ಬಾಂಕಾ (ಬಿಹಾರ)ದಲ್ಲಿ ಮದರಸಾದಲ್ಲಿ ಸ್ಫೋಟದಿಂದ ಕಟ್ಟಡ ಧ್ವಂಸ !

ಸ್ಫೋಟದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ !

ಪಾಟಲಿಪುತ್ರ (ಬಿಹಾರ) – ರಾಜ್ಯದ ಬಾಂಕಾದಲ್ಲಿ ಒಂದು ಮದರಸಾದಲ್ಲಿ ಸಂಭವಿಸಿದ ಸ್ಫೋಟದಿಂದ ಇಡೀ ಕಟ್ಟಡ ಕುಸಿದಿದೆ. ಈ ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ. ‘ಇದು ಗ್ಯಾಸ್ ಸಿಲಿಂಡರ್ ಸ್ಫೋಟವೋ ಅಥವಾ ಬಾಂಬ್ ಸ್ಫೋಟ ?, ಎಂದು ನಾವು ತನಿಖೆ ನಡೆಸುತ್ತಿದ್ದೇವೆ’, ಎಂದು ಪೊಲೀಸರು ತಿಳಿಸಿದ್ದಾರೆ.