪಂಚದ ಅನ್ಯ ರಾಷ್ಟ್ರಗಳಿಗಿಂತ ಮೊದಲು ಹಿಂದೂಗಳ ನೇತೃತ್ವವಹಿಸಬೇಕು ಮತ್ತು ಅವರನ್ನು ರಕ್ಷಿಸಬೇಕು !

American MP Thanedar Hindu Assaults : ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ನ್ಯಾಯ ಸಿಗುವವರೆಗೂ ಸುಮ್ಮನೆ ಕೂಡುವುದಿಲ್ಲ ! – ಅಮೇರಿಕಾದ ಸಂಸದ ಶ್ರೀ ಠಾಣೇದಾರ

ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನಿರುವುದಿಲ್ಲ ಎಂದು ಅಮೇರಿಕದಲ್ಲಿರುವ ಭಾರತೀಯ ಮೂಲದ ಹಿಂದೂ ಸಂಸದ ಶ್ರೀ ಠಾಣೇದಾರ್ ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ವಿರೋಧಿಸಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಹಿಂದೂಗಳ ಪ್ರತಿಭಟನೆ !

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಹಿಂದೂಗಳು ಪ್ರತಿಭಟನೆ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಜಗತ್ತಿನ ಹಿಂದೂಗಳು ಒಂದು ದೊಡ್ಡ ಮತ್ತು ಪರಿಣಾಮಕಾರಿ ಸಂಘಟನೆಯನ್ನು ನಿರ್ಮಿಸಿದರೆ, ಪ್ರಪಂಚದ ಮೇಲಿನ ಹಿಂದೂ ದ್ವೇಷಿಗಳನ್ನು ಹದ್ದುಬಸ್ತಿನಲ್ಲಿಡಬಹುದು ಅಷ್ಟೇ ಸತ್ಯ !

The New york Times : ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿ; ‘ಮುಸಲ್ಮಾನರು ತೀರಿಸಿಕೊಂಡಿರುವ ಸೇಡಂತೆ !’ – ನ್ಯೂಯಾರ್ಕ್ ಟೈಮ್ಸ್

ಭಾರತ ಸರಕಾರಕ್ಕೆ ತನ್ನನ್ನು ‘ಹಿಂದುಗಳ ಸರಕಾರ’ ಎಂದು ತೋರಿಸುವುದಿದ್ದರೆ, ಅದು ಭಾರತದಲ್ಲಿನ ‘ನ್ಯೂಯಾರ್ಕ್ ಟೈಮ್ಸ್’ ನ ವೆಬ್ಸೈಟನ್ನು ನಿಷೇಧಿಸಬೇಕು ಹಾಗೂ ‘ಸ್ಕ್ರೋಲ್ ಡಾಟ್ ಇನ್’ಗೆ ಭಾರತ ದ್ವೇಷಿ ಎಂದು ಹೇಳಿ ನಿಷೇಧಿಸಬೇಕು !

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ರಾಜಕೀಯ ಕಾರಣವಂತೆ !’ – ಹ್ಯೂಮನ್ ರೈಟ್ಸ್ ವಾಚ್‌ನ ನಿರ್ದೇಶಕಿ ಮೀನಾಕ್ಷಿ ಗಂಗೂಲಿ

ಹ್ಯೂಮನ್ ರೈಟ್ಸ್ ವಾಚ್‌ನ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಅವರಿಂದ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಮುಚ್ಚಿಹಾಕುವ ಪ್ರಯತ್ನ

ಅಮೇರಿಕಾ ಶೇಖ್ ಹಸೀನಾರಿಗೆ ವೀಸಾ ನಿರಾಕರಿಸಿರುವ ಬಗ್ಗೆ ಚರ್ಚೆ

ಬಾಂಗ್ಲಾದೇಶದ ಅಧಿಕಾರ ಬದಲಾವಣೆ ಮತ್ತು ರಾಷ್ಟ್ರವ್ಯಾಪಿ ಹಿಂಸಾಚಾರದ ಹಿಂದೆ ಅಮೇರಿಕೆಯ `ಡೀಪ ಸ್ಟೇಟ’ ಕಾರ್ಯನಿರ್ವಹಿಸುತ್ತಿದೆಯೆಂದು ಹೇಳಲಾಗುತ್ತಿದೆ.

ಬಾಂಗ್ಲಾದೇಶದ ಘಟನೆಗಳ ಹಿಂದೆ ಪಾಕಿಸ್ತಾನ ಮತ್ತು ಅಮೇರಿಕದ ಕೈವಾಡ !

ಶೇಖ್ ಹಸೀನಾ ಅವರು ಮತ್ತೆ ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ ಅವರು ಅಮೆರಿಕದಲ್ಲಿಯೇ ಇರುತ್ತಾರೆ’ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. ಹಸೀನಾ ಅವರು ಬ್ರಿಟನ್‌ನಲ್ಲಿ ರಾಜತಾಂತ್ರಿಕ ಆಶ್ರಯ ಕೋರಿದ್ದಾರೆ ಎಂದು ವರದಿಯಾಗಿತ್ತು.

India US Relations : ವಿಶ್ವ ಮಟ್ಟದಲ್ಲಿನ ಸಹಯೋಗಿ ಎಂದು ಭಾರತದೊಂದಿಗಿನ ನಮ್ಮ ಸಂಬಂಧ ಸುದೃಢ ! – ಅಮೇರಿಕಾ

ಸ್ವಂತ ಲಾಭಕ್ಕಾಗಿ ಅಮೇರಿಕಾಗೆ ಭಾರತದ ಜೊತೆಗೆ ಸಂಬಂಧ ಬೇಕಿದೆ; ಆದರೆ ಅಮೆರಿಕಾವು ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವ ಖಲಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ.

US India Partnership : ಭಾರತಕ್ಕೆ ‘ನಾಟೊ’ ದೇಶದಂತೆ ‘ಯುತಿಯ ಮಿತ್ರ’ನ ಸ್ಥಾನ ನೀಡಲು ಆಗ್ರಹ

ಅಮೇರಿಕಾದ ಸಂಸತ್ತಿನಲ್ಲಿ ಭಾರತದ ಸಂದರ್ಭದಲ್ಲಿ ಮಹತ್ವಪೂರ್ಣ ಮಸೂದೆ ಮಂಡನೆ

America India Travel : ಭಾರತದ ಮಣಿಪುರ ಮತ್ತು ಕಾಶ್ಮೀರಕ್ಕೆ ಪ್ರಯಾಣಿಸಬೇಡಿ !

ಭಾರತದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ನಕ್ಸಲವಾದದ ಬಗ್ಗೆ ಹರಡುತ್ತಿರುವ ಕಳಂಕವನ್ನು ಅಳಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರಕಾರ ಏನು ಪ್ರಯತ್ನ ಮಾಡಲಿದೆ ?