ರಾಜ್ಯದ ಐತಿಹಾಸಿಕ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮಕ್ಕೆ 75 ವರ್ಷಗಳ ನಂತರ ಬಸ್ ಸೇವೆ !

ಸುಮಾರು 300 ವರ್ಷಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತವನ್ನು ಆಳಿದ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮದಲ್ಲಿ ಸ್ವಾತಂತ್ರ್ಯದ 75 ವರ್ಷಗಳ ನಂತರ ಬಸ್ ಸೇವೆಯನ್ನು ಪ್ರಾರಂಭವಾಗಿದೆ.

ಗೋರಕ್ಷಕರನ್ನು ಒದ್ದು ಜೈಲಿಗೆ ಹಾಕಬೇಕಂತೆ !’ – ಸಚಿವ ಪ್ರಿಯಾಂಕ್ ಖರ್ಗೆ

ಬಕ್ರಿ ಈದ್ ಸಂದರ್ಭದಲ್ಲಿ ‘ಕಾನೂನನ್ನು ಕೈಗೆತ್ತಿಕೊಳ್ಳುವ ಗೋರಕ್ಷಕರನ್ನು ಒದ್ದು ಜೈಲಿಗೆ ಹಾಕಿರಿ’, ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಸಚಿವ ಪ್ರಿಯಾಂಕ್ ಖರ್ಗೆ ಇವರು ಕರ್ನಾಟಕ ಪೊಲೀಸರಿಗೆ ಆದೇಶ ನೀಡಿದ್ದಾರೆ.

ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ರದ್ದುಪಡಿಸಲಾಗುವುದು !

ಹೆಡಗೆವಾರ ಮತ್ತು ಸ್ವಾತಂತ್ರ್ಯವೀರ ಸಾವರ್ಕರ ಇವರ ಕುರಿತು ಇರುವ ಪಾಠಗಳು ಪಠ್ಯಕ್ರಮದಿಂದ ಹೊರಗೆ !

ರಾಜ್ಯದಲ್ಲಿ ರಾ.ಸ್ವ. ಸಂಘಕ್ಕೆ ನೀಡಿರುವ ನೂರಾರು ಎಕರೆ ಭೂಮಿಯನ್ನು ಪರಿಶೀಲಿಸಲಾಗುವುದು ! – ಕಾಂಗ್ರೆಸ್ ಸರಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್

ಭಾಜಪ ಸರಕಾರವಿದ್ದಾಗ ರಾ.ಸ್ವ.ಸಂಘ ಮತ್ತು ಅದಕ್ಕೆ ಸಂಬಂದಿಸಿದ ಇತರೆ ಸಂಘಟನೆಗಳಿಗೆ ಮಂಜೂರಾದ ನೂರಾರು ಎಕರೆ ಸರಕಾರಿ ಭೂಮಿಯನ್ನು ಪರಿಶೀಲಿಸಲಾಗುವುದು, ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು

‘ಕರ್ನಾಟಕ ಸರಕಾರ ಗೋಳವಲಕರ, ಸಾವರಕರ ಮುಂತಾದ ಹುಸಿ ದೇಶಭಕ್ತರ ಪಾಠವನ್ನು ಕೈಬಿಡಬೇಕಂತೆ ! – ಕನ್ನಡ ಸಾಹಿತಿ ವೀರಭದ್ರಪ್ಪ

ರಾಷ್ಟ್ರ ಮತ್ತು ಧರ್ಮಗಳ ವಿಷಯದಲ್ಲಿ ಸಾವಿರಾರು ಪುಟಗಳ ಅಜರಾಮರ ಸಾಹಿತ್ಯವನ್ನು ಬರೆಯುವ ಸ್ವಾತಂತ್ರ್ಯವೀರ ಸಾವಕರರ ವಿಷಯದಲ್ಲಿ ಇಂತಹ ಹೇಳಿಕೆ ನೀಡುವ ತಥಾಕಥಿತ ಸಾಹಿತಿಗಳ ಸಾಹಿತ್ಯ ಹೇಗಿರಬಹುದು ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !

ರಾಜ್ಯ ಸರಕಾರದಿಂದ ಸರಕಾರಿ ಶಾಲೆಯ ಪಠ್ಯ ಪುಸ್ತಕದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಹೇಡಗೆವಾರ ಇವರ ಪಠ್ಯ ಕೈಬಿಡಲಿದೆ !

ಶಿಕ್ಷಣ ಸಚಿವರು ಹೇಡಗೆವಾರರನ್ನು ಹೇಡಿ ಎಂದು ಹೇಳಿದರು !

ಭಾರತದ ವಿಭಜನೆಯಾಗಬಾರದು ಎಂದೆನಿಸಿದರೆ, ಹಿಂದೂ ರಾಷ್ಟದ ಹೊರತು ಬೇರೆ ಪರ್ಯಾಯವಿಲ್ಲ ! – ಶ್ರೀ. ಗುರುಪ್ರಸಾದ ಗೌಡ, ಹಿಂದೂ ಜನಜಾಗೃತಿ ಸಮಿತಿ

ಜೂನ್ ೧೬ ರಿಂದ ೨೨ ರ ಕಾಲಾವಧಿಯಲ್ಲಿ ಗೋವಾದಲ್ಲಿ `ವೈಶ್ವಿಕ(ವಿಶ್ವ) ಹಿಂದೂ ರಾಷ್ಟ ಮಹೋತ್ಸವ’ದ ಆಯೋಜನೆ !

Watch live ! – ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆಯೋಜನೆ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ..

ಈ ಅಧಿವೇಶನವು ಜೂನ್ 16 ರಿಂದ 22ರ ಕಾಲಾವಧಿಯಲ್ಲಿ ನಡೆಯಲಿದ್ದು, ಇದರಲ್ಲಿ ರಾಜ್ಯದ 250 ಕ್ಕೂ ಅಧಿಕ ಸಂಘಟನೆಗಳ ಪ್ರಮುಖರು, ಅಮೇರಿಕಾ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಂಡ್ ಸಿಂಗಾಪುರ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಹಿಂದುತ್ವನಿಷ್ಠರು ಉಪಸ್ಥಿತರಿರಲಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ಮತ್ತು ಹಿಜಾಬ್ ವಿರೋಧಿ ಕಾನೂನು ಹಿಂಪಡೆಯಲಾಗುವುದು !

ಹಿಜಾಬ್ ನಿಷೇಧದಿಂದ ಸಾಮಾಜಿಕ ವಿಕಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.