ಚುನಾವಣಾ ಕ್ಷೇತ್ರದಲ್ಲಿ ಮಾಂಸ ಮಾರಾಟದ ಅಂಗಡಿಗಳು ಮತ್ತು ಉಪಹಾರಗೃಹಗಳು ಕಾಣಿಸಬಾರದು !

ಲೋಣಿ(ಉತ್ತರಪ್ರದೇಶ)ಯಲ್ಲಿನ ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರವರು ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು

ಡುಮರಿಯಾಗಂಜ (ಉತ್ತರಪ್ರದೇಶ )ಇಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಸೈಯದ್ ಖಾತುನ ಇವರ ವಿಜಯದ ಸಮಯದಲ್ಲಿ `ಪಾಕಿಸ್ತಾನ ಜಿಂದಾಬಾದ’ನ ಘೋಷಣೆ !

ಇಂತಹ ದೇಶದ್ರೋಹಿಗಳಿಗೆ ಮತ್ತು ಅವರ ಬೆಂಬಲಿಗರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯಾಗಲು ರಾಜ್ಯ ಸರಕಾರ ಪ್ರಯತ್ನಿಸಬೇಕು !

ರಾಷ್ಟ್ರವಾದಕ್ಕೆ ಜನತೆಯ ತೀರ್ಪು ! – ಯೋಗಿ ಆದಿತ್ಯನಾಥ

ಉತ್ತರಪ್ರದೇಶದಲ್ಲಿ ಭಾರಿ ಯಶಸ್ಸಿನ ನಂತರ ಯೋಗಿ ಆದಿತ್ಯನಾಥರು ಭಾಜಪದ ನೇತಾರರು ಹಾಗೂ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿರುವ ಕಾರ್ಯಕರ್ತರು ಕೇಸರಿ ಬಣ್ಣವನ್ನು ಎರಚಿದರು

ಉತ್ತರಪ್ರದೇಶದಲ್ಲಿ ಶಿವಸೇನೆಗೆ ಸೋಲು : ಒಂದೇ ಒಂದು ಜಾಗದಲ್ಲಿಯೂ ಗೆಲ್ಲಲು ಸಾಧ್ಯವಾಗಲಿಲ್ಲ !

ಶಿವಸೇನೆಯು ಭಾಜಪವನ್ನು ವಿರೋಧಿಸಲು ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಶಿವಸೇನೆಯಿಂದ ಒಟ್ಟೂ ೬೦ ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಮಥುರಾ(ಉತ್ತರಪ್ರದೇಶ)ದಲ್ಲಿ ಗೋಹತ್ಯೆಯನ್ನು ತಡೆಯಲು ಹೋದಂತಹ ಗೋರಕ್ಷಕರ ಮೇಲೆ ಮತಾಂಧರಿಂದ ಆಕ್ರಮಣ

ಗೋರಕ್ಷಕರು ಇಲ್ಲಿನ ಗೋವಿಂದನಗರದಲ್ಲಿನ ಕಸಾಯಿಪಾಡಾದ ಒಂದು ಮನೆಯಲ್ಲಿ ಗೋವಂಶದ ಹತ್ಯೆ ನಡೆಸಲಾಗುತ್ತಿರುವ ಮಾಹಿತಿ ದೊರೆತಾಗ ಅಲ್ಲಿ ತಲುಪಿದರು. ಆಗ ಮತಾಂಧ ಕಟುಕ ಮತ್ತು ಗೋರಕ್ಷಕರ ನಡುವೆ ವಾದ ನಿರ್ಮಾಣವಾಗಿ ಕಟುಕ ಹಾಗೂ ಅಲ್ಲಿನ ಇತರ ಮತಾಂಧರು ಗೋರಕ್ಷಕರ ಮೇಲೆ ಕಲ್ಲುತೂರಾಟ ನಡೆಸಿದರು.

ಅಲೀಗಡ(ಉತ್ತರಪ್ರದೇಶ)ದಲ್ಲಿ ಮತಾಂಧ ಯುವಕನಿಂದ ತಾನು ‘ಹಿಂದೂ’ವಾಗಿರುವುದಾಗಿ ಹೇಳಿ ವಿವಾಹಿತ ಮಹಿಳೆಯ ಲೈಂಗಿಕ ಶೋಷಣೆ !

ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರಿಗೆ ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಬರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕಾನಪುರ ಇಲ್ಲಿಯ ವಿವಾಹಿತ ಹಿಂದೂ ಮಹಿಳೆಗೆ ಮತಾಂಧ ಪ್ರೆಮಿಯಿಂದ ಹತ್ಯೆ !

ರತನಪುರ ಕಾಲೋನಿಯಲ್ಲಿ ೫ ದಿನಗಳ ಹಿಂದೆ ನಾಪತ್ತೆಯಾಗಿರುವ ಗೀತಾ ದೇವಿ ಎಂಬ ವಿವಾಹಿತ ಮಹಿಳೆಯ ಹತ್ಯೆಯನ್ನು ಆಕೆಯ ಪ್ರಿಯಕರ ಮುಖ್ತಾರ ಎಂಬಾತನು ಮಾಡಿರುವುದು ಬೆಳಕಿಗೆ ಬಂದಿದೆ.

ಹಿಂದೂ ಕುಟುಂಬಕ್ಕೆ ಆಮೀಷ ತೋರಿಸಿ ಮತಾಂತರ ಗೊಳಿಸಿದ ಆರೋಪದ ಮೇರೆಗೆ ೩ ಕ್ರೈಸ್ತರ ಬಂಧನ

ಮತಾಂತರ ಮಾಡಿರುವ ಆರೋಪದ ಮೇಲೆ ೩ ಕ್ರೈಸ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ವೇಳೆ ಅಲ್ಲಿ ವಿಎಚ್‌ಪಿ ಕಾಂiಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇಲ್ಲಿನ ಚರ್ಚ್ ಪರಿಸರದಲ್ಲಿ ಹಿಂದೂ ಕುಟುಂಬವನ್ನು ಮತಾಂತರವಾಗಲು ಒತ್ತಡ ಹೇರಲಾಗಿತ್ತು,

ಖೋಟಾ ದಾಖಲೆಗಳ ಮೂಲಕ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ಮತ್ತು ಜಾಮೀನು ನೀಡಿದ ಮತಾಂಧನ ಬಂಧನ

ನಕಲಿ ದಾಖಲೆಗಳ ಆಧಾರದ ಮೇಲೆ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮರಿಗೆ ನುಸುಳಲು ಭಾರತೀಯ ಪೌರತ್ವ ನೀಡಲು ಯತ್ನಿಸಿದ ಮೊಹಮ್ಮದ್ ರಫಿಕ್ ಅಲಿಯಾಸ್ ರಫಿಕ್ ಉಲ್ ಇಸ್ಲಾಂನನ್ನು ಉಗ್ರ ನಿಗ್ರಹ ದಳ ಇಲ್ಲಿನ ರೈಲ್ವೆ ನಿಲ್ದಾಣದಿಂದ ಬಂಧಿಸಿದೆ.

ಮುಝಫ್ಫರನಗರ (ಉತ್ತರಪ್ರದೇಶ)ದ ಮತಾಂಧರಿಂದ ಮನೆಯೊಳಗೆ ನುಗ್ಗಿ ಹಿಂದೂ ಕುಟುಂಬದ ಸದಸ್ಯರ ಥಳಿತ

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ. ಸರಕಾರವು ತಕ್ಷಣ ಈ ಹಿಂದೂಗಳಿಗೆ ಸಂರಕ್ಷಣೆ ನೀಡಬೇಕು.