ಬುಲಢಾಣಾದಲ್ಲಿ ಮಹಾಪ್ರಸಾದದಿಂದ 500 ಕ್ಕೂ ಹೆಚ್ಚು ಜನರಿಗೆ ವಿಷಬಾಧೆ

ಜಿಲ್ಲೆಯ ಲೋಣಾರ ತಾಲೂಕಿನ ಸೋಮಠಾಣಾ ಗ್ರಾಮದಲ್ಲಿ ಫೆಬ್ರುವರಿ 20 ರಂದು ಏಕಾದಶಿ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ, ಎಲ್ಲಾ ಭಕ್ತರಿಗೆ ಊಟದಲ್ಲಿ ನವಣಕ್ಕಿ ಅನ್ನ ಮತ್ತು ಸಾಂಬಾರು ನೀಡಲಾಯಿತು

ಸಿಬ್ಬಂದಿಗಳು ಮನೆಯಿಂದ ಕೆಲಸ ಮಾಡುವುದರಿಂದ ವೈಯಕ್ತಿಕ ಮತ್ತು ಸಂಸ್ಥೆಯ ಬೆಳವಣಿಗೆಯು ಕುಂಠಿತವಾಗುತ್ತದೆ !

ಕೋರೋನಾ ಮಹಾಮಾರಿಯ ಕಾಲದಲ್ಲಿ ಅನೇಕ ಸಂಸ್ಥೆಗಳು ತಮ್ಮ ನೌಕಾರರಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಒದಗಿಸಿದ್ದವು. ಅನೇಕ ಕಂಪನಿಗಳಲ್ಲಿ ಈ ಸೌಲಭ್ಯವು ಇಂದಿಗೂ ಮುಂದುವರೆದಿದೆ.

ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರಿಂದ ಸನಾತನ ಸಂಸ್ಥೆಗೆ ಆಶೀರ್ವಾದ !

ತಮಿಳುನಾಡಿನಲ್ಲಿರುವ ಕಾಂಚಿ ಕಾಮಕೋಟಿಯ ಮಠವು ೨ ಸಾವಿರದ ೫೦೦ ವರ್ಷಗಳಿಗಿಂತಲೂ ಪುರಾತನದ್ದಾಗಿದ್ದು, ಜಗದ್ಗುರು ಶಂಕರಾಚಾರ್ಯರು ಕಳೆದ ೨ ವರ್ಷಗಳಿಂದ ಧರ್ಮಪ್ರಚಾರವನ್ನು ಮಾಡುತ್ತಿದ್ದಾರೆ.

ನಾವಾ ಶೇವಾ ಬಂದರಿನಲ್ಲಿ 40 ಮೆಟ್ರಿಕ್ ಟನ್ ಚೀನಾ ನಿರ್ಮಿತ ಪಟಾಕಿ ವಶ !

ನವಿ ಮುಂಬಯಿನ ನವಾ ಶೇವಾ ಬಂದರಿನಲ್ಲಿ ಕಸ್ಟಮ್ಸ್ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 40 ಮೆಟ್ರಿಕ್ ಟನ್ ಚೀನಾ ನಿರ್ಮಿತ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಇನ್‌ಸ್ಟಾಗ್ರಾಮ್ ಸ್ಟೇಟಸ್’ನಲ್ಲಿ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ನಿಹಾಲ್ ವಿರುದ್ಧ ದೂರು ದಾಖಲು !

ಕ್ರೂರ ಕರ್ಮ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ನ ಚಿತ್ರಗಳನ್ನು ‘ಇನ್‌ಸ್ಟಾಗ್ರಾಮ್ ಸ್ಟೇಟಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಿಹಾಲ್ ಆಸಿಫ್ ಬಾವಾ ವಿರುದ್ಧ ಸಾಂಗ್ಲಿ ನಗರ ಪೊಲೀಸರು ದೂರು ದಾಖಲಿಸಿದ್ದಾರೆ.

ಚರ್ಚ್‌ನ ಪಾಸ್ಟರ ಅಪ್ರಾಪ್ತ ಬಾಲಕಿಯ ಲೈಂಗಿಕ ಕಿರುಕುಳ ನೀಡಿರುವ ವಿರುದ್ಧ ಅಹಲ್ಯಾನಗರದಲ್ಲಿ ‘ನಿಷೇಧ ಸಭೆ’ !

ಕ್ರೈಸ್ತರ ಚರ್ಚ್‌ಗಳ ನೈಜ ರೂಪವನ್ನು ತಿಳಿಯಿರಿ ! ಇಂತಹ ಘಟನೆಗಳು ಭಾರತದಲ್ಲಿ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿದೆ. ಇದರ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ !

ಭಯೋತ್ಪಾದಕರು ದರ್ಗಾಗೆ ನುಗ್ಗಿದ್ದಾರೆಂದು ಸುಳ್ಳು ಮಾಹಿತಿ ನೀಡಿದ ೮೪ ವರ್ಷದ ಮತಾಂಧನ ಬಂಧನ !

ಭಯೋತ್ಪಾದಕರ ಬಗ್ಗೆ ಸುಳ್ಳು ಮಾಹಿತಿ ನೀಡಿ ಪೋಲೀಸ್ ಪಡೆಯ ಸಮಯ ಮತ್ತು ಮಾನವಶಕ್ತಿಯನ್ನು ವ್ಯರ್ಥ ಮಾಡುತ್ತಿರುವ ಇಂತಹ ಸಮಾಜವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

‘ಆನ್‌ಲೈನ್’ ರಮ್ಮಿ ಆಟದಲ್ಲಿ 7 ಕೋಟಿಗೂ ಹೆಚ್ಚು ಜನರ ಸಹಭಾಗ !

ಕಾನೂನು ಆಧಾರದಿಂದ ಯುವಕರನ್ನು ಜೂಜಿನತ್ತ ಆಕರ್ಷಿಸುವ ಆನ್‌ಲೈನ್ ಆಟಗಳನ್ನು ನಿಷೇಧಿಸಲು ಸರಕಾರವು ಕಾರ್ಯತಂತ್ರದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ !

ಸರಕಾರಿ ಭೂಮಿಯಲ್ಲಿ ಅತಿಕ್ರಮಣ ದರ್ಗಾದ ಹೆಸರು ನೋಂದಾಯಿಸುವುದಕ್ಕಾಗಿ ಅರ್ಜಿ ನಿರಾಕರಣೆ !

ಸರಕಾರಿ ಭೂಮಿಯಲ್ಲಿನ ಅತಿಕ್ರಮಣ ದರ್ಗಾಗೆ ವಿರೋಧ ವ್ಯಕ್ತಪಡಿಸುವುದರ ಹಿಂದಿನ ಷಡ್ಯಂತ್ರವನ್ನು ಸಮಯ ಇರುವಾಗಲೇ ತಡೆದ ನ್ಯಾಯವಾದಿ ಖುಶ್ ಖಂಡೆಲವಾಲ್ ಇವರ ಅಭಿನಂದನೆ !

ಮುಂಬಯಿ ಹತ್ತಿರದ ಘಾರಾಪುರಿ ಗುಹೆಯಲ್ಲಿ ಪೂಜೆಯ ಅಧಿಕಾರಕ್ಕಾಗಿ ಹಿಂದೂಗಳಿಂದ ಆಂದೋಲನ !

ಯುನೆಸ್ಕೊ ಇಂದ (ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಂತರಾಷ್ಟ್ರೀಯ ಪರಂಪರೆ ಎಂದು ಮಾನ್ಯತೆ ಪಡೆದಿರುವ ಘಾರಾಪುರಿ ಗುಹೆ ಇದು ಭಗವಾನ್ ಶಿವನ ಪ್ರಾಚೀನ ಸ್ಥಳವಾಗಿದೆ.