ಶಿಕಾರಿಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮತಾಂಧ ಮುಸ್ಲಿಂ ಯುವಕರಿಂದ ಹಿಂದೂ ಯುವಕನ ಮೇಲೆ ಚಾಕುವಿನಿಂದ ಹಲ್ಲೆ !

ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದಕ್ಕೆ ೪ ಮಂದಿ ಮಂತಾಧ ಯುವಕರ ತಂಡವು ಯುವಕನ ಮೇಲೆ ಹಲ್ಲೆ ನಡೆಸಿದೆ. ಯುವಕನನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಂದೂ ಯುವಕನು ಸ್ಮಶಾನದಲ್ಲಿ ಮರದ ಕೊಂಬೆಯನ್ನು ಕತ್ತರಿಸಿದ್ದರಿಂದ ಮತಾಂಧ ಮುಸ್ಲಿಮರಿಂದ ಥಳಿತ

ಜಂಬರಘಟ್ಟ ಗ್ರಾಮದ ಮುಸಲ್ಮಾನರ ಸ್ಮಶಾನದಲ್ಲಿ ಮರದ ಕೊಂಬೆಯನ್ನು ಕಡಿದಿದ್ದಕ್ಕೆ ರವಿ ಎಂಬ ಯುವಕನ ಮೇಲೆ ಮತಾಂಧ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ.

ಮಂಗಳೂರಿನಲ್ಲಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ 1 ಲಕ್ಷ ರೂಪಾಯಿ ವಂಚನೆ ಮಾಡಿದ ಮುಸ್ಲಿಂ ಯುವಕ !

ಈ ಪ್ರಕರಣದಲ್ಲಿ ಈ ಯುವತಿ ಕಳೆದ ತಿಂಗಳು ಆತನ ಮನೆಗೆ ತೆರಳಿ ಉತ್ತರ ಕೇಳಿದ್ದಳು.

ಕೃಷ್ಣಾ ನದಿಯ ಆಳದಲ್ಲಿ ಶ್ರೀ ರಾಮಲಲ್ಲಾನನ್ನು ಹೋಲುವ ೧೦೦ ವರ್ಷಗಳಷ್ಟು ಹಳೆಯದಾದ ವಿಷ್ಣುವಿನ ವಿಗ್ರಹ ಪತ್ತೆ !

ರಾಯಚೂರು ಜಿಲ್ಲೆಯ ಗ್ರಾಮವೊಂದರಲ್ಲಿ ಕೃಷ್ಣಾನದಿಯ ಆಳದಲ್ಲಿ ಭಗವಾನ ವಿಷ್ಣುವಿನ ಪುರಾತನ ವಿಗ್ರಹ ಸಿಕ್ಕಿದೆ. ಈ ವಿಗ್ರಹದ ಪ್ರಭಾವಳಿಯಲ್ಲಿ ನಾಲ್ಕೂ ಕಡೆ ದಶಾವತಾರಗಳನ್ನು ಕೆತ್ತಲಾಗಿದೆ.

ಭಾರತದ ವಿಭಜನೆಯ ಬಗ್ಗೆ ಯಾರೂ ಮಾತನಾಡಬಾರದು ! – ಗೃಹ ಸಚಿವ ಜಿ. ಪರಮೇಶ್ವರ

ನಮ್ಮ ಭಾರತ ಭವ್ಯ ಭಾರತವಾಗಿದೆ. ಯಾರೂ ಅದನ್ನು ವಿಭಜಿಸುವ ವಿಷಯವನ್ನು ಹೇಳಬಾರದು. ಈ ದೇಶವನ್ನು ಒಟ್ಟಿಗೆ ಇಡಲು ಸಾವಿರಾರು ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನೂರಾರು ವರ್ಷಗಳಿಂದ ಹೋರಾಟ ಮಾಡಿದ್ದಾರೆ.

ಖಾದರ ನರಕಕ್ಕೆ ಹೋಗಲಿ ! – ಧಾರ್ಮಿಕ ಮುಸ್ಲಿಂ ನಾಯಕರ ವಿರೋಧ

ಧಾರ್ಮಿಕ ಮುಖಂಡರ ಬಾಯಿಯಲ್ಲಿ ತಮ್ಮ ಸ್ವಧರ್ಮದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿಷಯದ ಬಗ್ಗೆ ಎಂತಹ ಮಾತುಗಳನ್ನು ಆಡುತ್ತಾರೆ ? ಇದರಿಂದ ಅವರ ಮನಸ್ಥಿತಿಯನ್ನು ಗಮನಕ್ಕೆ ಬರುತ್ತದೆ !

ಬೈಂದೂರಿನಿಂದ ೩ ಹಸುಗಳ ಕಳ್ಳತನ

ಗೋವುಗಳನ್ನು ಕದಿಯುವುದು, ಕೊಲ್ಲುವುದು ಅಥವಾ ಕಳ್ಳಸಾಗಾಣಿಕೆ ಮಾಡುವವರು ಯಾರು ಎಂಬುದು ಜಗತ್ತಿಗೆ ತಿಳಿದಿದೆ. ’ಹಿಂದೂಗಳಿಗೆ ಗೋವು ತಾಯಿ ಇದ್ದಂತೆ, ಅವರು ಅಂತಹ ಕೃತ್ಯವನ್ನು ಎಂದಿಗೂ ಮಾಡುವುದಿಲ್ಲ’ ಎಂಬುದನ್ನು ಗಮನಿಸಬೇಕು !

ಕಲ್ಬುರ್ಗಿಯ ಯುವಕ ಸೈಯ್ಯದ್ ಈತನು ‘ಎಕ್ಸ್’ ನಲ್ಲಿ ’ಬಾಬ್ರಿ ಮಸೀದಿಯನ್ನು ಮತ್ತೆ ಅಲ್ಲಿಯೇ ನಿರ್ಮಿಸೋಣ!’ ಎಂದು ಬರೆದ !

ಬಾಬ್ರಿ ಮಸೀದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಷ್ಟೇ ಸಮಯ ಕಳೆದರೂ ಬಾಬ್ರಿ ಮಸೀದಿ ಇರುವ ಜಾಗದಲ್ಲಿ ಮತ್ತೆ ದೊಡ್ಡ ಮಸೀದಿ ಕಟ್ಟುತ್ತೇವೆ ಎಂದು ೨೩ರ ಹರೆಯದ ಸೈಯದ್ ಮೊಹಿನ್ ಫೈಸಲ್ ಎಂಬಾತ ಹಿಂದುದ್ವೇಷಿ ಹೇಳಿಕೆ ನೀಡಿದ್ದಾನೆ.

ಶಿರಸಿ ಸೋಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ವಿರೂಪ ಗೊಳಿಸಿದ ಕಿಡಿಗೇಡಿಗಳು

ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರ(English letter) ಬರೆದು ವಿರೂಪ ಗೊಳಿಸಿದ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ನರಬೈಲ್ ಗ್ರಾಮದ ಪ್ರಸಿದ್ದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ಪುರಾತನ ಶ್ರೀರಾಮ ಮಂದಿರದ ಜೀರ್ಣೋದ್ಧಾರಕ್ಕೆ 100 ಕೋಟಿ ರೂಪಾಯಿ ಅನುದಾನ !

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪುರಾತನ ಶ್ರೀರಾಮ ದೇವಾಲಯಗಳ ಜೀರ್ಣೋದ್ಧಾರಕ್ಕೆ 100 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದೆ. ಇದು 2024-25ನೇ ಸಾಲಿನ ರಾಜ್ಯದ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.