ಹಿಂದೂ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಅವಮಾನಿಸಿದ ಜಮಿಯತ್ ಉಲೇಮಾ-ಎ-ಹಿಂದ್ ನ ಮೌಲಾನಾ ಅರ್ಷದ್ ಮದನಿಯ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹ !

ಕಳೆದ ಫೆಬ್ರವರಿ 10 ರಿಂದ 12 ರವರೆಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಜಮಿಯತ್ ಉಲಮಾ-ಎ-ಹಿಂದ್‌ನ 34ನೇ ಅಧಿವೇಶನದಲ್ಲಿ ಮೌಲಾನಾ ಅರ್ಷದ್‌ ಮದನಿ ಅವರು ಹಿಂದೂ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಶ್ರದ್ಧೆಯ ಅಂಶಗಳನ್ನು ಅವಮಾನಿಸಿ ಉದ್ರೇಕಕಾರಿ ಭಾಷಣ ಮಾಡಿದ್ದುರು

ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್‌ಗಾಗಿ ದೇವಸ್ಥಾನ ಹಾಗೂ ಮಸೀದಿಯಲ್ಲಿ ವಿಶೇಷ ಪೂಜೆ

ಕಾಂಗ್ರೆಸ್ಸಿನಲ್ಲಿ ವ್ಯಕ್ತಿನಿಷ್ಠತೆ ಹೆಡೆ ಎತ್ತುತ್ತಿರುವುದರ ಉದಾಹರಣೆಯಾಗಿದೆ. ಸಂತ್ರಸ್ತ ಹಿಂದೂಗಳ ಹಿತಕ್ಕಾಗಿ ಅಥವಾ ಅವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಕಾಂಗ್ರೆಸ್ಸಿನವರು ಎಂದಾದರು ಪ್ರಾರ್ಥನೆ ಮಾಡಿದ್ದಾರೆ ?

ಹಿಂದೂತ್ವನಿಷ್ಠ ಕಾರ್ಯಕರ್ತನ ಹತ್ಯೆ ಮಾಡಿದವನ ಮಾಹಿತಿ ನೀಡಿದವರಿಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಣೆ !

ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತ ರುದ್ರೇಶ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಗೌಸ್ ನಯಾಜಿ (೪೧ ವರ್ಷ) ಇವನ ಬಗ್ಗೆ ಮಾಹಿತಿ ನೀಡುವವರಿಗೆ ೫ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಯು ಘೋಷಿಸಿದೆ.

ಬೆಂಗಳೂರಿನಲ್ಲಿನ ಕಾಂಗ್ರೆಸ್ಸಿನ ಮುಸಲ್ಮಾನ ಶಾಸಕರಿಂದ ೩೬೦ ಕ್ಕಿಂತಲೂ ಹೆಚ್ಚು ಹಿಂದೂಗಳ ಸಮಾಧಿಗಳು ಧ್ವಂಸ !

ಸ್ಮಶಾನದಲ್ಲಿನ ಕಾನೂನು ಬಾಹಿರ ಕಾಮಗಾರಿ ನಡೆಸುವಾಗ ಸಮಾಧಿಗಳು ಧ್ವಂಸ

ಪ್ರಧಾನಿ ಮೋದಿಯವರಿಂದ ಕರ್ನಾಟಕದ ಬಂಡೀಪುರ ಅರಣ್ಯಕ್ಕೆ ಭೇಟಿ

ಪ್ರಧಾನಮಂತ್ರಿ ಮೋದಿಯವರು ಬಳಿಕ ತಮಿಳುನಾಡಿನ ಗಡಿಯಂಚಿನಲ್ಲಿರುವ ಮುದುಮಲೈ ನ್ಯಾಶನಲ್ ಪಾರ್ಕಿಗೆ ಭೇಟಿ ನೀಡಿದರು. ಮತ್ತು ಇಲ್ಲಿಯ ತೆಪ್ಪಕಾಡು ಎಲಿಫೆಂಟ್ ಕ್ಯಾಂಪಿಗೂ ಅವರು ಭೇಟಿ ನೀಡಿದರು.

ಗೋಕಳ್ಳಸಾಗಾಣಿಕೆ ತಡೆಯುವ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸಹಿತ ೪ ಜನರ ಬಂಧನ

ರಾಜ್ಯದಲ್ಲಿ ಭಾಜಪ ಸರಕಾರ ಇರುವುದರಿಂದ ಈ ಪ್ರಕರಣದ ಹಿಂದೆ ಏನಾದರೂ ಷಡ್ಯಂತ್ರ ಇದ್ದರೆ, ಅದನ್ನು ಆಳವಾಗಿ ವಿಚಾರಣೆ ನಡೆಸಿ ಸತ್ಯ ಜನರೆದುರು ತರುವುದು ಅವಶ್ಯಕವಾಗಿದೆ !

ಮತಾಂಧರಿಂದ 3 ನೇ ಬಾರಿ ಬೆಂಗಳೂರಿನ ಬಾಪೂಜಿನಗರದಲ್ಲಿರುವ ಮುನೇಶ್ವರ ದೇವಸ್ಥಾನದ ನಾಗರಕಟ್ಟೆ ಕಲ್ಲುಗಳು ದ್ವಂಸ

ರಾಜ್ಯದಲ್ಲಿ ಭಾಜಪ ಸರಕಾರವಿದ್ದಾಗ ಹಿಂದೂಗಳ ದೇವಾಲಯಗಳ ಬಗ್ಗೆ ಇಷ್ಟೊಂದು ನಿಷ್ಕ್ರಿಯತೆ ಅಪೇಕ್ಷಿತವಿಲ್ಲ ! ದಾಳಿಗೆ ಕಾರಣರಾದವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯದ ಪ್ರತಿಯೊಂದು ದೇವಾಲಯವನ್ನು ರಕ್ಷಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ವಿದ್ಯಾರ್ಥಿಗಳ ಸುಳ್ಳು ಹಾಜರಾತಿ ತೋರಿಸಲು ಉರ್ದು ಶಾಲೆಯಲ್ಲಿನ ಮುಸಲ್ಮಾನ ಮುಖ್ಯ ಶಿಕ್ಷಕಿಯಿಂದ ಹಿಂದೂ ಶಿಕ್ಷಕಿಯ ಮೇಲೆ ಒತ್ತಡ !

ಇಲ್ಲಿಯ ಒಂದು ಉರ್ದು ಶಾಲೆಯಲ್ಲಿ ಕೆಲಸ ಮಾಡುವ ಹಿಂದೂ ಶಿಕ್ಷಕಿಯ ಮೇಲೆ ಶಾಲೆಯಲ್ಲಿನ ಮುಖ್ಯ ಶಿಕ್ಷಕಿ ರೂಮಿನಾಜ್ ಇವರು ‘ವಿದ್ಯಾರ್ಥಿ ಶಾಲೆಗೆ ಬರದೇ ಇದ್ದರೂ ಅವರಿಗೆ ಹಾಜರಾತಿ ನೀಡಲು ಒತ್ತಡ ಹೇರುತ್ತಿದ್ದರು. ಅದಕ್ಕೆ ಹಿಂದೂ ಶಿಕ್ಷಕಿ ಈ ರೀತಿ ಸುಳ್ಳು ಹಾಜರಾತಿ ತೋರಿಸುವುದಿಲ್ಲ ಎಂದು ಹೇಳಿದ್ದರಿಂದ ಕಳೆದ ೩ ತಿಂಗಳಿಂದ ರುಮಿನಾಜ್ ಇವರು ಹಿಂದೂ ಶಿಕ್ಷಕಿಗೆ ವೇತನ ನೀಡಿರಲಿಲ್ಲ.

ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ದೂರು ದಾಖಲು

ಕ್ರೈಸ್ತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಕರ್ನಾಟಕ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ದೂರು ದಾಖಲಾಗಿದೆ. ವಾರ್ತಾವಾಹಿನಿಯೊಂದರ ಜೊತೆ ಮಾತನಾಡುವಾಗ ಮುನಿರತ್ನ ಇವರು ಈ ಹೇಳಿಕೆ ನೀಡಿದ್ದರು.

ಬಾಂಗ್ಲಾದೇಶದವರೆಂದು ತಿಳಿದು ಬೆಂಗಳೂರಿನಲ್ಲಿ ಬಂಧಿಸಿದ್ದ ಬಂಗಾಲಿ ಹಿಂದೂ ದಂಪತಿಗಳಿಗೆ ಜಾಮೀನು

ಹಿಂದೂ ದಂಪತಿಗೆ ಉಚಿತ ಕಾನೂನು ಹೋರಾಟ ನಡೆಸಿ ನ್ಯಾಯ ದೊರಕಿಸಿ ಕೊಡುವ ನ್ಯಾಯವಾದಿಗಳಿಗೆ ಹಿಂದೂ ಸಂಘಟನೆಗಳು ಮತ್ತು ಪೀಡಿತ ದಂಪತಿಗಳು ಧನ್ಯವಾದ ಅರ್ಪಿಸಿ ಆಭಾರ ವ್ಯಕ್ತ ಪಡಿಸಿದರು.