ಕಾಂಗ್ರೆಸ್ ದಿಗ್ವಿಜಯ ಸಿಂಹ ಇವರ ಸರ್ಜಿಕಲ್ ಸ್ಟ್ರೈಕ್ ವಿರೋಧಿ ಹೇಳಿಕೆಯ ಕುರಿತು ಕಾಂಗ್ರೆಸ್ಸಿನ ಸ್ಪಷ್ಟೀಕರಣ !

ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಹ ಇವರು 2016 ರಲ್ಲಿ ಭಾರತೀಯ ಸೈನ್ಯ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ `ಸರ್ಜಿಕಲ್ ಸ್ಟ್ರೈಕ್’ ಮೇಲೆ ಸಂಶಯವನ್ನು ವ್ಯಕ್ತಪಡಿಸುವ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ.

ಭದ್ರತಾ ಪಡೆಯ ಮೇಲಿನ ಭಯೋತ್ಪಾದಕರ ದಾಳಿಯ ವಿರುದ್ಧ ನಿರ್ಣಾಯಕ ಪ್ರತ್ಯುತ್ತರದ ನಿರೀಕ್ಷೆ ! – ಪನೂನ ಕಾಶ್ಮೀರ

ಪಾಕಿಸ್ತಾನವನ್ನು ನಷ್ಟಗೊಳಿಸದೇ ಸೈನಿಕರ ಮೇಲೆ ಜಿಹಾದಿ ಭಯೋತ್ಪಾದಕರಿಂದ ನಡೆಯುವ ದಾಳಿಗಳಿ ನಿಲ್ಲುವುದಿಲ್ಲ. ಪಾಕಿಸ್ತಾನದ ಮೇಲೆ ದಾಳಿ ಮಾಡುವುದೇ ಭಾರತ ನೀಡುವ ನಿರ್ಣಾಯಕ ಪ್ರತ್ಯುತ್ತರವಾಗಿರಲಿದೆ !

ಹಿಜಬುಲ್ ಮುಜಾಹಿದಿನ್ ನ ಮುಖಂಡ ಸಲಾಹುದ್ದೀನ್ ಇವನ ಮಗನ ಆಸ್ತಿ ವಶ

ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ.ಯಿಂದ) ಜಿಹಾದಿ ಭಯೋತ್ಪಾದಕ ಸಂಘಟನೆ ಹಿಜಬುಲ್ ಮುಜಾಹಿದೀನ್ ಮುಖಂಡ ಸೈಯದ್ ಸಲಾ ಹುದ್ದೀನ್ ಇವನ ಮಗ ಸೈಯದ್ ಅಹಮದ್ ಶಕೀಲ್ ನ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಕಾಶ್ಮೀರದಲ್ಲಿನ ೧ ಸಾವಿರದ ೩೦೦ ವರ್ಷದ ಪ್ರಾಚೀನ ಮಾರ್ತಂಡ ಸೂರ್ಯ ದೇವಸ್ಥಾನದಲ್ಲಿ ಈದ್ ಪ್ರಯುಕ್ತ ಪಟಾಕಿ ಸಿಡಿತ !

ಪುರಾತತ್ವ ಇಲಾಖೆ ನಿದ್ರಿಸುತ್ತಿದೆಯೇ ? ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳದ ರಕ್ಷಣೆ ಮಾಡಲು ಸಾಧ್ಯವಾಗದ ಪುರಾತತ್ವ ಇಲಾಖೆ ವಿಸರ್ಜನೆ ಮಾಡಿರಿ !

ಪುಂಛನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸೈನಿಕ ವೀರಗತಿ ಹೊಂದಿದ್ದರಿಂದ ಸ್ಥಳೀಯ ಮುಸಲ್ಮಾನರು ಈದ್ ಆಚರಿಸಲಿಲ್ಲ !

ಭಯೋತ್ಪಾದಕರು ಸೈನ್ಯದ ಟ್ರಕ್ ಮೇಲೆ ನಡೆಸಿದ ಗ್ರನೇಟ್ ದಾಳಿಯಿಂದಾಗಿ ೫ ಸೈನಿಕರು ವೀರಮರಣವನ್ನು ಹೊಂದಿದ್ದರಿಂದ ಸ್ಥಳೀಯ ಮುಸಲ್ಮಾನರು ಈದ್ ಹಬ್ಬ ಆಚರಿಸಲಿಲ್ಲ. ಈ ಟ್ರಕ್ ಮುಸಲ್ಮಾನರ ಇಫ್ತಾರ ಔತಣಕೂಟದ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ.

ಜಮ್ಮೂ- ಕಾಶ್ಮೀರದಲ್ಲಿರುವ ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನವನ್ನು ನೀಡಲು ನಮ್ಮ ಆಕ್ಷೇಪಣೆಯಿಲ್ಲ – ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ

ಸಯೀದ್ ಶಹಜಾದಿಯವರು ಮಾತನಾಡುತ್ತಾ, ಒಂದು ವೇಳೆ ಸಂಸತ್ತು ಕಾನೂನನ್ನು ರೂಪಿಸಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ನಿರ್ಧರಿಸಿದ್ದರೆ, ಅದು ಸರಕಾರದ ಅಧಿಕಾರವಾಗಿದೆ. ಇದೇ ನಮ್ಮ ನಿಲುವಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಖ್ಯೆಯಲ್ಲಿ ಇಳಿಕೆ ! – ಪೊಲೀಸ್ ಮಹಾನಿರ್ದೇಶಕರು

ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಕಾಶ್ಮೀರದಲ್ಲಿ ಹಿಂದೂಗಳು ಇನ್ನೂ ಅಸುರಕ್ಷಿತರಾಗಿದ್ದಾರೆ. ಭಾರತದ ಯಾವುದೇ ರಾಜ್ಯದಲ್ಲಿರುವ ಹಿಂದೂಗಳು ಅಲ್ಲಿಗೆ ಹೋಗಿ ವಾಸಿಸುವಂತಿಲ್ಲ, ಹೀಗೆ ಪರಿಸ್ಥಿತಿ ಇದೆ !

ಕಾಶ್ಮೀರದಲ್ಲಿ ೭೦ ಕೋಟಿ ರೂಪಾಯಿಗಳ ಮಾಧಕ ವಸ್ತುಗಳು ವಶ

ಕಾಶ್ಮೀರ ಪೊಲೀಸರು ಇಬ್ಬರು ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುವವರನ್ನು ಬಂಧಿಸಿದ್ದು, ಅವರಿಂದ ೭೦ ಕೋಟಿ ರೂಪಾಯಿಗಳ ೧೧ ಕೆಜಿ ಹೆರಾಯಿನ್ ಮತ್ತು ೧೧ ಲಕ್ಷ ೮೨ ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.

ಪ್ರಭು ಶ್ರೀರಾಮ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ಸೇರಿದವರು !'(ಅಂತೆ) – ಫಾರೂಕ್ ಅಬ್ದುಲ್ಲಾ

ಆರ್ಟಿಕಲ್ 370 ತೆಗೆದ ನಂತರ, ಕಾಶ್ಮೀರದಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂ ದ್ವೇಷಿ ಫಾರೂಕ್ ಅಬ್ದುಲ್ಲಾ ಶ್ರೀರಾಮನನ್ನು ನೆನಪಿಸಿಕೊಂಡರು ಮತ್ತು ಹಿಂದೂ ದ್ವೇಷಿ ಮೆಹಬೂಬಾ ಮುಫ್ತಿಯು ಭಗವಾನ್ ಶಿವನನ್ನು ನೆನಪಿಸಿಕೊಂಡರು ಎಂಬುದನ್ನು ಗಮನಿಸಿ !

ಕಾಶ್ಮಿರದಲ್ಲಿ ಪುರಾತನ ಶ್ರೀ ಶಾರದಾದೇವಿ ದೇವಸ್ಥಾನದ ಜೀರ್ಣೋದ್ಧಾರದ ನಂತರ ಉದ್ಘಾಟನೆ

ಈ ದೇವಸ್ಥಾನದ ಕೊನೆಯ ಜೀರ್ಣೋದ್ಧಾರವನ್ನು ೧೯ ನೇ ಶತಮಾನದಲ್ಲಿ ಡೋಗ್ರಾ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಗುಲಾಬ ಸಿಂಗ್ ಜಾಮ್ವಾಲ್ ಅವರು ಮಾಡಿದರು. ಈ ದೇವಸ್ಥಾನವು ಕಳೆದ ೭ ದಶಕಗಳಿಂದ ಪಾಳುಬಿದ್ದಿತ್ತು.