ಜ್ಞಾನವಾಪಿಯಲ್ಲಿನ ಶಿವಲಿಂಗದ ಸಂರಕ್ಷಿಸುವ ಆದೇಶ ಕಾಯಂ !

ವಾರಣಾಸಿಯಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಬಗ್ಗೆ ಸಂರಕ್ಷಣೆ ನೀಡುವ ಹಿಂದೆ ನೀಡಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಕಾಯಂ ಇರಿಸಿದೆ. ಮುಂದಿನ ಆದೇಶದವರೆಗೆ ಸಂರಕ್ಷಣೆ ನೀಡಲು ನ್ಯಾಯಾಲಯ ಹೇಳಿದೆ. ಇದರ ಜೊತೆಗೆ ಈ ಪ್ರಕರಣದಲ್ಲಿ ಉತ್ತರ ನೀಡಲು ಹಿಂದೂ ಪಕ್ಷಕ್ಕೆ ೩ ವಾರದ ಕಾಲಾವಕಾಶ ನೀಡಲಾಗಿದೆ.

ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಪೂಜೆ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನವೆಂಬರ್ ೧೪ ರಂದು ತೀರ್ಪು !

ಇಲ್ಲಿಯ ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಪೂಜೆ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನವೆಂಬರ್ ೮ ರಂದು ನೀಡಲಾಗುವ ತೀರ್ಪನ್ನು ಈಗ ನವೆಂಬರ್ ೧೪ ವರೆಗೆ ಮುಂದೂಡಲಾಗಿದೆ. ಇಲ್ಲಿಯ ಶೀಘ್ರ ನ್ಯಾಯಾಲಯದಿಂದ ಇದರ ಬಗ್ಗೆ ತೀರ್ಪು ನೀಡಲಿದೆ.

ಉತ್ತರಪ್ರದೇಶದಲ್ಲಿನ ಶಾಹಜಾಪೂರ ಜಿಲ್ಲೆಯಲ್ಲಿ ಹಿಂದೂ ಹುಡುಗಿಯನ್ನು ಮತಾಂತರಿಸಿ ಬಲವಂತವಾಗಿ ವಿವಾಹ ಮಾಡಿಕೊಂಡ ಮತಾಂಧ!

ಉತ್ತರ ಪ್ರದೇಶದಲ್ಲಿನ ಲವ್ ಜಿಹಾದ ವಿರೋಧಿ ಕಾನೂನು ಇರುವಾಗ ಕೂಡ ಪ್ರತಿ ದಿನ ಲವ್ ಜಿಹಾದಿನ ಘಟನೆಗಳಾಗುತ್ತಿರುವುದು ಪೊಲೀಸರಿಗೆ ಲಜ್ಜಾಸ್ಪದವಾಗಿದೆ !

ಗಾಝಿಯಾಬಾದ(ಉತ್ತರಪ್ರದೇಶ)ನಲ್ಲಿ ರಸ್ತೆಯ ಮೇಲೆ ನಮಾಜುಪಠಣ ಮಾಡುವವರ ಮೇಲೆ ಅಪರಾಧ ದಾಖಲು

ಹಿಂದೂಗಳ ಸಂಘಟನೆಗಳ ವಿರೊಧದ ನಂತರದ ಕಾರ್ಯಾಚರಣೆ !

ಹಿಂದೂಗಳ ಸಾಮೂಹಿಕ ಮತಾಂತರದ ಪ್ರಕರಣದಲ್ಲಿ ಫತೆಹಪುರ (ಉತ್ತರಪ್ರದೇಶ)ದಲ್ಲಿ ಪಾದ್ರಿ ಸಹಿತ ೧೦ ಕ್ರೈಸ್ತರ ಬಂಧನ !

ಹಿಂದೂಗಳ ಸತತವಾಗಿ ನಡೆಯುತ್ತಿರುವ ಮತಾಂತರದಿಂದ ಕ್ರೈಸ್ತರ ಹಿಂದೂ ವಿರೋಧಿ ಷಡ್ಯಂತ್ರ ತಿಳಿಯುತ್ತದೆ. ಅಂದರೆ ಇದು ಹಿಂದೂಗಳಲ್ಲಿನ ಧರ್ಮ ಶಿಕ್ಷಣದ ಕೊರತೆಯಿಂದಾಗಿ ಕ್ರೈಸ್ತರು ಚಿಗುರುತ್ತಾರೆ ಇದು ಕೂಡ ಅಷ್ಟೇ ಸತ್ಯ !

ಮಹಮ್ಮದ್ ಕಲಿಮ ಇವನು ಹಿಂದೂ ಹುಡುಗನನ್ನು ಪ್ರೀತಿಸುತ್ತಿದ್ದ ಸ್ವಂತ ೧೬ ವರ್ಷದ ತಂಗಿಯ ಕತ್ತು ಕೊಯ್ದು ಹತ್ಯೆ

ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂಗಳಿಗೆ ‘ಪ್ರೀತಿಗೆ ಧರ್ಮ ಇರುವುದಿಲ್ಲ’ ಎಂದು ಉಪದೇಶ ನೀಡುವವರು ಈಗ ಈ ಪ್ರಕರಣದಲ್ಲಿ ಮೌನವೇಕೆ ?

ಉತ್ತರಪ್ರದೇಶದಲ್ಲಿ ಮುಸಲ್ಮಾನ ಯುವಕನೇ ಮಸೀದಿಯಲ್ಲಿ ನುಗ್ಗಿ ಕುರಾನನ್ನು ಸುಟ್ಟುಹಾಕಿದನು !

ನಾನಲ್ಲ, ನನ್ನ ಆತ್ಮವೇ ಕುರಾನನ್ನು ಸುಟ್ಟುಹಾಕಿದೆ ! – ಮುಸಲ್ಮಾನ ಯುವಕನ ಹೇಳಿಕೆ

ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಅವಳ ಹತ್ಯೆ ಮಾಡಿದ ಪ್ರಕರಣದಲ್ಲಿ ಇಬ್ಬರು ಮತಾಂಧರಿಗೆ ಗಲ್ಲು ಶಿಕ್ಷೆ

‘ಯಾವ ದೇಶದಲ್ಲಿ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆಯೋ, ಆ ದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಯುತ್ತದೆ’, ಎಂದು ನ್ಯಾಯಾಲಯವು ಆಲಿಕೆಯ ಸಮಯದಲ್ಲಿ ದುಃಖವನ್ನು ವ್ಯಕ್ತಪಡಿಸಿತು.

ಹಿಂದೂ ಯುವತಿಯ ಮನೆಗೆ ನುಗ್ಗಿದ ಮುಸ್ಲಿಂ ಯುವಕನನ್ನು ಥಳಿಸಿದ್ದರಿಂದ ಮೃತ್ಯು

ಇಲ್ಲಿನ ಇಸ್ಲಾಂನಗರದಲ್ಲಿ ಜಿಯಾಉರ್‌ರೆಹಮಾನ್ ಎಂಬ ಯುವಕನು ರಾತ್ರಿಯ ಸಮಯದಲ್ಲಿ ಹಿಂದೂ ಯುವತಿಯ ಮನೆಗೆ ನುಗ್ಗಿದನು. ಆದ್ದರಿಂದ ಕುಟುಂಬ ಸದಸ್ಯರು ಅವನನ್ನು ಥಳಿಸಿದ್ದಾರೆ. ಇದರಿಂದ ಅಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಆ ಯುವತಿಯನ್ನು ಜಿಯಾಉರ್‌ರೆಹಮಾನ್‌ನು ಪ್ರೀತಿಸುತ್ತಿದ್ದ’ ಎಂದು ಹೇಳಲಾಗುತ್ತಿದೆ.

ಲಕ್ಷ್ಮಣಪುರಿ (ಉತ್ತರಪ್ರದೇಶ) ಶಾಲೆಯಲ್ಲಿ ಆಂಗ್ಲ ವರ್ಣಮಾಲೆಯ ಮೂಲಕ ಭಾರತೀಯ ಸಂಸ್ಕೃತಿ ಕಲಿಸುವ ಪ್ರಯತ್ನ

ಯಾವುದಾದರೊಂದು ಶಾಲೆಯು ಇಂತಹ ಪ್ರಯತ್ನ ಮಾಡುವ ಬದಲು ಕೇಂದ್ರ ಮತ್ತು ರಾಜ್ಯ ಸರಕಾರವೇ ಈ ರೀತಿಯ ಪುಸ್ತಕಗಳನ್ನು ನಿರ್ಮಿಸುವ ಆವಶ್ಯಕತೆಯಿದೆ ! ಕಳೆದ ೭೫ ವರ್ಷಗಳಲ್ಲಿ ಇಂತಹ ಪ್ರಯತ್ನಗಳು ಆಗದಿರುವುದು, ಇದು ಇಲ್ಲಿಯವರೆಗಿನ ಎಲ್ಲಪಕ್ಷಗಳ ರಾಜಕಾರಣಿಗಳಿಗೆ ನಾಚಿಕೆಗೇಡು !