
(ಸ್ಟೇಟಸ್ ಎಂದರೆ ಯಾವುದೇ ಒಂದು ವಿಚಾರ ಅಥವಾ ಚಿತ್ರ)
ವಿಜಯಪುರ – `ಪಾಕಿಸ್ತಾನ ಜಿಂದಾಬಾದ್; ಒನ್ಲೀ ಮುಸ್ಲಿಂ ರಾಷ್ಟ್ರ’ ಎಂದು ಪಾಕಿಸ್ತಾನಿ ಬಾವುಟದೊಂದಿಗೆ ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಮ್ ಮೇಲೆ ಸ್ಟೇಟಸ್ ಇಟ್ಟಿದ್ದ ಪ್ರಕರಣದಲ್ಲಿ ಹಿರೂರು ಗ್ರಾಮದ ಇಬ್ರಾಹಿಂ ಮುರ್ತುಜಾ ಸಾಹೇಬ ಮುಲ್ಲಾ ಈ ಯುವಕನನ್ನು ಬಂಧಿಸಲಾಗಿದೆ.
ಪಾಕಿಸ್ತಾನ ಜಿಂದಾಬಾದ್.. ಓನ್ಲಿ ಮುಸ್ಲಿಂ ರಾಷ್ಟ್ರ – ಪಾಕ್ ಪರ ಸ್ಟೇಟಸ್ ಹಾಕಿದ್ದ ಯುವಕ ಬಂಧನ https://t.co/ZOfbcBQzc5 #PakistanZindabad #Vijayapura #Police
— PublicTV (@publictvnews) May 16, 2023
| ಸಂಪಾದಕರು
ಇಂತಹ ದೇಶದ್ರೋಹಿಗಳಿಗೆ ಆರ್ಥಿಕವಾಗಿ ದಿವಾಳಿಯ ಹೊಸ್ತಿಲಿನಲ್ಲಿರುವ ಪಾಕಿಸ್ತಾನಕ್ಕೆ ಕಳುಹಿಸಬೇಕು ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed