ಅಮೇರಿಕಾದಲ್ಲಿ ಪ್ರಧಾನಿ ಮೋದಿಯವರಿಗೆ ಕೆಲವು ಸಂಘಟನೆಗಳಿಂದ ವಿರೋಧ !
೪ ದಿನಗಳ ಅಮೇರಿಕಾದ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ ಅದ್ಧೂರಿ ಸ್ವಾಗತದ ಜೊತೆಗೆ ವಿರೋಧವು ವ್ಯಕ್ತವಾಗುತ್ತಿದೆ.
೪ ದಿನಗಳ ಅಮೇರಿಕಾದ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ ಅದ್ಧೂರಿ ಸ್ವಾಗತದ ಜೊತೆಗೆ ವಿರೋಧವು ವ್ಯಕ್ತವಾಗುತ್ತಿದೆ.
ಪ್ರಧಾನಿ ಮೋದಿ ಮತ್ತು ಅಮೇರಿಕಾದ ರಾಷ್ಟ್ರಧ್ಯಕ್ಷ ಜೋ ಬಾಯಡೆನ್ ಅವರ ಜಂಟಿ ಹೇಳಿಕೆ !
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆಧರಿಸಿದ ನಮ್ಮ ಸಂವಿಧಾನದ ಆಧಾರದ ಮೇಲೆ ನಮ್ಮ ಸರಕಾರವು ಕಾರ್ಯನಿರ್ವಹಿಸುತ್ತದೆ, ಭಾರತದಲ್ಲಿ ಜಾತಿ, ಪಂಥ, ಲಿಂಗಗಳು ಹೀಗೆ ಯಾವುದೇ ತಾರತಮ್ಯ ಮಾಡುವುದಿಲ್ಲ.
ಭಾರತದಲ್ಲಿನ ಆಂತರಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಯಾವುದೇ ದೇಶಕ್ಕೆ ಮತ್ತು ಅದರ ಅಧ್ಯಕ್ಷರಿಗೆ ಅಧಿಕಾರ ಇಲ್ಲ, ಇದು ಒಬಾಮಾಗೆ ತಿಳಿದಿಲ್ಲವೇ ? ‘ಪ್ರಧಾನಿ ಮೋದಿ ಇವರು ಬಾಯಡೆನ ಜೊತೆಗೆ ಅಮೇರಿಕಾದಲ್ಲಿನ ಅಶ್ವೇವರ್ಣದವರ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಬೇಕು’, ಎಂದು ಭಾರತವು ಎಂದಾದರೂ ಹೇಳಿದೆಯೇ ?
‘ನ್ಯೂಯಾರ್ಕ್ ಟೈಮ್ಸ್’ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಶ್ಲಾಘನೆ
ಭಾರತ ಸರಕಾರದ ಮೇಲಿನ ಜಾಕ ಡಾರ್ಸಿ ಇವರ ಆರೋಪಗಳಿಗೆ ಎಲನ್ ಮಸ್ಕ್ ಇವರಿಂದ ಉತ್ತರ !
‘ಖಲಿಸ್ತಾನ್ ಟೈಗರ್ ಫೋರ್ಸ್’ ಈ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಈತನನ್ನು ಕೆನಡಾದ ಗುರುದ್ವಾರದ ಬಳಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.
ರಕ್ತದೊತ್ತಡ ಹೆಚ್ಚಾಗುವುದಿಲ್ಲ, ಅಲ್ಲದೇ ಹೃದಯದ ಬಡಿತವೂ ಸಾಮಾನ್ಯಸ್ಥಿತಿಯಲ್ಲಿರುತ್ತದೆ !
ಭಾರತವು ಮಂಡಿಸಿರುವ ಪ್ರಸ್ತಾವನೆಯನ್ನು ವಿಶ್ವ ಸಂಸ್ಥೆಯ ಮಹಾಸಭೆಯು ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಯಂತೆ ವಿಶ್ವ ಸಂಸ್ಥೆಯ ಮುಖ್ಯಾಲಯದಲ್ಲಿ ಒಂದು ಸ್ಮೃತಿ ಗೋಡೆ (ಮೆಮೋರಿಯಲ್ ವಾಲ್) ಕಟ್ಟಲಾಗುವುದು. ಇದರಲ್ಲಿ ವಿಶ್ವ ಸಂಸ್ಥೆಯ ಶಾಂತಿ ಅಭಿಯಾನದಲ್ಲಿ ಪ್ರಾಣಾರ್ಪಣೆ ಮಾಡಿರುವವರ ಹೆಸರು ಬರೆದು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುವುದು.
ಮುಂದಿನ ರಾಷ್ಟ್ರಪತಿ ಆಯ್ಕೆಯ ಶಕ್ತಿ ಹಿಂದೂಗಳ ಬಳಿ ಇದೆ. ಇದನ್ನು ನಾನು ಕೇವಲ ಹೇಳುತ್ತಿಲ್ಲ, ನನಗೆ ಅನಿಸುತ್ತದೆ ನಿಮ್ಮಲ್ಲಿ ಆ ಕ್ಷಮತೆ ಇದೆ. ಒಂದು ಬಾರಿ ನೀವು ಯೋಗ್ಯ ನಾಯಕನ ಜೊತೆಗೆ ಜೋಡಿಸಿಕೊಂಡರೆ , ನಿಮಗೆ ನಿಮ್ಮಲ್ಲಿಯ ಶಕ್ತಿಯ ಕಲ್ಪನೆ ಬರುವುದು.