ಹೊಸ ದೆಹಲಿ – ಜಿಹಾದಿಗಳು ವಿಶ್ವದಲ್ಲಿಯ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿರುವ ಅಫ್ರಿಕಾದ ಬುರ್ಕಿನಾ ಫಾಸೊದ ಪ್ರಜೆಗಳನ್ನು ಹತ್ಯೆ ಮಾಡುತ್ತಿದ್ದಾರೆ. ಜಿಹಾದಿಗಳು ಶ್ರೀಮಂತ ರಾಷ್ಟ್ರಗಳ ಪ್ರಜೆಗಳನ್ನೂ ಕೊಲ್ಲುತ್ತಿದ್ದಾರೆ. ಜಿಹಾದಿ ಚಟುವಟಿಕೆಗಳು ನಡೆಯದ ಒಂದೇ ಒಂದು ದೇಶ ಇಡೀ ವಿಶ್ವದಲ್ಲಿ ಇದೆಯ್ಲೇ? ಎಂದು ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರಿನ ಟ್ವೀಟ ಮಾಡಿದ್ದಾರೆ.
Jihadists have been killing people in Burkina Faso, one of the world’s poorest countries. Jihadists kill people in rich countries too. Is there any country in the world that has no Jihadi movement?
— taslima nasreen (@taslimanasreen) June 14, 2022