ಮಮತಾ ಬ್ಯಾನರ್ಜಿ ಸರಕಾರವು ಭಾರತ ಸೇವಾಶ್ರಮ ಸಂಘದ ಆಶ್ರಮ ನೆಲಸಮ ಮಾಡಲಿದ್ದು ಆಶ್ರಮಕ್ಕೆ ರಕ್ಷಣೆ ನೀಡಿ; ಮಹಂತರಿಂದ ಉಚ್ಚ ನ್ಯಾಯಾಲಯದಲ್ಲಿ ಮನವಿ

ಸಾಧು-ಸಂತರನ್ನು ರಸ್ತೆಗಿಳಿಯಲು ಅನಿವಾರ್ಯಗೊಳಿಸಿರುವ ಮಮತಾ ಬ್ಯಾನರ್ಜಿ ಸರಕಾರವನ್ನು ಒಂದು ದಿನ ಹಿಂದೂಗಳು ಬೀದಿಗೆ ತರದೇ ಬಿಡುವುದಿಲ್ಲ !

Madras HC allows Angapradakshinam : ಎಂಜಲು ಊಟದೆಲೆಗಳ ಮೇಲೆ ಅಂಗಪ್ರದಕ್ಷಿಣೆಗೆ ಅನುಮತಿ ನೀಡಿದ ಮದ್ರಾಸ್ ಉಚ್ಚ ನ್ಯಾಯಾಲಯ

2015ರಲ್ಲಿ ಉಚ್ಚ ನ್ಯಾಯಾಲಯ ನಿಷೇಧ ಹೇರಿತ್ತು!

Beaten to Death by Liquor Mafia : ರಾಜಸ್ಥಾನ: ಮದ್ಯ ಮಫಿಯಾದಿಂದ ಓರ್ವನ ಹತ್ಯೆ !

ದೇಶದಲ್ಲಿನ ಪ್ರತಿಯೊಂದು ಜಿಲ್ಲೆಯಲ್ಲಿ ಮದ್ಯ ಮಾಫಿಯಾ, ಮರಳು ಮಾಫಿಯಾ, ಗಣಿಗಾರಿಕೆ ಮಾಫಿಯಾ ಇಂತಹ ಅಪರಾಧಿ ಗುಂಪುಗಳು ಕಾರ್ಯನಿರತವಾಗಿದೆ. ಸರಕಾರ ಇಂತಹ ಗುಂಪುಗಳನ್ನು ಮಟ್ಟ ಹಾಕಬೇಕು.

Minor Boy Bail Denied: ಅಪ್ರಾಪ್ತ ಬಾಲಕಿಯ ಅಶ್ಲೀಲ ವಿಡಿಯೋ ಪ್ರಸಾರ ಮಾಡಿದ ಅಪ್ರಾಪ್ತ ಬಾಲಕನಿಗೆ ಜಾಮೀನು ನಿರಾಕರಣೆ !

ಉತ್ತರಾಖಂಡ್‌ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 14 ವರ್ಷದ ಬಾಲಕಿಯನ್ನು ಆಕೆಯ ಸಹಪಾಠಿಯೇ ಅಶ್ಲೀಲ ವಿಡಿಯೋ ಮಾಡಿ ಅದನ್ನು ತನ್ನ ಸಹಪಾಠಿಗಳಲ್ಲಿ ಪ್ರಸಾರ ಮಾಡಿದನು. ಮಾನಹಾನಿ ಮಾಡಿದ ಆಘಾತದಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಿಎಂ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದ ಆರೋಪಿಯ ಬಂಧನ ! 

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಅಂಕಿತ್ ಗೋಯಲ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

SC Cancels Bail: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 8 ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ರದ್ದು

ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್‌.ಐ.) 8 ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ.

HC Judge Chittaranjan Das Farewell Speech : ನಾನು ರಾ. ಸ್ವ. ಸಂಘಕ್ಕೆ ಮತ್ತೆ ಮರಳಲು ಸಿದ್ದ ! – ನ್ಯಾಯಮೂರ್ತಿ ಚಿತ್ತರಂಜನ್ ದಾಸ್

ನ್ಯಾಯಮೂರ್ತಿ ದಾಸ್ ಮಾತನಾಡಿ, ”ನನಗೆ ರಾ. ಸ್ವ. ಸಂಘದ ಬಗ್ಗೆ ಅಪಾರ ಗೌರವವಿದೆ. ನಾನು ಸಂಘದಲ್ಲಿ ಚಿಕ್ಕಂದಿನಿಂದ ದೊಡ್ಡ ವನಾಗಿರುವೆ. ನಾನು ರಾ. ಸ್ವ. ಸಂಘದಿಂದ ಧೈರ್ಯ, ಪ್ರಾಮಾಣಿಕತೆ, ಸಮಚಿತ್ತತೆ, ದೇಶಭಕ್ತಿ, ಕಾರ್ಯ ವಿಷಯದಲ್ಲಿ ವಚನಬದ್ಧತೆ ಇತ್ಯಾದಿ ಗುಣಗಳನ್ನು ಕಲಿತೆನು.

ಉತ್ತರಾಖಂಡ: 130 ರೂಪಾಯಿಗಾಗಿ ಸಾಜಿದ್‌ನಿಂದ ಸ್ನೇಹಿತ ನಿತಿನ್‌ನ ಕೊಲೆ !

ಕೇವಲ 130 ರೂಪಾಯಿಗಳಿಗಾಗಿ ಸಾಜಿದನು ನಿತೀನ ಹೆಸರಿನ ಹಿಂದೂ ಸ್ನೇಹಿತನ ಹತ್ಯೆ ಮಾಡಿದ್ದಾನೆ. ನಿತಿನ ಶವ ಮೇ 4 ರಂದು ಇಲ್ಲಿನ ಒಂದು ಸೇತುವೆಯ ಕೆಳಗೆ ಸಿಕ್ಕಿತ್ತು.

Delhi High Court : ದೆಹಲಿ ಉಚ್ಚನ್ಯಾಯಾಲಯವು 5 ಭಯೋತ್ಪಾದಕರ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿತು !

ನ್ಯಾಯಾಲಯವು, ‘ಹಲವು ಪ್ರಕರಣಗಳಲ್ಲಿ ಸಿಲುಕಿದ್ದರೂ ಅವರು ಸ್ವತಃ ಯಾವುದೇ ಅಪರಾಧವನ್ನು ಎಸಗಿಲ್ಲ’ ಎಂದು ಹೇಳಿದೆ.