ಬುಲ್ಡೋಜರ್ ಓಡಿಸಲು ಧಮ್ ಬೇಕು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಿಂದ ಅಖಿಲೇಶ್ ಯಾದವ್‌ಗೆ ತಿರುಗೇಟು
ಬುಲ್ಡೋಜರ್ ಓಡಿಸಲು ಸದೃಢ ಮನಸ್ಸು ಮತ್ತು ಬುದ್ಧಿ ಎರಡೂ ಬೇಕು. ಬುಲ್ಡೋಜರ್ ಅನ್ನು ನಡೆಸುವ ಸಾಮರ್ಥ್ಯ ಮತ್ತು ದೃಢತೆಯನ್ನು ಹೊಂದಿದ್ದರೆ ಮಾತ್ರ ಅವರು ನಡೆಸಬಹುದು. ಗಲಭೆಕೋರರ ಮುಂದೆ ಮೂಗು ತಿಕ್ಕುವವರನ್ನು ಬುಲ್ಡೋಜರ್ ಸೋಲಿಸುತ್ತದೆ.