ಸಾಮಾಜಿಕ ಮಾಧ್ಯಮದಲ್ಲಿ ಕೂಡ ಜೋರಾದ ಚರ್ಚೆ

ಮುಂಬಯಿ – ರಣದೀಪ ಹುಡಾ ನಿರ್ದೇಶನದ ‘ಸ್ವಾತಂತ್ರ್ಯವೀರ ಸಾವರ್ಕರ್’ ಚಲನಚಿತ್ರ ಮಾರ್ಚ್ ೨೨ ರಿಂದ ಎಲ್ಲೆಡೆ ಪ್ರದರ್ಶನಗೊಂಡಿದ್ದು ಈ ಚಲನಚಿತ್ರಕ್ಕೆ ದೇಶಾದ್ಯಂತ ಉತ್ಸಾಹ ಭರಿತ ಪ್ರತಿಕ್ರಿಯೆ ಲಭಿಸುತ್ತಿದೆ. ದೇಶಾದ್ಯಂತ ಈ ಚಲನಚಿತ್ರದ ಪ್ರಶಂಸೆ ನಡೆಯುತ್ತಿದೆ. ‘ಸ್ವಾತಂತ್ರ್ಯವೀರ ಸಾವರ್ಕರ್’ ಚಲನಚಿತ್ರವು ಎರಡನೆಯ ವಾರದ ಕೊನೆಗೆ ಕೂಡ ಗಮನಾರ್ಹ ಗಳಿಕೆ ಗಳಿಸಿದೆ. ಈ ಚಲನಚಿತ್ರವು ಎರಡನೆಯ ಭಾನುವಾರ ಜಗತ್ತಿನಾದ್ಯಂತ ೨೧ ಕೋಟಿ ರೂಪಾಯಿ ಮತ್ತು ಭಾರತದಲ್ಲಿ ೧ ಕೋಟಿ ೯೦ ಲಕ್ಷ ರೂಪಾಯಿ ಗಳಿಸಿದೆ. ವೀಕ್ಷಕರು ಮತ್ತು ಸಮೀಕ್ಷಕರು ‘ಸ್ವಾತಂತ್ರ್ಯವೀರ ಸಾವರ್ಕರ್’ ಚಲನಚಿತ್ರದ ಆಕರ್ಷಕ ಕಥೆ ಮತ್ತು ಕಲಾವಿದರ ಪ್ರಬುದ್ಧ ಅಭಿನಯದ ಹೊಗಳಿದ್ದಾರೆ. ಎರಡು ವಾರದ ನಂತರ ಕೂಡ ಈ ಚಲನಚಿತ್ರ ನೋಡುವುದಕ್ಕೆ ಪ್ರೇಕ್ಷಕರ ಗದ್ದಲ ಆಗುತ್ತಿದೆ. ಇದರಿಂದ ಚಲನಚಿತ್ರದ ಜನಪ್ರಿಯತೆಗೆ ಸಾಕ್ಷ ನೀಡಿದೆ. ಈ ಚಲನಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಬಹಳಷ್ಟು ಚರ್ಚೆ ನಡೆಯುತ್ತಿದೆ.
Witness the Unstoppable rise of a patriot and visionary; #SwatantryaVeerSavarkar‘s inspiring journey continues to captivate hearts worldwide 🇮🇳
Book your tickets!
🔗 – https://t.co/6hJ9AcZOkiIn cinemas now. #VeerSavarkarInCinemasNow#WhoKilledHisStory@RandeepHooda… pic.twitter.com/SrXkmLnqLa
— Zee Studios (@ZeeStudios_) April 1, 2024
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!
ಗಡಿ ಜಿಲ್ಲೆಗಳ ಜನಸಂಖ್ಯಾಶಾಸ್ತ್ರದ (Demographic) ಬದಲಾವಣೆಗಳ ಕುರಿತು ಅಧ್ಯಯನ ನಡೆಸಿ!
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!