ಮುಸಲ್ಮಾನ ಯುವಕ ಶರೀಕನಿಂದ ಹಿಂದೂ ಪ್ರಿಯತಮೆಯ ಕತ್ತುಹಿಸಿಕಿ ಹತ್ಯೆ

ಶರೀಕ್ ಇವನು ಹಿಂದೂ ಎಂದು ಸುಳ್ಳು ಹೇಳಿರುವುದು ಯುವತಿಗೆ ತಿಳಿದ ನಂತರ ಆಕೆಯ ಹತ್ಯೆ

ಚಂದಿಗಡ – ಇಲ್ಲಿ ಹಿಂದೂ ಹೆಸರು ಇಟ್ಟುಕೊಂಡು ಬಿಹಾರದಲ್ಲಿನ ವಿವಾಹಿತ ಮಹಮ್ಮದ್ ಶರೀಕ್ ಇವನು ಮಮತಾ ಎಂಬ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು. ಯಾವಾಗ ಮಮತಾಗೆ ಅವನ ನಿಜವಾದ ಗುರುತು ತಿಳಿಯಿತೋ, ಆಗ ಅವನು ಮಮತಾಳ ಕತ್ತು ಹಿಸಿಕಿ ಹತ್ಯೆ ಮಾಡಿದನು. ಹತ್ಯೆಯ ಮೊದಲು ಅವನು ಮಮತಾಳ ಮೇಲೆ ಬಲಾತ್ಕಾರ ಮಾಡಿರುವ ಸಂಶಯ ವ್ಯಕ್ತಪಡಿಸಲಾಗುತ್ತಿದೆ. ಪೊಲೀಸರು ಶರೀಕನನ್ನು ಬಂಧಿಸಿದ್ದಾರೆ.