ಝಾರಖಂಡ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಫಿಜುಲ ಹಸನ ಅನ್ಸಾರಿಯಿಂದ ಹಿಂದೂಗಳಿಗೆ ಬೆದರಿಕೆ !

ನಮಗೆ ತೊಂದರೆ ಕೊಟ್ಟರೆ, ನೀವು ಶೇ.80 ಇರುವುದರಿಂದ ನಿಮಗೆ ಹೆಚ್ಚು ಕಷ್ಟವಾಗುವುದು!

ರಾಂಚಿ (ಝಾರ್ಖಂಡ) – ದೇಶದಲ್ಲಿ ನಮ್ಮ ವಿರುದ್ಧ (ಮುಸ್ಲಿಂರ ವಿರುದ್ಧ) ಏನೇ ನಡೆಯುತ್ತಿದ್ದರೂ ಅದನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇದರಿಂದ ನಮಗೂ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ನಾವು ಶೇಕಡಾ 20 ಇದ್ದೆವೆ ಅದರೆ ನೀವು (ಹಿಂದೂ) ಶೇಕಡಾ 70-80 ಇರುವಿರಿ.

ಆದ್ದರಿಂದ ಕಷ್ಟವಾದರೆ ನನ್ನ 20 ಮನೆಗಳಿಗೆ ಬೀಗ ಬಿದ್ದರೆ ನಿಮ್ಮ 80 ಮನೆಗಳಿಗೆ ಬೀಗ ಬೀಳುತ್ತದೆ ಎಂದು ಈ ಶಬ್ದಗಳಲ್ಲಿ ಝಾರಖಂಡದ ‘ಝಾರಖಂಡ ಮುಕ್ತಿ ಮೊರ್ಚಾ’ ಸರಕಾರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿರುವ ಹಫಿಜುಲ ಹಸನ ಅನ್ಸಾರಿ ಇವರು ಬೆದರಿಕೆ ಹಾಕಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳು ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದಾರೆಯೇ?

ಇದರ ವಿರುದ್ಧ ಹಿಂದೂಗಳು ದೂರು ನೀಡಬೇಕು ಮತ್ತು ಅವರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರನ್ನು ಒತ್ತಾಯಿಸಬೇಕು!

ಪಾಕಿಸ್ತಾನದಲ್ಲಿರುವ ಯಾವ ಹಿಂದೂವು ಈ ರೀತಿ ಮಾತನಾಡಲು ಧೈರ್ಯ ಮಾಡಲಾರರು; ಆದರೆ ಭಾರತದಲ್ಲಿ ಮತಾಂಧತೆ ಎಷ್ಟರಮಟ್ಟಿಗೆ ಹೆಚ್ಚಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!