ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ
ನಾಲ್ಕು ದಿನಗಳ ಹರಸಾಹಸದ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಉಂಟಾಗಿದ್ದ ಭಿನ್ನಾಭಿಪ್ರಾಯ ಬಗೆಹರಿದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ. ಡಿ.ಕೆ. ಶಿವಕುಮಾರ ಇವರು ಸಧ್ಯಕ್ಕೆ ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿ ಪಟ್ಟಿದ್ದಾರೆ.
ನಾಲ್ಕು ದಿನಗಳ ಹರಸಾಹಸದ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಉಂಟಾಗಿದ್ದ ಭಿನ್ನಾಭಿಪ್ರಾಯ ಬಗೆಹರಿದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ. ಡಿ.ಕೆ. ಶಿವಕುಮಾರ ಇವರು ಸಧ್ಯಕ್ಕೆ ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿ ಪಟ್ಟಿದ್ದಾರೆ.
ರಾಯಲ್ ಗಾರ್ಡನ’ ಉಪಹಾರಗೃಹದಲ್ಲಿ ರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದ ಶ್ರೀನಿವಾಸ ಹೆಸರಿನ ಭಾಜಪ ಕಾರ್ಯಕರ್ತನನ್ನು ಉಪಹಾರಗೃಹದ ಮುಸಲ್ಮಾನ ನೌಕರ ಮತ್ತು ಇತರೆ ಕೆಲವು ಜನರು ಸೇರಿ ಬರ್ಬರವಾಗಿ ಹತ್ಯೆ ಮಾಡಿದರು.
ಇಂತಹ ದೇಶದ್ರೋಹಿಗಳಿಗೆ ಆರ್ಥಿಕವಾಗಿ ದಿವಾಳಿಯ ಹೊಸ್ತಿಲಿನಲ್ಲಿರುವ ಪಾಕಿಸ್ತಾನಕ್ಕೆ ಕಳುಹಿಸಬೇಕು !
ಇಸ್ಪೀಟು ಎಲೆಗಳ `ರಮಿ’ ಈ ಆಟದಲ್ಲಿ ಹಣವನ್ನು ಹೂಡಿದರೆ ಅಥವಾ ಹೂಡದಿದ್ದರೂ ಈ ರಮಿ ಕೌಶಲ್ಯದ ಆಟವಾಗಿದೆ. ಅವಕಾಶದ ಆಟವಲ್ಲ. ಆದ್ದರಿಂದ ಈ ಆಟವನ್ನು ಜೂಜಾಟವೆನ್ನಲು ಸಾಧ್ಯವಿಲ್ಲವೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದೆ.
ಯೋಗೀಶ್ ಗೌಡ ಹತ್ಯೆ ಆರೋಪದಲ್ಲಿ ರಾಜ್ಯದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯ ನಿಷೇಧ ಹೇರಿದೆ. ವಿಧಾನಸಭಾ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿತ್ತು.
ಮುಸಲ್ಮಾನರು ಇದೇ ರೀತಿ ಕಾಂಗ್ರೆಸ್ ಬಳಿ ಭಾರತ ವಿಭಜನೆಗೆ ಒತ್ತಾಯಿಸಿದ್ದರು ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಬೇಡಿಕೆಯನ್ನು ಒಪ್ಪಿಕೊಂಡಿತ್ತು ! ಈಗಲೂ ಮುಸ್ಲಿಮರ ಈ ಬೇಡಿಕೆಗಳನ್ನು ಕಾಂಗ್ರೆಸ್ ಒಪ್ಪಿಕೊಂಡರೆ ಆಶ್ಚರ್ಯಪಡಬೇಡಿ !
ದಕ್ಷಿಣ ದಾವಣಗೆರೆ ಚುನಾವಣಾಕ್ಷೇತ್ರದಿಂದ ಕಾಂಗ್ರೆಸ್ಸಿನ 92 ವರ್ಷದ ಅಭ್ಯರ್ಥಿ ಶಾಮನೂರ ಶಿವಶಂಕರಪ್ಪ ಇವರು ಜಯಗಳಿಸಿದ್ದಾರೆ. ಅವರು ಭಾಜಪದ ಅಭ್ಯರ್ಥಿಯನ್ನು 27 ಸಾವಿರ 488 ಮತಗಳಿಂದ ಸೋಲಿಸಿದ್ದಾರೆ.
ಬೆಳಗಾವಿ ಉತ್ತರ ಚುನಾವನಾಕ್ಷೇತ್ರದಿಂದ ಕಾಂಗ್ರೆಸ್ಸಿನ ವಿಜಯದ ಬಳಿಕ `ಆರ್ ಪಿಡಿ ಕ್ರಾಸ್ ಹತ್ತಿರ’ ನೆರೆದಿದ್ದ ಕಾರ್ಯಕರ್ತರು `ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದರು. ಈ ಸಂದರ್ಭದ ಒಂದು `ವಿಡಿಯೋ’ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು.
ಬೆಳಗಾವಿ ಜಿಲ್ಲೆಯಲ್ಲಿ ೧೯ ಸ್ಥಾನಗಳಲ್ಲಿ ೧೧ ಮತದಾರ ಕೇಂದ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಭಾಜಪದ ಪ್ರಮುಖ ವಿಜಯ ಸಾಧಿಸಿರುವ ಅಭ್ಯರ್ಥಿಯಲ್ಲಿ ಬೆಳಗಾವಿ ದಕ್ಷಿಣದ ಅಭಯ ಪಾಟೀಲ, ಖಾನಾಪುರದ ವಿಠಲ ಹಲಗೆಕರ ಹಾಗೂ ಗೋಕಾಕ ದಲ್ಲಿ ರಮೇಶ ಜಾರಕಿಹೊಳಿ ಇವರ ಸಮಾವೇಶವಿದೆ.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಭಾಜಪ ಹೀನಾಯ ಸೋಲು ಕಂಡಿದೆ. ಮೇ 10 ರಂದು ಮತದಾನ ನಡೆದ ಬಳಿಕ ಮೇ 13 ರಂದು ಮತ ಎಣಿಕೆ ಕಾರ್ಯ ನಡೆಯಿತು.