ನಿಮಗೆ ನವಜಾತ ಮಗು ಮತ್ತು ಹೆಂಡತಿಯನ್ನು ಭೇಟಿಯಾಗುವುದಿದ್ದರೆ, ಕ್ರೈಸ್ತ ಧರ್ಮವನ್ನು ಸ್ವೀಕರಿಸಿ !
ಹೊಸದುರ್ಗದ ಜಂಗಮ ನಗರ ನಿವಾಸಿ ಹಿಂದೂ ಯುವಕ ಮಾರಪ್ಪ ತನ್ನ ಮಾವ ಮತ್ತು ಇತರ ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೊಸದುರ್ಗದ ಜಂಗಮ ನಗರ ನಿವಾಸಿ ಹಿಂದೂ ಯುವಕ ಮಾರಪ್ಪ ತನ್ನ ಮಾವ ಮತ್ತು ಇತರ ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಮ್ಮ ಸರಕಾರ ಬಂದರೆ, ಅವರನ್ನು (ಹಿಂದೂಗಳನ್ನು) ಬಿಡುವುದಿಲ್ಲ. ನಮ್ಮ ಮೇಲೆ ದಬ್ಬಾಳಿಕೆಯಾಗುತ್ತಿದೆ, ಈ ಬಗ್ಗೆ ಒಬ್ಬೊಬ್ಬರನ್ನು ಹುಡುಕಿ ಸೇಡು ತೀರಿಸಿಕೊಳ್ಳುತ್ತೇವೆ.
ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ, ‘ರಾಜ್ಯದಲ್ಲಿ ಈಗಾಗಲೇ ತಮಿಳು ಮತ್ತು ಆಂಗ್ಲ ಭಾಷೆ ಕಲಿಸಲಾಗುತ್ತಿದೆ. ಶಾಲಾ ಪಠ್ಯಕ್ರಮದಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ ಸೇರಿಸುವುದರಲ್ಲಿ ಏನು ಸಮಸ್ಯೆ ಇದೆ ?
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ (ಎ.ಡಿ.ಎಂ.) ಕಚೇರಿಯ ಸಿಬ್ಬಂದಿಯೊಬ್ಬರು ವಿವಾಹ ಪ್ರಮಾಣಪತ್ರವನ್ನು ಪಡೆಯುವ ಸಲುವಾಗಿ ಹಿಂದೂ ಯುವಕನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ.
ಸಿಎಎ ಮತ್ತು ಎನ್.ಆರ್.ಸಿ. ವಿರುದ್ಧದ ಆಂದೋಲನದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣದಲ್ಲಿ ದೆಹಲಿ ಸೆಷನ್ಸ್ ನ್ಯಾಯಾಲಯವು ಜೆ.ಎನ್.ಯು.ನ ವಿದ್ಯಾರ್ಥಿ ಶರ್ಜೀಲ ಇಮಾಮ ವಿರುದ್ಧ ದೇಶದ್ರೋಹದ ಆರೋಪವನ್ನು ನಿಶ್ಚಯಿಸಿದೆ.
‘ನಮ್ಮ ಹೆಣ್ಣು ಮಗಳ ಬಗ್ಗೆ ತಮಿಳುನಾಡಿನಲ್ಲಿ ನಡೆದ ಘಟನೆ ಅಕ್ಷಮ್ಯವಾಗಿದೆ. ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಒಪ್ಪಂದ ಮಾಡುತ್ತಾ ಮತಾಂತರ ಮಾಡುತ್ತಾರೆ. ಅದನ್ನು ವಿರೋಧಿಸುವುದೊಂದೇ ಏಕೈಕ ಪರಿಹಾರವಾಗಿದೆ,’ ಎಂದು ಪ್ರತಿಕ್ರಿಯಿಸಿದ್ದಾರೆ.
ಇಂತಹ ಅರ್ಜಿಯನ್ನು ಏಕೆ ಸಲ್ಲಿಸಬೇಕಾಗುತ್ತದೆ ? ಈ ಬಗ್ಗೆ ಚುನಾವಣಾ ಆಯೋಗ ತಾನಾಗಿ ಗಮನಹರಿಸಿ ಸಂಬಂಧಪಟ್ಟವರ ವಿರುದ್ಧ ಏಕೆ ಕ್ರಮಕೈಗೊಳ್ಳುತ್ತಿಲ್ಲ ?
ಮತಾಂಧರು ಬಹುಸಂಖ್ಯಾತರಾದಾಗ ಯಾವ ಪರಿಸ್ಥಿತಿ ಉದ್ಭವಿಸಬಹುದು, ಎಂಬುದನ್ನು ಇದು ತೋರಿಸುತ್ತದೆ, ಇದನ್ನು ಗಮನದಲ್ಲಿಟ್ಟುಕೊಂಡು ಭಾರತವು ಮತಾಂಧ ಬಹುಸಂಖ್ಯಾತವಾಗುವ ಮೊದಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !
‘ಚರಕದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು’ ಎನ್ನುತ್ತಾರೆ. ಹಾಗಿದ್ದರೆ ಗೋವಾ, ದಮನ-ದೀವ್ ಈ ಪ್ರದೇಶಗಳಿಗೆ ಸ್ವಾತಂತ್ರ್ಯ ಸಿಗಲು ೧೯೬೧ ರ ತನಕ ಏಕೆ ಕಾಯಬೇಕಾಯಿತು ? ಗೋವಾ ಮುಕ್ತಿಗಾಗಿ ಸೇನಾ ಕಾರ್ಯಾಚರಣೆ ಏಕೆ ಮಾಡಬೇಕಾಯಿತು ?
ಶ್ರೀ. ಸದಾನಂದ ಕಳ್ಸೆ ಇವರು ಮೂಲತಃ ಹೊಟೆಲ್ ಉದ್ಯಮಿಯಾಗಿದ್ದಾರೆ. ಇವರು ಕಳೆದ ೨೧ ವರ್ಷಗಳಿಂದ ಅವರ ಮನೆಯ ನೆಲಮಹಡಿಯನ್ನು ಸನಾತನ ಸಂಸ್ಥೆಯ ಕಾರ್ಯಕ್ಕೆ ನೀಡಿದ್ದಾರೆ. ‘ಸಾಧಕತ್ವ, ಆಂತರಿಕ ಗುಣಗಳಿಂದಾಗಿ ಈ ದಂಪತಿಗಳು ಜನನ-ಮರಣ ಚಕ್ರದಿಂದ ಬಿಡುಗಡೆಯಾದರು’.