ಉಡುಪಿ (ಕರ್ನಾಟಕ) ಜಿಲ್ಲೆಯ ಕಾಪುವಿನಲ್ಲಿ ಪ್ರಸಿದ್ಧ ಹೊಸ ಮಾರಿಗುಡಿ ದೇವಸ್ಥಾನದ ಪರಿಸರದಲ್ಲಿ ಮತಾಂಧರಿಗೆ ಅಂಗಡಿಗಳನ್ನು ನಡೆಸಲು ಬಿಡುವುದಿಲ್ಲ! – ದೇವಾಲಯದ ಆಡಳಿತ

ದೇವಸ್ಥಾನದ ಆಡಳಿತ ಶ್ಲಾಘನೀಯ ನಿರ್ಧಾರ! ವಾಸ್ತವವಾಗಿ, ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಹಿಂದೂಗಳು ಎಂದಾದರೂ ಹೆಚ್ಚಿನ ಮಸೀದಿಗಳು ಅಥವಾ ಚರ್ಚ್‌ಗಳ ಹೊರಗೆ ಅಂಗಡಿಗಳನ್ನು ಸ್ಥಾಪಿಸುತ್ತಾರೆಯೇ? ಅಥವಾ ಅದನ್ನು ನೆಟ್ಟರೆ, ಮತಾಂಧರು ಅದರಿಂದ ಏನನ್ನಾದರೂ ಖರೀದಿಸುತ್ತಾರೆಯೇ ?

ಕರ್ನಾಟಕ ಸರಕಾರವೂ ಕೂಡ ಶಾಲೆಗಳಲ್ಲಿ ಶ್ರೀಮದ್ಭಗವದ್ಗೀತೆ ಕಲಿಸುವ ವಿಚಾರದಲ್ಲಿ !

ಗುಜರಾತ ಸರಕಾರ ೬ ನೇ ತರಗತಿಯಿಂದ ೧೨ ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಶ್ರೀಮದ್ಭಗವದ್ಗೀತೆ ಕಲಿಸುವ ನಿರ್ಣಯ ತೆಗೆದುಕೊಂಡು ನಂತರ ಈಗ ಭಾಜಪ ಸರಕಾರ ಇರುವ ಕರ್ನಾಟಕ ಸರಕಾರವೂ ಈ ರೀತಿಯ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ವಿಚಾರ ಮಾಡುತ್ತಿದೆ.

ಉಪ್ಪಿನಂಗಡಿ ಇಲ್ಲಿ ೨೩೧ ಮತಾಂಧ ವಿದ್ಯಾರ್ಥಿನಿಯರಿಂದ ಹಿಜಾಬ್ ಧರಿಸದೆ ಪರೀಕ್ಷೆ ಬರೆಯಲು ನಿರಾಕರಿಸಿದರು

‘ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಪಾಲನೆ ಮಾಡಲು ನಿರಾಕರಿಸಿರುವ ಇಂತಹ ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ಏನು ಸಾಧಿಸುವರು ?’, ಎಂಬ ಪ್ರಶ್ನೆ ಉದ್ಭವಿಸುತ್ತದೆ ! ಇಂತಹವರಿಗೆ ಮಹಾವಿದ್ಯಾಲಯವೇ ಮಹಾವಿದ್ಯಾಲಯದಿಂದ ಹೊರಗಟ್ಟುವುದೇ ಸೂಕ್ತ, ಎಂದು ಜನರಿಗೆ ಅನಿಸುತ್ತದೆ !

ಕರ್ನಾಟಕದಲ್ಲಿನ ಬೀದಿ ನಾಯಿಗಳ ಸಮಸ್ಯೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ !

ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದವರೆಗೂ ಬೀದಿ ನಾಯಿಯ ಸಮಸ್ಯೆ ಬಗೆಹರಿಸದಿರುವ ಏಕೈಕ ದೇಶವೆಂದರೆ ಭಾರತ !

ಹಿಜಾಬ್ ಪ್ರಕರಣದಲ್ಲಿ ಅಂಗಡಿಗಳನ್ನು ಮುಚ್ಚಲು ಪ್ರಯತ್ನ ಮಾಡುವ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾದ ಕಾರ್ಯಕರ್ತರ ಮೇಲೆ ಅಪರಾಧ ದಾಖಲು

ಕರ್ನಾಟಕ ಉಚ್ಚ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಜಾರಿ ಇಡುವದರ ಬಗ್ಗೆ ನೀಡಿದ ತೀರ್ಪಿಗೆ ವಿರೋಧಿಸಲು ಅಂಗಡಿಗಳನ್ನು ಮುಚ್ಚುವಂತೆ ಪ್ರಯತ್ನ ಮಾಡುವ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾದ ಕಾರ್ಯಕರ್ತರ ಮೇಲೆ ಮತ್ತು ಒಬ್ಬ ಅಧಿಕಾರಿಯ ಮೇಲೆ ಭಟ್ಕಳ ಪೊಲೀಸರು ಅಪರಾಧವನ್ನು ದಾಖಲಿಸಿದ್ದಾರೆ.

ಹಿಜಾಬ ನಿರ್ಬಂಧದ ಮೇಲೆ ಕರ್ನಾಟಕ ಉಚ್ಚ ನ್ಯಾಯಾಲಯದ ಅಸ್ತು !

ಕೊನೆಗೂ ಅನೇಕ ವಾರಗಳಿಂದ ಬಾಕಿ ಉಳಿದಿದ್ದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ ಧರಿಸುವುದರ ಮೇಲಿನ ನಿರ್ಬಂಧದ ಸಂದರ್ಭದಲ್ಲಿನ ತೀರ್ಪು ಬಂದೇ ಬಿಟ್ಟಿತು. ಕರ್ನಾಟಕ ಉಚ್ಚ ನ್ಯಾಯಾಲಯವು ‘ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬನ್ನು ಧರಿಸಲು ನಿರ್ಬಂಧವಿರಲಿದೆ’ ಎಂದು ತೀರ್ಪು ನೀಡಿದೆ.

ಹಿಜಾಬ್ ನಿಷೇಧದ ತೀರ್ಪು, ಸಂವಿಧಾನದ ಜಯ ! – ಶ್ರೀ. ಪ್ರಮೋದ ಮುತಾಲಿಕ್, ಶ್ರೀರಾಮ ಸೇನೆ

ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪನ್ನು ಹಿಂದುತ್ವನಿಷ್ಠ ಸಂಘಟನೆ `ಶ್ರೀರಾಮ ಸೇನೆ’ಯ ಸ್ಥಾಪಕ-ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಸ್ವಾಗತಿಸಿದರು.

ಹಿಜಾಬ್ ನಿಷೇಧಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ಅಸ್ತು !

ಅನೇಕ ವಾರಗಳಿಂದ ಬಾಕಿ ಉಳಿದಿದ್ದ ಹಿಜಾಬ್ ನಿಷೇಧದ ತೀರ್ಪು ಕೊನೆಗೂ ಹೊರ ಬಂದಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗುವುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ತಳ್ಳಿಹಾಕಿದೆ

ರಾಜ್ಯದಲ್ಲಿಯೂ ‘ದ ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಟ್ಯಾಕ್ಸ್ ಫ್ರೀ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಾರ್ಚ 13 ರಂದು ಟ್ವೀಟ್‌ ಮಾಡಿ` ದ ಕಾಶ್ಮೀರ ಫೈಲ್ಸ್ ಈ ಚಲನಚಿತ್ರಕ್ಕೆ ರಾಜ್ಯದಲ್ಲಿ ಟ್ಕಾಕ್ಸ್ ಫ್ರೀ ಮಾಡಲಾಗಿದೆ.

ಕರ್ನಾಟಕದಲ್ಲಿನ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತ ಗೊಳಿಸಲಾಗುವುದು !

ರಾಜ್ಯದ ಭಾಜಪ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಮುಕ್ತ ಮಾಡುವ ಪ್ರಸ್ತಾವ ಪ್ರಸ್ತುತಪಡಿಸಿದರು. ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ೩೪ ಸಾವಿರ ದೇವಸ್ಥಾನಗಳಿವೆ.