`ಲವ್ ಜಿಹಾದ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ
ಮುಂಬಯಿ – ನಿರಂತರವಾಗಿ ಹಿಂದೂ ಧರ್ಮವಿರೋಧಿ ಹೇಳಿಕೆ ನೀಡುವ ಹಿಂದಿ ಚಿತ್ರ ರಂಗದ ನಟಿ ಸ್ವರಾ ಭಾಸ್ಕರ ಇವರು ಸಮಾಜವಾದಿ ಪಕ್ಷದ ಮುಖಂಡ ಫಹಾದ ಅಹಮದನೊಂದಿಗೆ ಕೋರ್ಟ ಮ್ಯಾರೇಜ, ನೊಂದಣಿ ಪದ್ಧತಿಯಿಂದ ವಿವಾಹವಾಗಿದ್ದಾರೆ. ಇದರಿಂದ ನೆಟ್ಟಿಗರು (ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಸಕ್ರಿಯರಾಗಿರವವರು) ಇದು `ಲವ್ ಜಿಹಾದ’ ಆಗಿದೆಯೆಂದು ಟೀಕಿಸಿದ್ದಾರೆ. ಅನೇಕ ನೆಟ್ಟಿಗರು ಇದರಿಂದಲೇ ಸ್ವರಾ ಭಾಸ್ಕರ ನಿರಂತರವಾಗಿ ಹಿಂದೂ ಧರ್ಮವಿರೋಧಿ ಟೀಕೆ ಮಾಡುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Swara Bhaskar marries Fahad Ahmad, one of the prominent faces of the Anti-CAA Protests.
Fahad had raised slogans of “No CAA-No NRC” in various protests. pic.twitter.com/GtVpDohUOG
— The Analyzer (News Updates🗞️) (@Indian_Analyzer) February 16, 2023
ಈ ವಿಷಯದಲ್ಲಿ ಸ್ವರಾ ಭಾಸ್ಕರ ಸ್ವತಃ `ಟ್ವಿಟರ’ ಖಾತೆಯಲ್ಲಿ ವಿವಾಹವಾಗಿರುವ ಮಾಹತಿಯ ವಿಡಿಯೋ ಪ್ರಸಾರ ಮಾಡಿದ್ದಾರೆ. ನೆಟ್ಟಿಗರೊಬ್ಬರು `ಈಗ ಗಮನಕ್ಕೆ ಬಂದಿದೆ ಹಿಂದೂ ಧರ್ಮದ ವಿಷಯದಲ್ಲಿ ಏಕೆ ನಾಚಿಕೆಯೆನಿಸುತ್ತಿತ್ತು ?’ ಎಂದು ಬರೆದಿದ್ದಾರೆ. `ಸ್ವರಾ ಭಾಸ್ಕರ ವಿಚಾರಧಾರೆಯ ಪತಿ ಸಿಕ್ಕಿದ್ದಾನೆ. ಈಗ ನೀನು ಭಾರತ ಮತ್ತು ಹಿಂದೂ ಧರ್ಮವನ್ನು ವಿರೋಧಿಸುತ್ತ ಕುಳಿತುಕೊ’, `ಇದು ಆಗಲಿಕ್ಕೇ ಇತ್ತು’ `ಆದ್ದರಿಂದಲೇ ಈ ಜನರ ಬಗ್ಗೆ ಆತ್ಮೀಯತೆಯೆನಿಸುತ್ತಿತ್ತು’, `ತುಕಡೆ ತುಕಡೆ ಗ್ಯಾಂಗ’ ಎಂದು ನೆಟ್ಟಿಗರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.