ಭಾರತ ಕೊರೋನಾ ಮಹಾಮಾರಿಯ ಸಮಯದಲ್ಲಿ ಮಾಡಿರುವ ಸಹಾಯದಿಂದ ವಿಶ್ವ ಸಂಸ್ಥೆಯ ವೇದಿಕೆಯಲ್ಲಿ ಅನೇಕ ದೇಶಗಳಿಂದ ಆಭಾರ ಮನ್ನಣೆ !
ಕೊರೊನಾ ಮಹಾಮಾರಿಯ ಸಮಯದಲ್ಲಿ ಭಾರತವು ೯೮ ದೇಶಗಳಿಗೆ ಕೊರೊನಾದ ಲಸಿಕೆ ನೀಡಿರುವುದರಿಂದ ಅನೇಕ ದೇಶಗಳು ಮನಃ ಪೂರ್ವಕವಾಗಿ ಧನ್ಯವಾದ ನೀಡಿದ್ದರು. ಈ ಸಮಯದಲ್ಲಿ ಭಾರತದ ‘ವ್ಯಾಕ್ಸಿನ್ ಸ್ನೇಹ’ ಇದರ ಅಂತರ್ಗತದಲ್ಲಿ ಈ ಸಹಾಯ ಮಾಡಲಾಗಿತ್ತು.