ಆಮಿಷಗಳಿಗೆ ಬಲಿಯಾಗಿ ಹಿಂದೂ ಧರ್ಮವನ್ನು ತ್ಯಜಿಸಬೇಡಿ! – ನಟಿ ಮಾಳವಿಕಾ ಅವಿನಾಶ್

ಲವ್ ಜಿಹಾದ್ ನಿಂದಾಗಿ ಧರ್ಮ ತ್ಯಜಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಯುವತಿಯರು ‘ನಾವು ಏನನ್ನು ಕಳೆದುಕೊಂಡಿದ್ದೇವೆ’ ಎಂದು ಮೊದಲು ಯೋಚಿಸಬೇಕು. ಪ್ರಲೋಭನೆಗೆ ಮಣಿಯಬೇಡಿ ಮತ್ತು ಹಿಂದೂ ಧರ್ಮವನ್ನು ತ್ಯಜಿಸಬೇಡಿ ಎಂದು ನಟಿ ಹಾಗೂ ಭಾಜಪದ ನಾಯಕಿ ಮಾಳವಿಕಾ ಅವಿನಾಶ್ ಮನವಿ ಮಾಡಿದ್ದಾರೆ.

ಸುರತ್ಕಲನಲ್ಲಿ ಮುಸ್ಲಿಂ ಯುವತಿಯು ಸ್ವ-ಇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿ, ಹಿಂದೂ ಯುವಕನನ್ನು ವಿವಾಹ !

ಮುಸ್ಲಿಂ ಹುಡುಗಿ ಆಯಿಷಾಳು ಬಜರಂಗದಳ ಕಾರ್ಯಕರ್ತ ಪ್ರಶಾಂತ ಭಂಡಾರಿ ಅವರನ್ನು ವಿವಾಹವಾದಳು. ಆಯಿಷಾ ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದಳು.

`ನನ್ನ ಕೈಯಲ್ಲಿ ಇದ್ದರೆ, ನಾನು ವಿಧಾನಸಭೆಯಿಂದ ಸಾವರ್ಕರ ಅವರ ಛಾಯಾಚಿತ್ರಗಳನ್ನು ತೆಗೆದುಹಾಕುತ್ತಿದ್ದೆ !'(ಅಂತೆ)

ಕಾಂಗ್ರೆಸ್ ಸ್ವಾತಂತ್ರ್ಯವೀರ ಸಾವರ್ಕರ ಅವರನ್ನು ಎಷ್ಟೇ ದ್ವೇಷಿಸಿದರೂ ಅವರ ಮಹತ್ವ ಕಡಿಮೆಯಾಗುವುದಿಲ್ಲ. ಬದಲಾಗಿ, ಕಳೆದ 75 ವರ್ಷಗಳಲ್ಲಿ, ಕಾಂಗ್ರೆಸ್ ಮಾತ್ರ ರಾಜಕೀಯ ದೃಷ್ಟಿಯಿಂದ ಕೊನೆಗೊಳ್ಳುವತ್ತ ಅತ್ಯಂತ ವೇಗವಾಗಿ ಸಾಗುತ್ತಿದೆ !

ಕರ್ನಾಟಕ ಹೈಕೋರ್ಟ್‌ನಲ್ಲಿ ಆನ್‌ಲೈನ್ ಆಲಿಕೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ವೀಡಿಯೊ ಪ್ರಾಸಾರ !

ಕರ್ನಾಟಕ ಹೈಕೋರ್ಟ್‌ನಲ್ಲಿ ಆನ್‌ಲೈನ್ ಮೂಲಕ ಪ್ರಕರಣವೊಂದರ ಆಲಿಕೆಯ ಸಮಯದಲ್ಲಿ, ಅಶ್ಲೀಲ ವೀಡಿಯೊವೊಂದು ಇದ್ದಕ್ಕಿದ್ದಂತೆ ಪ್ರಾರಂಭವಾಯಿತು. ಇದರಿಂದ ನ್ಯಾಯಾಲಯದಲ್ಲಿ ಗೊಂದಲ ಸೃಷ್ಟಿಯಾಯಿತು.

ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಸ್ಲಿಮರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾನು ದೇಶದ ಆಸ್ತಿಯನ್ನು ಮುಸಲ್ಮಾನರಿಗೆ ಹಂಚುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಇಲ್ಲಿನ ಮುಸ್ಲಿಂ ಸಮಾವೇಶದಲ್ಲಿ ಹೇಳಿದ್ದಾರೆ.

ವಿಶೇಷ ನ್ಯಾಯಾಲಯ ಸ್ಥಾಪನೆಗೆ ಕರ್ನಾಟಕ ಮುಖ್ಯಮಂತ್ರಿಯಿಂದ ಆದೇಶ !

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಲೇಖಕ ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಆದೇಶಿಸಿದ್ದಾರೆ.

ಬೆಂಗಳೂರಿನ ಪಬ್‌ನಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆ ಕೂಗಿದ ಇಬ್ಬರು ಮುಸ್ಲಿಮರ ಬಂಧನ !

ಜೆ.ಪಿ. ನಗರದಲ್ಲಿರುವ ಪಬ್ ನಲ್ಲಿ ಇನಾಯತ್ ಉಲ್ಲಾ ಖಾನ್ ಮತ್ತು ಸೈಯದ್ ಮುಬಾರಕನ್ ಅವರನ್ನು ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಧ್ಯಾಪಕಿಯ ಕೊಠಡಿಯಲ್ಲಿ ವಾಮಾಚಾರ !

ಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಮಾ ಗುಂಡೂರಾವ ಅವರ ಕೊಠಡಿಯಲ್ಲಿ ಯಾರೋ ಕಪ್ಪು ಗೊಂಬೆ, 3 ನಿಂಬೆ, ಅರಿಶಿನ ಮತ್ತು ಕುಂಕುಮ ಎಸೆದಿರುವುದು ಕಂಡು ಬಂದಿದೆ.

ಸೂರ್ಯನ ಬಗ್ಗೆ ಮಹತ್ವಪೂರ್ಣ ಮಾಹಿತಿಯನ್ನು ಕಳುಹಿಸಲು ‘ಆದಿತ್ಯ ಎಲ್-1 ನಿಂದ ಆರಂಭ !

ಸೂರ್ಯನ ಕುರಿತು ಮಹತ್ವಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಭಾರತದಿಂದ ಕಳುಹಿಸಲಾಗಿದ್ದ, ‘ಆದಿತ್ಯ-ಎಲ್ 1’ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ.