ಜಿಹಾದಿ ಚಟುವಟಿಕೆಗಳು ನಡೆಯದ ಒಂದೇ ಒಂದು ದೇಶ ಇಡೀ ವಿಶ್ವದಲ್ಲಿ ಇದೆಯೇ
ಜಿಹಾದಿಗಳು ವಿಶ್ವದಲ್ಲಿಯ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿರುವ ಅಫ್ರಿಕಾದ ಬುರ್ಕಿನಾ ಫಾಸೊದ ಪ್ರಜೆಗಳನ್ನು ಹತ್ಯೆ ಮಾಡುತ್ತಿದ್ದಾರೆ. ಜಿಹಾದಿಗಳು ಶ್ರೀಮಂತ ರಾಷ್ಟ್ರಗಳ ಪ್ರಜೆಗಳನ್ನೂ ಕೊಲ್ಲುತ್ತಿದ್ದಾರೆ.
ಜಿಹಾದಿಗಳು ವಿಶ್ವದಲ್ಲಿಯ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿರುವ ಅಫ್ರಿಕಾದ ಬುರ್ಕಿನಾ ಫಾಸೊದ ಪ್ರಜೆಗಳನ್ನು ಹತ್ಯೆ ಮಾಡುತ್ತಿದ್ದಾರೆ. ಜಿಹಾದಿಗಳು ಶ್ರೀಮಂತ ರಾಷ್ಟ್ರಗಳ ಪ್ರಜೆಗಳನ್ನೂ ಕೊಲ್ಲುತ್ತಿದ್ದಾರೆ.
ಯಾವ ರೀತಿ ಜನಹಿತ ಮತ್ತು ರಾಷ್ಟ್ರಹಿತದ ಬಗ್ಗೆ ವಿವಿಧ ವಿಷಯಗಳ ಚರ್ಚೆ ಮಾಡಲು ಜನಪ್ರತಿನಿಧಿಗಳ ಸಂಸತ್ತು ಅಸ್ತಿತ್ವದಲ್ಲಿದೆಯೋ, ಅದೇ ರೀತಿ ಧರ್ಮಹಿತದ ಬಗ್ಗೆ ಚರ್ಚಿಸಲು ಧರ್ಮಪ್ರತಿನಿಧಿಗಳ ಹಿಂದೂ ರಾಷ್ಟ್ರ ಸಂಸತ್ತು ಇದೆ.
ಜಿಹಾದಿ ಭಯೋತ್ಪಾದಕರಿಂದ ನಮಗೆ ನಮ್ಮದೇ ದೇಶದಲ್ಲಿ ಸ್ಥಳಾಂತರಗೊಂಡು ೩೨ ವರ್ಷಗಳು ಕಳೆದಿವೆ, ಆದರೆ ಇಂದಿಗೂ ಸಹ, ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅವರ ಭೀಕರ ಹತ್ಯೆಯ ಸರಣಿಯು ಇನ್ನೂ ನಡೆಯುತ್ತಿದೆ. ಹಿಂದೂಗಳನ್ನು ಅಕ್ಷರಶಃ ಬರ್ಬರವಾಗಿ ಕೊಲ್ಲಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕಾಶ್ಮೀರದಲ್ಲಿ ೧೦ ಹಿಂದೂಗಳ ಹತ್ಯೆಯಾಗಿದೆ.
ನ್ಯಾಶನಲ್ ಹೆರಾಲ್ಡ್ ಪತ್ರಿಕೆಯಲ್ಲಾದ ಅವ್ಯವಹಾರದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಸತತವಾಗಿ ಮೂರನೇ ದಿನವೂ ವಿಚಾರಣೆಗೊಳಪಡಿಸಿದೆ. ಈ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ಮೂರು ದಿನಗಳ ಕಾಲ ನಿರ್ದೇಶನಾಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಸದ್ಯ ಕ್ರೈಸ್ತರು ಮಾಡಿದ ಮತಾಂತರದಿಂದ ಅನೇಕ ಹಿಂದೂಗಳು ದೇವಾಲಯಗಳಿಗೆ ಹೋಗುವುದಿಲ್ಲ. ಹಾಗೆಯೇ ಅನೇಕ ದೇವಾಲಯಗಳನ್ನು ನಾಶ ಮಾಡಿ ಅಲ್ಲಿ ದೊಡ್ಡ ಮಾಲ್‌ಗಳನ್ನು ಕಟ್ಟಲಾಗಿದೆ. ಪುರಾತನ ದೇವಾಲಯಗಳನ್ನು ಪುನಃ ನಿರ್ಮಿಸುವ ಪ್ರಯತ್ನ ಮಾಡಲು ಯಾರೂ ಪ್ರಯತ್ನಿಸುತ್ತಿಲ್ಲ. ಬದಲಾಗಿ ನಾವೇ ಅವುಗಳನ್ನು ನಾಶ ಮಾಡುತ್ತಿದ್ದೇವೆ.
೧೦ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ `ಮಂದಿರ ಸಂರಕ್ಷಣೆಗಾಗಿ ಕಾರ್ಯನಿರತ ಹಿಂದುತ್ವನಿಷ್ಠರ ಅನುಭವ ಕಥನ’
ಪಾಶ್ಚಿಮಾತ್ಯ ಸಂವಿಧಾನವನ್ನು ತಯಾರಿಸುವಾಗ, ಕ್ರೈಸ್ತ ದೇಶಗಳಲ್ಲಿ ಬೈಬಲ್ ಮತ್ತು ಇಸ್ಲಾಮಿಕ್ ದೇಶಗಳಲ್ಲಿ ಕುರಾನ್ ಮತ್ತು ಹದೀಸ್ ಅನ್ನು ಆಧರಿಸಿ ತಯಾರಿಸಲಾಗುತ್ತಿದ್ದರೆ, ಭಾರತೀಯ ಸಂವಿಧಾನವನ್ನು ಸಿದ್ಧಪಡಿಸುವಾಗ ಅದು ಜಾತ್ಯತೀತ ಏಕೆ ? ಭಾರತೀಯ ಸಂವಿಧಾನದಲ್ಲಿ ‘ಪಂಥ’(ರಿಲಿಜನ) ಮತ್ತು ‘ಧರ್ಮ’ದ ನಿಖರವಾದ ವ್ಯಾಖ್ಯಾನವನ್ನು ಸ್ಪಷ್ಟಪಡಿಸಬೇಕು.
ತಮಿಳುನಾಡು ಉಚ್ಚ ನ್ಯಾಯಲಯವೂ `೧ ಜನವರಿ ೨೦೧೬ ರಿಂದ ವಸ್ತುಸಂಹಿತೆಯನ್ನು ಜಾರಿಗೆ ತಂದಿದ್ದು, ಅಲ್ಲಿನ ದೇವಾಲಯಗಳಲ್ಲಿ ಪ್ರವೇಶಿಸಲು ಸಾತ್ತ್ವಿಕ ಉಡುಗೆ ತೊಡಬೇಕು’, ಎಂದು ಒಪ್ಪಿಕೊಂಡಿದೆ. ಅದಕ್ಕನುಸಾರ ಭಕ್ತರು ಕೇವಲ ಭಾರತೀಯ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಅನೇಕ ರಾಜ್ಯಗಳಲ್ಲಿ ಮತಾಂತರನಿಷೇಧ ಕಾನೂನು ಇದ್ದರೂ ರಾಜಾರೋಶವಾಗಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರಿಸಿ ಭಾರತವನ್ನು ಒಡೆದು ನಾಶ ಮಾಡುವ ಸಂಚು ಮುಂದುವರಿದಿದೆ. ಮತಾಂತರದ ಸಮಸ್ಯೆ ದೇಶವ್ಯಾಪಿಯಾಗಿರುವುದರಿಂದ ಸಂವಿಧಾನದಲ್ಲಿನ ಕಲಮ್ 25 ರಲ್ಲಿ ತಿದ್ದುಪಡಿ ತರುವ ಮೂಲಕ ಅದರಲ್ಲಿನ ಧರ್ಮದ ಪ್ರಸಾರ (Propagate Religion) ಎಂಬ ಶಬ್ದವನ್ನು ತೆಗೆದು ಹಾಕಬೇಕು.
ದ್ವೇಷದಿಂದ ತುಂಬಿದ ಭಾಷಣಗಳು ಯಾವಾಗಲೂ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಇದರಿಂದ ಈ ಸಮಾಜದ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಅವರಲ್ಲಿ ಭಯ ಹುಟ್ಟಿಸುತ್ತದೆ. ಇಂತಹ ಭಾಷಣಗಳು ಸಂಬಂಧಪಟ್ಟ ಸಮಾಜದ ಮೇಲಿನ ದಾಳಿಯ ಮೊದಲ ಹಂತವಾಗಿದೆ.