ಮೌಲವಿಗೆ ಊರು ಬಿಟ್ಟು ಹೋಗುವಂತೆ ವಿಶ್ವ ಹಿಂದೂ ಪರಿಷತ್ತಿನ ಎಚ್ಚರಿಕೆ

ಗುರುಗ್ರಾಮದಲ್ಲಿನ ಭೋರಾ ಕಲಾನದ ಮಸೀದಿಯ ಕಟ್ಟಡ ಕಾಮಗಾರಿಯ ಹೆಸರಿನಲ್ಲಿ ‘ಲ್ಯಾಂಡ್ ಜಿಹಾದ್’ನ ಘಟನೆ !

ಗುರುಗ್ರಾಮದ ವಿದ್ಯಾಪೀಠ ಪರಿಸರದಲ್ಲಿ ನೈಜೀರಿಯನ್ ವಿದ್ಯಾರ್ಥಿಗಳಿಂದ ನಮಾಜ ಪಠಣಕ್ಕೆ ಭಾರತೀಯ ವಿದ್ಯಾರ್ಥಿಗಳಿಂದ ಅಕ್ಷೇಪ

ಹೆಚ್ಚಿನ ಮುಸಲ್ಮಾನರು, ಅವರು ಯಾವ ದೇಶದವರಾಗಿರಲಿ ಮತ್ತು ಅವರು ಎಲ್ಲಿ ವಾಸಿಸುತ್ತಾರೋ, ಅಲ್ಲಿ ವಿವಾದ ನಿರ್ಮಾಣ ಮಾಡಿ ಸಾಮಾಜಿಕ ಶಾಂತಿಯನ್ನು ಕದಡುತ್ತಾರೆ. ಇದನ್ನು ಅರಿತುಕೊಳ್ಳಬೇಕು !

ಹರಿಯಾಣ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳಿಗೆ ವೇದ ಗಣಿತ ಕಲಿಸಲಿದೆ !

ಹರಿಯಾಣಾ ಶಿಕ್ಷಣ ಮಂಡಳಿಯ ಶ್ಲಾಘನೀಯ ನಿರ್ಣಯ ! ಇನ್ನು ಇತರ ಭಾಜಪ ಸರಕಾರ ಇರುವ ರಾಜ್ಯಗಳಲ್ಲಿಯೂ ಈ ರೀತಿ ವಿದ್ಯಾರ್ಥಿಗಳಿಗೆ ವೇದ ಎಂದರೆ ಪ್ರಾಚೀನ ಗಣಿತದ ಪಾಠ ನೀಡಿ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗುವುದಕ್ಕೆ ಸಹಾಯ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ನೂಂಹ (ಹರ್ಯಾಣ)ದಲ್ಲಿ ಗಣಿ ಮಾಫಿಯಾಗಳಿಂದ ಪೊಲೀಸರ ಮೇಲೆ ಹಲ್ಲೆ : ಓರ್ವ ಪೊಲೀಸ್‌ಗೆ ಗಾಯ

ಇಲ್ಲಿ ಈ ಹಿಂದೆಯೂ ಗಣಿ ಮಾಫಿಯಾಗಳಿಂದ ಓರ್ವ ಪೊಲೀಸ್ ಉಪಅಧೀಕ್ಷಕರನ್ನು ಕೊಲೆ ಮಾಡಿದನಂತರವೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಪುನಃ ಅಂತಹ ಘಟನೆ ಸಂಭವಿಸಿದೆ, ಎಂಬುದು ಅರಿವಾಗುತ್ತದೆ !

ಹಸು ಮತ್ತು ಎಮ್ಮೆಯ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಆಮಿದ ಅಲಿ ಬಂಧನ

ಇಂತಹ ಘಟನೆಗಳಿಂದ ಈ ವಿಶಿಷ್ಟ ಸಮಾಜದ ಜನರ ವಿಕೃತಿ ಕಂಡು ಬರುತ್ತದೆ. ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು !

ಹರಿಯಾಣಾದ ಶಾಸಕರಿಗೆ ಸುಲಿಗೆಗಾಗಿ ಬೆದರಿಕೆ ಒಡ್ಡಿದ ೬ ಅಪರಾಧಿಗಳ ಬಂಧನ

ಸುಲಿಗೆಗಾಗಿ ಶಾಸಕರಿಗೆ ಕೊಲೆ ಬೆದರಿಕೆ ನೀಡಿದ ಪ್ರಕಾರದಲ್ಲಿ ಹರಿಯಾಣಾದ ಪೊಲೀಸರ ವಿಶೇಷ ಕಾರ್ಯ ದಳದ ಪೊಲೀಸರು ೬ ಜನರನ್ನು ಬಂಧಿಸಿದ್ದಾರೆ.

ನೂಂಹ (ಹರಿಯಾಣಾ) ಇಲ್ಲಿ ಡಂಪರನಿಂದ ಉಪ ಪೊಲೀಸ ವರಿಷ್ಠಾಧಿಕಾರಿಯನ್ನು ಕೊಂದ ಪ್ರಕರಣದಲ್ಲಿ ಶಬ್ಬೀರ ಬಂಧನ

ಅಕ್ರಮ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಉಪ ಪೊಲೀಸ ವರಿಷ್ಠಾಧಿಕಾರಿ ಸುರೇಂದ್ರ ಸಿಂಗ ಅವರ ಮೇಲೆ ಡಂಪರ ಹಾಯಿಸಿ ಅವರ ಹತ್ಯೆ ಮಾಡಿದ ಪ್ರಕರಣದ ಮುಖ್ಯ ಆರೋಪಿ ಶಬ್ಬೀರನನ್ನು ಪೊಲೀಸರು ರಾಜಸ್ಥಾನದ ಭರತಪುರದಿಂದ ಬಂಧಿಸಿದ್ದಾರೆ.

ಸ್ಥಳೀಯ ಹಿಂದುಗಳಿಗೆ ನೌಕರಿಯಲ್ಲಿ ೫೦% ಮೀಸಲಾತಿ ನೀಡಲಿಲ್ಲವೆಂದರೆ ಕಂಪನಿ ಮುಚ್ಚಿ ಬಿಡುವೆವು.

ಇಲ್ಲಿಯ ಪ್ರಸಿದ್ಧ ಔಷಧಿ ನಿರ್ಮಿಸುವ ಹಮ್‌ದರ್ದ ಕಂಪನಿಯಲ್ಲಿ ಸ್ಥಳೀಯ ಹಿಂದೂಗಳಿಗೆ ೫೦% ಮೀಸಲಾತಿ ನೀಡುವ ಮನವಿ ಇಲ್ಲಿ ನಡೆದಿರುವ ಮಹಾಪಂಚಾಯತಿಯಲ್ಲಿ ಮಾಡಲಾಯಿತು. ಏನಾದರೂ ಈ ಮನವಿಯನ್ನು ತಳ್ಳಿಹಾಕಿದರೆ ಆಗ ಕಂಪನಿ ಮುಚ್ಚಲಾಗುವುದು, ಎಂಬ ಎಚ್ಚರಿಕೆ ಮಹಾಪಂಚಾಯತಿಯಿಂದ ನೀಡಲಾಗಿದೆ.

ನೂಪುರ ಶರ್ಮಾರವರ ನಾಲಿಗೆಯನ್ನು ಕತ್ತರಿಸಿದವರಿಗೆ ೨ ಕೋಟಿ ರೂಪಾಯಿ ನೀಡುವುದಾಗಿ ಕಟ್ಟರತಾವಾದಿ ಮುಸಲ್ಮಾನನ ಘೋಷಣೆ !

ಇಲ್ಲಿನ ಒಂದು ಕಟ್ಟರತಾವಾದಿ ಮುಸಲ್ಮಾನನು ಭಾಜಪದ ಮಾಜಿ ವಕ್ತಾರರಾದ ನೂಪುರ ಶರ್ಮಾರವರ ನಾಲಿಗೆ ಕತ್ತರಿಸುವವರಿಗೆ ೨ ಕೋಟಿ ರೂಪಾಯಿಗಳ ಬಕ್ಷೀಸು ನೀಡುವುದಾಗಿ ಘೋಷಿಸಿದ್ದಾನೆ. ಓರ್ವ ಪತ್ರಕರ್ತನಿಗೆ ಸಂದರ್ಶನ ನೀಡುವಾಗ ಈ ಕಟ್ಟರತಾವಾದಿ ಮುಸಲ್ಮಾನನು ಈ ಬೆದರಿಕೆಯ ಹೇಳಿಕೆ ನೀಡಿದ್ದು ಅದರ ವಿಡಿಯೋ ಪ್ರಸಾರಿತವಾಗಿದೆ.

ಮಾನೆಸರದ ಪಂಚಾಯತಿಯಿಂದ ಮುಸಲ್ಮಾನ ವ್ಯಾಪಾರಿಗಳ ಮೇಲೆ ಆರ್ಥಿಕ ಬಹಿಷ್ಕಾರ ಘೋಷಣೆ !

ಗುರುಗ್ರಾಮದ ಸಮೀಪ ಇರುವ ಮಾನೆಸರ ಗ್ರಾಮದಲ್ಲಿ ಸೇರಿದ ಪಂಚಾಯತಿಯು ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಹಿಂದೂಗಳು ಮುಸಲ್ಮಾನ ವ್ಯಾಪಾರಿ ಮತ್ತು ಮಾರಾಟಗಾರರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಲು ಕರೆ ನೀಡಿದೆ. ಜುಲೈ 3 ರಂದು ಆಯೋಜಿಸಲಾಗಿದ್ದ ಈ ಪಂಚಾಯತಿಯು ಸರಕಾರಕ್ಕೆ ಸಮಯವನ್ನು ನಿಗದಿಪಡಿಸಿ ಎಚ್ಚರಿಕೆ ನೀಡಿದ್ದಾರೆ.