ಬಾರಾಮುಲಾ (ಜಮ್ಮು-ಕಾಶ್ಮೀರ) ೨ ಭಯೋತ್ಪಾದಕರ ಹತ್ಯೆ !
ಅನಂತನಾಗ್ ನ ಕೊಕೆರನಾಗದಲ್ಲಿ ನಾಲ್ಕನೇ ದಿನವೂ ಚಕಮಕಿ ಮುಂದುವರೆದಿದೆ. ಇದರಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಇನ್ನೊಬ್ಬನನ್ನು ಹುಡುಕಲಾಗುತ್ತಿದೆ.
ಅನಂತನಾಗ್ ನ ಕೊಕೆರನಾಗದಲ್ಲಿ ನಾಲ್ಕನೇ ದಿನವೂ ಚಕಮಕಿ ಮುಂದುವರೆದಿದೆ. ಇದರಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಇನ್ನೊಬ್ಬನನ್ನು ಹುಡುಕಲಾಗುತ್ತಿದೆ.
ಜಮ್ಮು ಕಾಶ್ಮೀರದಲ್ಲಿನ ‘ಗಣಪತಿಯಾರ್ ಟ್ರಸ್ಟ್’ ನಲ್ಲಿ ಗಣೇಶೋತ್ಸವ ಆಚರಿಸಬೇಕು, ಅದಕ್ಕಾಗಿ ಪುಣೆಯಲ್ಲಿನ ೭ ಮಂಡಳಿಗಳು ಒಟ್ಟಾಗಿ ಸೇರಿ ‘ಶ್ರೀಮಂತ ಬಾಹುಸಾಹೇಬ ರಂಗಾರಿ ಟ್ರಸ್ಟ್’ ನ ಟ್ರಸ್ಟಿ ಮತ್ತು ಉತ್ಸವ ಪ್ರಮುಖ ಪುನೀತ ಬಾಲನ ಇವರ ನೇತೃತ್ವದಲ್ಲಿ ಮೂರ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಇಲ್ಲಿನ ಕೊಕೊರನಾಗ್ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಘರ್ಷಣೆ ಇನ್ನೂ ಮುಂದುವರೆದಿದೆ. ಇನ್ನೂ 2-3 ಭಯೋತ್ಪಾದಕರು ಇಲ್ಲಿನ ಬೆಟ್ಟಗಳಲ್ಲಿ ಅಡಗಿಕೊಂಡಿದ್ದು, ಅವರನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಸೇನೆಯು ಪ್ರಯತ್ನಿಸುತ್ತಿದೆ.
ಎರಡು ದಿನಗಳಿಂದ ಜಿಹಾದಿ ಭಯೋತ್ಪಾದಕರ ಜೊತೆಗೆ ನಡೆಯುತ್ತಿರುವ ಚಕಮಕಿಯಲ್ಲಿ ಕರ್ನಲ್ ಮನಪ್ರೀತಿ ಸಿಂಹ, ಮೇಜರ್ ಆಶಿಷ ಧೋನಚಕ, ಪೊಲೀಸ ಅಧಿಕಾರಿ ಹುಮಾಯು ಭಟ ಮತ್ತು ಇಬ್ಬರು ಸೈನಿಕರು ವೀರಗತಿ ಹೊಂದಿದರು.
ಇಲ್ಲಿ ೨೪ ಗಂಟೆಗಿಂತಲೂ ಹೆಚ್ಚಿನ ಕಾಲ ಜಿಹಾದಿ ಭಯೋತ್ಪಾದಕರ ಜೊತೆಗೆ ಭದ್ರತಾ ಪಡೆಯೊಂದಿಗೆ ಚಕುಮಕಿ ನಡೆದಿತ್ತು. ಇಲ್ಲಿಯವರೆಗೆ ಈ ಚಕಮಕಿಯಲ್ಲಿ ೨ ಭಯೋತ್ಪಾದಕರು ಹತ್ತರಾಗಿದ್ದಾರೆ ಹಾಗೂ ಭದ್ರತಾ ಪಡೆಯ ೨ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ಚೀನಾ ಭಾರತದ ಒಂದಿಂಚೂ ಭೂಮಿಯನ್ನೂ ಕಬಳಿಸಿಲ್ಲ ಎಂದು ಲಡಾಖ್ ನ ಉಪ ರಾಜ್ಯಪಾಲ ಮತ್ತು ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ ಇವರು `ಚೀನಾ ಲಡಾಖ್ ನ ದೊಡ್ಡ ಪ್ರದೇಶವನ್ನು ಕಬಳಿಸಿದೆ’ ಎಂದ ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.
ಕಾಶ್ಮೀರದ ಬಾಲಾಕೋಟ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಭದ್ರತಾ ಪಡೆಯ ಯೋಧ ನಾಪತ್ತೆಯಾಗಿದ್ದಾರೆ. ಆತನನ್ನು ಪತ್ತೆಹಚ್ಚಲು ಭದ್ರತಾ ಪಡೆಗಳಿಂದ ಪ್ರಯತ್ನಗಳು ನಡೆಯುತ್ತಿವೆ; ಆದರೆ ಅವರು ಇನ್ನೂ ಯಶಸ್ವಿಯಾಗಲಿಲ್ಲ. ಈ ಯೋಧನ ಹೆಸರು ಅಮಿತ್ ಪಾಸ್ವಾನ್ ಎಂದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ.
30 ವರ್ಷಗಳಿಂದ ಪರಾರಿಯಾಗಿರುವ ಭಯೋತ್ಪಾದಕರನ್ನು ಹಿಡಿಯಲು ಸಾಧ್ಯವಾಗದ ಪೊಲೀಸರ ಕಾರ್ಯಕ್ಷಮತೆ ಸ್ಪಷ್ಟವಾಗುತ್ತದೆ ! ಅಂತಹವರನ್ನು ಮನೆಯಲ್ಲಿ ಕೂರಿಸುವುದೇ ಸೂಕ್ತ !
ಹಿಂದೂ ಶಿಕ್ಷಕಿಯು ಮುಸಲ್ಮಾನ ವಿದ್ಯಾರ್ಥಿಗೆ ಶಿಸ್ತು ಕಲಿಸುವದಕ್ಕಾಗಿ ಹಿಂದೂ ವಿದ್ಯಾರ್ಥಿಗಳಿಂದ ಹೊಡೆಸಿರುವ ಘಟನೆಯಿಂದ ಆಕಾಶ ಪಾತಾಳ ಒಂದು ಮಾಡುವ ಜಾತ್ಯತೀತ ರಾಜಕೀಯ ಪಕ್ಷ, ಅಸದ್ದುದ್ದೀನ್ ಓವೈಸಿ ಇವರಂತಹ ಮುಸಲ್ಮಾನ ನಾಯಕರು ಈ ಘಟನೆಯ ಬಗ್ಗೆ ಮಾತ್ರ ಮೌನ ವಹಿಸಿದ್ದಾರೆ, ಇದನ್ನು ತಿಳಿದುಕೊಳ್ಳಿ !
ಒಂದು ಹಿಂದಿ ದಿನಪತ್ರಿಕೆಯಲ್ಲಿ ನೀಡಿರುವ ಮಾಹಿತಿಯನುಸಾರ ಆಗಸ್ಟ್ 19 ರ ರಾತ್ರಿ ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ. ಭಾರತೀಯ ಸೇನೆಯ ವಿಶೇಷ ಪಡೆಗಳ 12 ರಿಂದ 15 ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ತಾರಕುಂಡಿ ಸೆಕ್ಟರ್ ಮತ್ತು ಪೂಂಛನ ಭಿಂಭರ್ ಗಲ್ಲಿಯಲ್ಲಿ ರಾತ್ರಿಯ ಸಮಯದಲ್ಲಿ ನಡೆದುಕೊಂಡು ಪ್ರತ್ಯಕ್ಷ ನಿಯಂತ್ರಣ ರೇಖೆಯನ್ನು ದಾಟಿದರು.