|
|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ‘ನೀವು ಜಾಟ್ ಜನರು ಕೇವಲ ೨೪ ಸಾವಿರ ಇದ್ದೀರಿ ಮತ್ತು ನಾವು ೯೦ ಸಾವಿರ ಇದ್ದೇವೆ. ಶಾಮಲಿ ಜಿಲ್ಲೆಯಲ್ಲಿನ ಜಾಟ ಸಮಾಜವು ಸಮಾಜವಾದಿ ಪಕ್ಷ ಮತ್ತು ನಾಹಿದ ಹಸನ ಬಗ್ಗೆ ಕುಕೃತ್ಯ ಮಾಡುತ್ತಿದೆ, ಅದಕ್ಕೆ ನಾವು ಪಾಠ ಕಲಿಸುವೆವು, ಎಂದು ಬೆದರಿಕೆಯೊಡ್ಡುವ ಮತಾಂಧನ ಒಂದು ವಿಡಿಯೋ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾಧ್ಯಮ ಸಲಹೆಗಾರರಾದ ಶಲಭಮಣಿ ತ್ರಿಪಾಠಿ ಅವರು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ತ್ರಿಪಾಠಿಯವರು, ‘ನಮ್ಮ ಶೂರ ಜಾಟ್ ಸಹೋದರರಿಗೆ ಬಹಿರಂಗವಾಗಿ ಬೆದರಿಕೆಯೊಡ್ಡುತ್ತಿರುವ ಗಲಭೆಕೋರರು ಮಾರ್ಚ್ ೧೦ ರವರೆಗೆ ಕಾಯಿರಿ, ನಂತರ ಬುಲ್ಡೋಜರ್ ಓಡಿಸುತ್ತೇವೆ’, ಎಂದು ಎಚ್ಚರಿಕೆ ನೀಡಿದ್ದಾರೆ.
“ तुम जाट सिर्फ 24 हजार हो, और हम 90 हजार, शामली के जाट सपा और नाहिद हसन के साथ हरकत कर रहे, हम इलाज बांध देंगे, भूस भर देंगे “ हमारे वीर जाट भाइयों को खुलेआम गीदड़ भभकी देते दंगाइयों, बस 10 मार्च तक का इंतज़ार कर लो, बुलडोजर फिर दौड़ेगा। pic.twitter.com/q4w9Bv4KBW
— Shalabh Mani Tripathi (@shalabhmani) January 24, 2022
ತ್ರಿಪಾಠಿ ಇವರು ಟ್ವೀಟ್ ಮಾಡಿದ ವಿಡಿಯೊ ಯಾವ ದಿನಾಂಕ ಹಾಗೂ ಎಲ್ಲಿ ಚಿತ್ರೀಕರಿಸಲಾಗಿದೆ, ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ತ್ರಿಪಾಠಿಯವರು, ಇದು ಶಾಮಲಿ ಜಿಲ್ಲೆಯದ್ದಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !