ಭೂಮಿಯಿಂದಾಗಿ ಚಂದ್ರನ ಮೇಲೆ ನೀರು ನಿರ್ಮಾಣ ! – ಅಮೆರಿಕದ ವಿಜ್ಞಾನಿಗಳ ದಾವೆ
ಭೂಮಿಯ ಮೇಲಿನ ಹೆಚ್ಚು ಶಕ್ತಿ ಇರುವ ‘ಇಲೆಕ್ಟ್ರಾನ್ ಗಳು’ (ಸೂಕ್ಷ್ಮಕಣಗಳು) ಚಂದ್ರನ ಮೇಲೆ ನೀರನ್ನು ಸೃಷ್ಟಿಸುತ್ತಿವೆ. ಈ ಇಲೆಕ್ಟ್ರಾನ್ ಗಳು ಭೂಮಿಯ ‘ಪ್ಲಾಸ್ಮಾ ಶೀಟ್’ ನಲ್ಲಿದೆ. (ಸೂಕ್ಷ್ಮ ಕಣಗಳ ಆವರಣದಲ್ಲಿ) ಇದರಿಂದಾಗಿ ಪೃಥ್ವಿಯ ಹವಾಮಾನದಲ್ಲಿನ ಬದಲಾವಣೆಗಳು ಆಗುತ್ತಿರುತ್ತವೆ