13 Killed As Tractor Overturns: ಮಧ್ಯಪ್ರದೇಶದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ 13 ಜನರ ಸಾವು
ರಾಜಗಡ್ ಜಿಲ್ಲೆಯ ಪಿಪೋಡಿಯಲ್ಲಿ ಜೂನ್ 2 ರ ರಾತ್ರಿ ಟ್ರ್ಯಾಕ್ಟರ್ ಟ್ರಾಲಿಯೊಂದು ಪಲ್ಟಿಯಾಗಿ 13 ಪ್ರಯಾಣಿಕರು ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ.
ರಾಜಗಡ್ ಜಿಲ್ಲೆಯ ಪಿಪೋಡಿಯಲ್ಲಿ ಜೂನ್ 2 ರ ರಾತ್ರಿ ಟ್ರ್ಯಾಕ್ಟರ್ ಟ್ರಾಲಿಯೊಂದು ಪಲ್ಟಿಯಾಗಿ 13 ಪ್ರಯಾಣಿಕರು ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ.
ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ವಿವಾಹವು ಮುಸಲ್ಮಾನ ಕಾನೂನಿನ ಪ್ರಕಾರ, ಎಂದರೆ ‘ಮುಸ್ಲಿಂ ಪರ್ಸನಲ್ ಲಾ’ ಪ್ರಕಾರ ಸಕ್ರಮ ಎಂದು ಹೇಳಲು ಸಾಧ್ಯವಿಲ್ಲ, ಎಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಹೇಳಿದೆ.
ಆಬಿದ ಖಾನ್ ಎಂಬ ಯುವಕನು ೨೨ ವರ್ಷದ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಲು ಪ್ರಯತ್ನಿಸಿದನು.
ನ್ಯಾಯಾಲಯದಲ್ಲಿ ಸುರಕ್ಷತೆ ಶೂನ್ಯ ! ಚಪ್ಪಲಿಯ ಜಾಗದಲ್ಲಿ ಆಘಾತಕಾರಿ ಶಸ್ತ್ರ ಇದ್ದಿದ್ದರೆ ಏನಾಗಬಹುದಾಗಿತ್ತು? ಈ ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು.
ದೇಶದಲ್ಲಿನ ಎಲ್ಲಾಕ್ಕಿಂತ ಸ್ವಚ್ಛ ನಗರ ಎಂದು ಬಹುಮಾನ ಪಡೆದಿರುವ ಇಂದೊರದಲ್ಲಿ ನಿಷ್ಪಕ್ಷ ಪತ್ರಿಕೋದ್ಯಮ ನಡೆಸುವ ‘ಖಬರ್ ಹಲ್ಚಲ್’ ಈ ಜಾಲತಾಣದಿಂದ ದೇವಸ್ಥಾನದ ಸ್ವಚ್ಛತೆಯ ಅಭಿಯಾನ ಕೈಗೆತ್ತಿಕೊಂಡಿತ್ತು.
ಆ್ಯಪ್ ಮೂಲಕ, ಮಹಿಳಾ ಅಧಿಕಾರಿಯ ಧ್ವನಿಯಲ್ಲಿ ಮಾತನಾಡಿ ವಿದ್ಯಾರ್ಥಿಗಳನ್ನು ನಿರ್ಜನ ಸ್ಥಳಕ್ಕೆ ಕರೆಯಲಾಗುತ್ತಿತ್ತು !
ಪುರಾತತ್ವ ಇಲಾಖಾವತಿಯಿಂದ ಇಲ್ಲಿನ ಭೋಜಶಾಲಾ ಪರಿಸರದಲ್ಲಿನ ಸಮೀಕ್ಷೆ 60ನೇ ದಿನವೂ ಮುಂದುವರೆದಿದೆ. ಮೇ 19ರಂದು ಉತ್ಖನನದ ಸಂದರ್ಭದಲ್ಲಿ ಒಂದು ಬಿಳಿಯ ಕಲ್ಲು ಪತ್ತೆಯಾಗಿದೆ
ನಟಿ ಕರೀನಾ ಕಪೂರ್ ಖಾನ್ ಇವರ ವಿರುದ್ಧ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ.
ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಾರ್ಯಕ್ರಮ ನಡೆಯುತ್ತಿರುವಾಗ ಓರ್ವ ಮಹಿಳೆಯು ಬಂದು ಒಂದು ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಕುಂಕುಮ ಇಟ್ಟುಕೊಳ್ಳಲು ಮತ್ತು ಮಣಿಕಟ್ಟಿಗೆ ದಾರ ಕಟ್ಟಲು ಬಿಡುತ್ತಿಲ್ಲ, ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ಭಾಜಪ ಸರ್ಕಾರ ಇರುವಾಗ ಇಂತಹ ಘಟನೆ ನಡೆಯಬಾರದೆಂದು ಹಿಂದೂಗಳಿಗೆ ಅನಿಸುವುದು !