ಜೌನ್‌ಪುರ (ಉತ್ತರ ಪ್ರದೇಶ) ನಲ್ಲಿನ ಕಥಿತ ಅಟಾಲಾ ಮಸೀದಿ, ಇದು ಅಟಾಲಾ ದೇವಿ ದೇವಸ್ಥಾನ ! – ಪುರಾತತ್ವ ಇಲಾಖೆ
ಅಟಾಲಾ ಮಾತಾ ದೇವಸ್ಥಾನದ ಪ್ರಕರಣವು ಆಗಸ್ಟ್ 21 ರಂದು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಲಯವು ಈ ಪ್ರಕರಣದಲ್ಲಿ ಸೆಪ್ಟೆಂಬರ್ 2, 2024 ರಂದು ತೀರ್ಪು ನೀಡಲಿದೆ.
ಅಟಾಲಾ ಮಾತಾ ದೇವಸ್ಥಾನದ ಪ್ರಕರಣವು ಆಗಸ್ಟ್ 21 ರಂದು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಲಯವು ಈ ಪ್ರಕರಣದಲ್ಲಿ ಸೆಪ್ಟೆಂಬರ್ 2, 2024 ರಂದು ತೀರ್ಪು ನೀಡಲಿದೆ.
ಶಬ್ದ ಮಾಲಿನ್ಯ ಎಲ್ಲಿಯೂ ಆಗಬಾರದು. ಒಂದು ವೇಳೆ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದರ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಬೇಕು; ಆದರೆ ಮಸೀದಿ ಬಿಟ್ಟು, ಕೇವಲ ದೇವಸ್ಥಾನಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದರೆ ಅದು ಅನ್ಯಾಯವಾಗಿದೆ!
ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರು, ‘ಭಾರತದ ಪರಿಸ್ಥಿತಿಯು ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತೆಯೇ ಇದೆ’.
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿದ್ದಾಗ ಮತಾಂಧರಿಗೆ ಇಂತಹ ಹಿಂದುದ್ವೆಷಿ ಕೃತ್ಯ ಮಾಡಲು ಹೇಗೆ ಧೈರ್ಯ ಬರುತ್ತದೆ ?
ದೇಶದಲ್ಲಿ ಮಸೀದಿಗಳ ಬಳಿ ನಡೆಯುವ ಹಿಂದೂ ಮೆರವಣಿಗೆಗಳ ಮೇಲೆ ಕಲ್ಲು ತೂರಾಟವಾಗುತ್ತದೆ ಮತ್ತು ಅದನ್ನು ಯಾವ ಸರಕಾರವೂ ತಡೆಯುವುದಿಲ್ಲ, ಇದು ಅವರನ್ನು ಚುನಾಯಿಸಿದ ಹಿಂದೂಗಳಿಗೆ ಅವಮಾನ !
ಅವಿವಾಹಿತ ಮಗಳನ್ನು ಪೋಷಿಸುವುದು ತಂದೆಯ ಜವಾಬ್ದಾರಿಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಸಲ್ಮಾನರ ಇಂತಹ ಒಗ್ಗಟ್ಟಿನಿಂದಲೇ ಹಾಗೂ ರಾಜಕೀಯ ಪಕ್ಷದಿಂದ ಅವರನ್ನು ಓಲೈಸುವುದರಿಂದ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಯಾವುದೇ ಚಿಂತೆ ಇಲ್ಲ. ಇದರಿಂದ ಅವರು ಜಗತ್ತಿನಲ್ಲಿ ಮೆರೆಯುತ್ತಿದ್ದಾರೆ ಮತ್ತು ಹಿಂದೂಗಳನ್ನು ಯಾರು ಲೆಕ್ಕಿಸುವುದು ಇಲ್ಲ
1947 ರಲ್ಲಿ ನಡೆದ ಘಟನೆ ಇಂದು ಬಾಂಗ್ಲಾದೇಶದಲ್ಲಿ ಮತ್ತೆ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳು ತಮ್ಮ ಜೀವದ ರಕ್ಷಣೆಗಾಗಿ ಯಾಚಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗಾಗಿ ಯಾರೂ ಏನೂ ಮಾತನಾಡುತ್ತಿಲ್ಲ.
ಶಾಲೆ ಮತ್ತು ಕಾಲೇಜುಗಳಲ್ಲಿ ಸಮವಸ್ತ್ರ ಇರುವಾಗಲು ಯಾರಾದರೂ ಬೇರೆ ಉಡುಪು ಧರಿಸುತ್ತಿದ್ದರೆ, ಈಗ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನವನ್ನೇ ರೂಪಿಸಬೇಕು !