ಲೋಹರದಗಾ (ಜಾರ್ಖಂಡ್) ಇಲ್ಲಿಯ ಶಿವನ ದೇವಸ್ಥಾನದಲ್ಲಿ ದುಶ್ಕರ್ಮಿಗಳು ಗೋಮಾಂಸ ಎಸೆದರು !
ಈ ರೀತಿಯ ಉದ್ಧಟತನ ಮಾಡಿ ಸಮಾಜದ ಶಾಂತತೆ ಕದಡುವ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವವರಿಗೆ ಗಲ್ಲು ಶಿಕ್ಷೆ ನೀಡುವ ಅವಶ್ಯಕತೆ ಇದೆ !
ಈ ರೀತಿಯ ಉದ್ಧಟತನ ಮಾಡಿ ಸಮಾಜದ ಶಾಂತತೆ ಕದಡುವ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವವರಿಗೆ ಗಲ್ಲು ಶಿಕ್ಷೆ ನೀಡುವ ಅವಶ್ಯಕತೆ ಇದೆ !
ಇಲ್ಲಿಯ ಉಪಚುನಾವಣೆ ಪ್ರಚಾರಕ್ಕಾಗಿ ಬಂದಿದ್ದ ಎಂ.ಐ.ಎಂ. ಪಕ್ಷದ ಅಧ್ಯಕ್ಷ ಸಂಸದ ಅಸಾದುದ್ದಿನ ಓವೈಸಿಯ ಸ್ವಾಗತವನ್ನು ‘ಪಾಕಿಸ್ತಾನ ಜಿಂದಾಬಾದ’ ಘೋಷಣೆಯೋಂದಿಗೆ ಮಾಡಲಾಯಿತು. ಈ ಘೋಷಣೆಯನ್ನು ನೀಡಿದವರ ಗುರುತು ಪತ್ತೆಯಾಗಿಲ್ಲ.
ಝಾರ್ಖಂಡದಲ್ಲಿ ಝಾರ್ಖಂಡ ಮುಕ್ತಿ ಮೋರ್ಚಾ ಪಕ್ಷದ ಸರಕಾರವಿರುವುದರಿಂದ ಹಿಂದೂಗಳನ್ನೇ ಆರೋಪಿಗಳೆಂದು ನಿರ್ಧರಿಸಲಾಗುತ್ತಿದೆ. ಕೇಂದ್ರ ಸರಕಾರವು ಇಂತಹ ಘಟನೆಗಳಲ್ಲಿ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಜಾರ್ಖಂಡಿನ ಗಣಿ ಮತ್ತು ಉದ್ಯೋಗ ಸಚಿವ ಪೂಜಾ ಸಿಂಗಲ್ ಮತ್ತು ಅವರ ನಿಕಟವರ್ತಿ ಇವರಿಗೆ ಸಂಬಂಧಿಸಿರುವ ೨೪ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಈಡಿ (ಜಾರಿ ನಿರ್ದೇಶನಾಲಯ) ಒಂದೇ ಸಮಯಕ್ಕೆ ದಾಳಿ ನಡೆಸಿದೆ.
ವಾರಾಣಸಿಯ ದಿವಾನಿ ನ್ಯಾಯಾಲಯದಿಂದ ಮೇ ೩ ರಿಂದ ೧೦ ರವರೆಗೆ ಕಾಶೀ ವಿಶ್ವನಾಥ ದೇವಸ್ಥಾನ, ಜ್ಞಾನವಾಪಿ ಮಸೀದಿ, ಶೃಂಗಾರಗೌರಿ ದೇವಸ್ಥಾನ ಹಾಗೂ ಅಲ್ಲಿನ ಇತರ ಪರಿಸರದಲ್ಲಿ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಆದೇಶ ನೀಡಲಾಗಿದೆ.
ದೇಶದಲ್ಲಿ ನಮ್ಮ ವಿರುದ್ಧ (ಮುಸ್ಲಿಂರ ವಿರುದ್ಧ) ಏನೇ ನಡೆಯುತ್ತಿದ್ದರೂ ಅದನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇದರಿಂದ ನಮಗೂ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ನಾವು ಶೇಕಡಾ 20 ಇದ್ದೆವೆ ಅದರೆ ನೀವು (ಹಿಂದೂ) ಶೇಕಡಾ 70-80 ಇರುವಿರಿ.
ಇಲ್ಲಿನ ಪಂಚಾಯತ ಚುನಾವಣೆಯಲ್ಲಿ ಸರಪಂಚ ಹುದ್ದೆಗೆ ನಾಮಪತ್ರ ಸಲ್ಲಿಸುವಾಗ ಮೊಹಮ್ಮದ ಶಾಕಿರ ಬೆಂಬಲಿಗರು ‘ಪಾಕಿಸ್ತಾನ ಜಿಂದಾಬಾದ’ ಎಂದು ಘೋಷಣೆ ನೀಡಿದರು. ಬಳಿಕ ಪೊಲೀಸರು ಶಾಕಿರ ಸೇರಿದಂತೆ ಮೂವರನ್ನು ಬಂಧಿಸಿದರು. ಈ ಘೋಷಣೆಯ ವಿಡಿಯೋ ಪ್ರಸಾರವಾದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಝಾರಖಂಡನ ಜಗನ್ನಾಥಪುರಿ ಸರಕಾರಿ ‘ಪಾಲಿಟೆಕ್ನಿಕ್ ವಿಶ್ವವಿದ್ಯಾಲಯ’ದ ಪರಿಸರದಲ್ಲಿ ಹಿಂದೂ ಹೊಸವರ್ಷದ ಸಮಾರಂಭದ ಸಮಯದಲ್ಲಿ ‘ಜಯ ಶ್ರೀರಾಮ’ ಮತ್ತು ‘ಭಾರತ ಮಾತಾ ಕಿ ಜೈ’ ಎಂದು ಘೋಷಣೆ ಮಾಡುವ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸಲಾಯಿತು.
ಫುಲಬಡಿಯಾ ಗ್ರಾಮದ ಕಾಲಿಬಾಡಿ ದುರ್ಗಾದೇವಿ ದೇವಾಲಯದಲ್ಲಿ ಅಪರಿಚಿತರಿಂದ ಗೋಮಾಂಸ ಎಸೆದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಶ್ವ ಹಿಂದು ಪರಿಷತ್ ಪೊಲೀಸರಿಗೆ ದೂರು ನೀಡುತ್ತಾ ‘ಆರೋಪಿಗಳನ್ನು ತಕ್ಷಣ ಬಂಧಿಸದೆ ಹೋದರೆ, ನಾವು ಆಂದೋಲನ ನಡೆಸುವೆವು’, ಎಂದು ಎಚ್ಚರಿಕೆ ನೀಡಿದರು.
ಝಾರಖಂಡದ ಡೊರಂಡಾ ಖಜಾನೆಯಿಂದ ೧೯೯೦ ಮತ್ತು ೧೯೯೫ ರ ನಡುವೆ ಅಕ್ರಮವಾಗಿ ೧೩೯ ಕೋಟಿ ೩೫ ಲಕ್ಷ ರೂಪಾಯಿಗಳನ್ನು ತೆಗೆದ ಪ್ರಕರಣಕ್ಕೆ ಸಂಬಂಧಿಸಿದಮತೆ ಸಿಬಿಐ ನ್ಯಾಯಾಲಯವು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ೫ ವರ್ಷಗಳ ಸೆರೆಮನೆ ಶಿಕ್ಷೆ ಮತ್ತು ೬೦ ಲಕ್ಷ ರೂಪಾಯಿ ದಂಡ ಹೇರಲಾಗಿದೆ