ಲಕ್ಷ್ಮಣಪುರಿಯಲ್ಲಿ ಗೋವಿನ ಮೇಲೆ ಬಲಾತ್ಕಾರ ನಡೆಸಿದ ಮಜೀದನ ಬಂಧನ

ವಿಕೃತ ವಾಸನಾಂಧ ಮತಾಂಧರು

ಲಕ್ಷ್ಮಣಪುರಿ – ಇಲ್ಲಿಯ ಒಂದು ಗೋವಿನ ಮೇಲೆ ಬಲಾತ್ಕಾರ ನಡೆಸಿರುವ ಮಜೀದ್ ಎಂಬ ಮತಾಂಧನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನಗರದ ಸರೋಜಿನಿನಗರದ ನಿವಾಸಿ. ಈ ಘಟನೆ ಏಪ್ರಿಲ್ ೨೩ ರಂದು ನಡೆದಿದೆ. ಆದರೆ ಏಪ್ರಿಲ್ ೨೬.೨೦೨೨ ರಂದು ಸಿಸಿಟಿವಿಯ ಚಿತ್ರೀಕರಣ ನೋಡಿದ ನಂತರ ಬಲಾತ್ಕಾರದ ಪ್ರಕರಣ ಬೆಳಕಿಗೆ ಬಂದಿದೆ.

ಸಂಪಾದಕರ ನಿಲುವು

ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಆರೋಪಿಯನ್ನು ಹುಡುಕುತ್ತಿದ್ದರು ಮತ್ತು ಸರೋಜಿನಿನಗರದಿಂದ ಆತನನ್ನು ಬಂಧಿಸಲಾಯಿತು. ಪೊಲೀಸರು ಆರೋಪಿಯ ವಿರುದ್ಧ ವಿವಿಧ ಕಾನೂನಿನನ್ವಯ ಆರೋಪ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.