ಇಸ್ಲಾಂ ಧರ್ಮಗುರು ಮಹಮ್ಮದ ಪೈಗಂಬರರ ಪುತ್ರಿಯ ವಿಷಯದಲ್ಲಿ ತಥಾಕಥಿತ ಆಕ್ಷೇಪಾರ್ಹ ಲೇಖನ ಪ್ರಸಾರ ಮಾಡಿದ ಪ್ರಕರಣ

ನಾಶಿಕ – ಇಲ್ಲಿನ ಜೈ ಭವಾನಿ ರಸ್ತೆ ಪ್ರದೇಶದಲ್ಲಿ ವಾಸಿಸುವ ಹಿಂದೂ ಯುವಕ ಸಂಕೇತ ಸೌದಾಗರನು ಮುಸ್ಲಿಂ ಸಮುದಾಯದ ಸರ್ವೋಚ್ಚ ಧರ್ಮಗುರು ಪ್ರವಾದಿ ಮಹಮ್ಮದ ಅವರ ಪುತ್ರಿ ಫಾತೇಮಾ ಬಿಂತ್ ಮಹಮ್ಮದ ಅವರ ಬಗ್ಗೆ ಆಕ್ಷೇಪಾರ್ಹ ಲೇಖನಗಳಿರುವ ಪೋಸ್ಟ್ ಅನ್ನು ‘ಇನ್‌ಸ್ಟಾಗ್ರಾಮ್’ ನಲ್ಲಿ ಪ್ರಸಾರ ಮಾಡಿದ್ದರಿಂದ ಇಲ್ಲಿ ಉದ್ವಿಗ್ನತೆ ನಿರ್ಮಾಣವಾಗಿತ್ತು. ಏಪ್ರಿಲ್ 3 ರ ಮಧ್ಯರಾತ್ರಿಯವರೆಗೆ ಮುಸ್ಲಿಮರು ರಸ್ತೆ ತಡೆದು ವಾಹನಗಳನ್ನು ಧ್ವಂಸಗೊಳಿಸಿದರು. ಅವರು ಸಾರ್ವಜನಿಕ ಬಸ್ಸುಗಳನ್ನು ಕೂಡ ಧ್ವಂಸಗೊಳಿಸಿದರು. ಪೋಲಿಸರು ಈ ಪೋಸ್ಟ್ ಅನ್ನು ಪ್ರಸಾರ ಮಾಡಿದವನನ್ನು ವಶಕ್ಕೆ ಪಡೆದರು. ತದ ನಂತರ ಉದ್ವಿಗ್ನತೆ ಕಡಿಮೆಯಾಯಿತು.
ಸಂಪಾದಕೀಯ ನಿಲುವುಮುಸಲ್ಮಾನರ ವಿರುದ್ಧ ಸ್ವಲ್ಪ ಎಲ್ಲಿಯಾದರೂ `ಸಣ್ಣ ಸದ್ದು’ ಆದರೂ, ಅವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ, ಆದರೆ ಹಿಂದೂಗಳು ನ್ಯಾಯೋಚಿತ ಮಾರ್ಗದಿಂದ ನಿಷೇಧವನ್ನು ಪ್ರತಿಭಟಿಸುತ್ತಾರೆ. ಹೀಗಿದ್ದರೂ ಹಿಂದೂಗಳನ್ನು ‘ಅಸಹಿಷ್ಣುಗಳು’ ಎಂದು ಕರೆಯುತ್ತಾರೆ ಎನ್ನುವುದು ಖೇದಕರ ! |
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !