Death threat to Harinarayan : ಹಿಂದೂ ಧರ್ಮ ಸ್ವೀಕರಿಸಿದ ’ಹೈದರ್’ ಎಂಬ ಯುವಕನ ಮನೆ ಮೇಲೆ ಆಕ್ರಮಣ
ಮಧ್ಯಪ್ರದೇಶದಲ್ಲಿ ಭಾಜಪ ಸರ್ಕಾರ ಇರುವಾಗ ಇಂತಹ ಘಟನೆ ನಡೆಯಬಾರದೆಂದು ಹಿಂದೂಗಳಿಗೆ ಅನಿಸುವುದು !
ಮಧ್ಯಪ್ರದೇಶದಲ್ಲಿ ಭಾಜಪ ಸರ್ಕಾರ ಇರುವಾಗ ಇಂತಹ ಘಟನೆ ನಡೆಯಬಾರದೆಂದು ಹಿಂದೂಗಳಿಗೆ ಅನಿಸುವುದು !
ಭೋಜಶಾಲಾ ಸಮೀಕ್ಷೆಯನ್ನು ನಿಲ್ಲಿಸುವಂತೆ ಕೋರಿದ್ದ ಮುಸಲ್ಮಾನ ಪಕ್ಷದ ಮನವಿಯನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ನ ವಿಭಾಗೀಯ ಪೀಠವು ವಜಾಗೊಳಿಸಿದೆ.
ಹಿಂದೂಗಳೇ, ಲವ್ ಜಿಹಾದ್ ವಿರುದ್ಧ ರಾಷ್ಟ್ರವ್ಯಾಪಿ ಕಾನೂನಿಗಾಗಿ ಈಗಲಾದರೂ ಸಂಘಟಿತರಾಗಿ !
ಲವ್ ಜಿಹಾದಿನ ಷಡ್ಯಂತ್ರಕ್ಕೆ ಬಲಿಯಾಗುವ ಘಟನೆಯಲ್ಲಿ ಈಗ ಮತ್ತೊಮ್ಮೆ ಹೆಚ್ಚಳವಾಗಿರುವುದು ಕಂಡು ಬರುತ್ತಿವೆ.
ನ್ಯಾಯಾಧೀಶರಿಗೆ ವಿದೇಶದಿಂದ ಬೆದರಿಕೆಯ ಕರೆಗಳು ಬರುವುದು, ಇದು ಆಡಳಿತಕ್ಕೆ ಲಜ್ಜಾಸ್ಪದ !
ಉಜ್ಜಯಿನಿಯಿಂದ 50 ಕಿಮೀ ದೂರದಲ್ಲಿರುವ ಆಗ್ರಾ ಹೆದ್ದಾರಿಯಲ್ಲಿ ವಾಹನದಿಂದ ಹಸುವಿನ ಮೂಳೆಗಳು ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾಹನವು ಆಗ್ರಾದಿಂದ ಬಂದಿತ್ತು.
ಬುಲ್ಡೊಜರನಿಂದ ಮನೆ ಬೀಳಿಸುವ ಬದಲು ಲವ್ ಜಿಹಾದಿಗಳನ್ನು ಗಲ್ಲು ಶಿಕ್ಷೆಗೆ ಗುರಿ ಮಾಡದೇ ಇಂತಹ ಘಟನೆಗಳು ನಿಲ್ಲುವುದಿಲ್ಲ. ಇದಕ್ಕಾಗಿ ಕೇಂದ್ರ ಸರಕಾರವೇ ಕಠಿಣ ಕಾನೂನು ಮಾಡಬೇಕು ಎಂದು ಹಿಂದೂ ಜನತೆಯ ಕೋರಿಕೆಯಾಗಿದೆ !
ರಾಜ್ಯದ ಗುನಾ ಜಿಲ್ಲೆಯಲ್ಲಿ ಅಯಾನ ಪಠಾಣ ಹೆಸರಿನ ಎಂಬ ಮುಸ್ಲಿಂ ಯುವಕ ಓರ್ವ ಹಿಂದೂ ಮುಸ್ಲಿಂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದನು.
ಭೋಜಶಾಲಾದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ನ್ಯಾಯಾಲಯದ ಆದೇಶದಂತೆ ಈ ಸಮೀಕ್ಷೆ ನಡೆಸಲಾಗುತ್ತಿದೆ.
`ಈ ಸ್ಥಳದಲ್ಲಿ ಮೂಲಸ್ವರೂಪಕ್ಕೆ ಧಕ್ಕೆಯಾಗುವಂತೆ, ಯಾವುದೇ ರೀತಿಯ ಉತ್ಖನನ ನಡೆಸಬಾರದು’ ಎಂದು ಸ್ಪಷ್ಟಪಡಿಸಿದೆ.