ಕ್ಯಾಲಿಫೋರ್ನಿಯಾ (ಅಮೇರಿಕಾ) ಗವರ್ನರ್ ನಿರಾಕರಣೆಯ ಹಕ್ಕನ್ನು ಉಪಯೋಗಿಸಿ ಹಿಂದೂ ವಿರೋಧಿ ಮಸೂದೆ ತಡೆದರು !
ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್ ಗೇವ್ಹಿನ್ ನ್ಯೂಸಮ್ ಅವರು ತಮ್ಮ ವೀಟೋವನ್ನು (ನಿರಾಕರಣೆಯ ಹಕ್ಕು) ಉಪಯೋಗಿಸಿ ಜಾತಿಯ ಹೆಸರಿನಲ್ಲಿ ಪ್ರತ್ಯಕ್ಷ ಹಿಂದೂ ವಿರೋಧಿ ಮಸೂದೆಯನ್ನು ತಡೆದರು.
ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್ ಗೇವ್ಹಿನ್ ನ್ಯೂಸಮ್ ಅವರು ತಮ್ಮ ವೀಟೋವನ್ನು (ನಿರಾಕರಣೆಯ ಹಕ್ಕು) ಉಪಯೋಗಿಸಿ ಜಾತಿಯ ಹೆಸರಿನಲ್ಲಿ ಪ್ರತ್ಯಕ್ಷ ಹಿಂದೂ ವಿರೋಧಿ ಮಸೂದೆಯನ್ನು ತಡೆದರು.
ಕೆನಡಾದಲ್ಲಿ ನಡೆದಿದ್ದ ಖಾಲಿಸ್ತಾನ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಲ್ಲಿ ಚೀನಾದ ಕೈವಾಡವಿದೆ, ಎಂದು ಚೀನಾದ ಓರ್ವ ಮಹಿಳಾ ಪತ್ರಕರ್ತೆ ದಾವೆ ಮಾಡಿದ್ದಾರೆ. ಜೆನಿಫರ್ ಝೆಂಗ ಎಂದು ಅವರ ಹೆಸರಾಗಿದ್ದು ಈಗ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.
ಕೆನಡಾದ ಪೊಲೀಸರು ಓಟಾರಿಯೋ ಪ್ರಾಂತ್ಯದಲ್ಲಿನ ಬಂಪ್ಟನ್ ನಗರದಲ್ಲಿ ೮ ಸಿಖ ಯುವಕರನ್ನು ಬಂಧಿಸಿದ್ದಾರೆ. ಕಾನೂನ ಬಾಹಿರ ಚಟುವಟಿಕೆಯಲ್ಲಿ ಈ ಯುವಕರು ತೊಡಗಿರುವ ಆರೋಪವಿದೆ.
ಖಾಲಿಸ್ತಾನ ಭಯೋತ್ಪಾದಕ ಹರದೀಪಸಿಂಗ ನಿಜ್ಜರ್ ನ ಹತ್ಯೆಯ ಪ್ರಕಾರಣದಲ್ಲಿ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಯಾವುದೇ ದೃಢವಾದ ಸಾಕ್ಷಿ ಇಲ್ಲದೆ ಭಾರತದ ಮೇಲೆ ಮಾಡಿರುವ ಆರೋಪ ದುರದೃಷ್ಟಕರವಾಗಿದೆ
ಕೆನಡಾದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರದಿಂದ 100 ಕಿಲೋಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದ್ದೂ 2 ಟ್ರೈನಿ ಪೈಲಟ್ ಸೇರಿದಂತೆ 3 ಜನರು ಸಾವನ್ನಪ್ಪಿದ್ದಾರೆ.
ಟ್ರುಡೋ ಇವರು ಕಾರ್ಯಕ್ರಮದ ಸ್ಥಳದಿಂದ ಹೊರಡುವಾಗ ಅವರನ್ನು ನೋಡಲು ಬಂದಿರುವ ನಾಗರಿಕರಿಗೆ ವಂದನೆ ಸಲ್ಲಿಸಿ ಹೋಗುತ್ತಿರುವಾಗ ಓರ್ವ ವ್ಯಕ್ತಿ ಅವರಗೆ ನಾನು ನಿಮಗೆ ಶೇಖ್ ಹ್ಯಾಂಡ್ ಮಾಡುವುದಿಲ್ಲ, ನೀವು ದೇಶವನ್ನು ಹಾಳು ಮಾಡಿದ್ದೀರಿ’, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಇತಿಹಾಸದಲ್ಲಿ ಜಸ್ಟಿನ್ ಟ್ರುಢೋ ಇವರನ್ನು ಭಯೋತ್ಪಾದಕರಿಗೆ ಆಶ್ರಯ ನೀಡುವವರು, ನಾಝಿಯ ವೈಭವೀಕರಣ ಮಾಡುವವರು, ಅಸಭ್ಯ ವರ್ತನೆಯಿಂದ ಅಪರಿಪಕ್ವ ನಾಯಕವೆಂದು ಗುರುತಿಸಲಾಗುವುದು, ಇದು ಖಂಡಿತ !
ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸಲು ಬಯಸುವುದಿಲ್ಲ. ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಭಾರತದಲ್ಲಿ ಉಪಸ್ಥಿತರಿರುವುದು ಕೆನಡಾಕ್ಕೆ ಮಹತ್ವದ್ದಾಗಿದೆ. ಕಠಿಣ ಪರಿಸ್ಥಿತಿಯಲ್ಲಿಯೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ನಾವು ಇಂತಹ ಕ್ರಮಗಳನ್ನು ಕೈಗೊಳ್ಳುತ್ತೇವೆ
‘ಸ್ಪೇಸ್ ಎಕ್ಸ್’ನ ಸಂಸ್ಥಾಪಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಪ್ರೋತ್ಸಾಹ ನೀಡುವ ‘ಎಕ್ಸ್ನ’ ಮಾಲೀಕ ಕೋಟ್ಯಾಧಿಶ ಇಲಾನ್ ಮಸ್ಕ್ ಇವರು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರನ್ನು ಟೀಕಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಅಮೇರಿಕಾ ಹತ್ತಿರವಾಗಿದ್ದರೂ, ಅಮೇರಿಕಾದ ಮೂಲ ಮಾನಸಿಕತೆಯನ್ನು ಭಾರತ ಗುರುತಿಸಿದೆಯೆಂಬುದನ್ನು ಮರೆಯಬಾರದು !