ಗುರುಗ್ರಾಮದ ವಿದ್ಯಾಪೀಠ ಪರಿಸರದಲ್ಲಿ ನೈಜೀರಿಯನ್ ವಿದ್ಯಾರ್ಥಿಗಳಿಂದ ನಮಾಜ ಪಠಣಕ್ಕೆ ಭಾರತೀಯ ವಿದ್ಯಾರ್ಥಿಗಳಿಂದ ಅಕ್ಷೇಪ

ಗುರುಗ್ರಾಮ (ಹರಿಯಾಣ) – ನಗರದಲ್ಲಿನ ಜಿ.ಡಿ. ಗೋಯಂಕಾ ವಿದ್ಯಾಪೀಠದಲ್ಲಿ ಸುಮಾರು ೬೦ ನೈಜೀರಿಯನ್ ವಿದ್ಯಾರ್ಥಿಗಳು ವಿದ್ಯಾಪೀಠದ ಪರಿಸರ ಬಿಟ್ಟಿರುವ ಸುದ್ಧಿ ಇದೆ. ನೈಜೇರಿಯನ್ ವಿದ್ಯಾರ್ಥಿಗಳು ಫುಟ್ಬಾಲ್ ಮೈದಾನದಲ್ಲಿ ನಮಾಜ ಮಾಡಿದ ಘಟನೆಯಿಂದ ಸಂಪೂರ್ಣ ವಿವಾದ ನಿರ್ಮಾಣವಾಯಿತು. (ಮೈದಾನ ಇದು ನಮಾಜ ಮಾಡುವ ಸ್ಥಳ ಆಗುತ್ತದೆಯೇ? ಬಹುತಾಂಶ ಮುಸಲ್ಮಾನರು ಧರ್ಮಚರಣೆಯ ಹೆಸರಿನಲ್ಲಿ ಬೇರೆಯವರಿಗೆ ಹೇಗೆ ತೊಂದರೆ ನೀಡುತ್ತಾರೆ, ಇದು ಇದರದೊಂದು ಉದಾಹರಣೆ ಆಗಿದೆ ! – ಸಂಪಾದಕರು) ‘ಭಾರತೀಯ ವಿದ್ಯಾರ್ಥಿಗಳು ನಮ್ಮನ್ನು ಥಳಿಸಿ ನಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ’, ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. (ಭಾರತದಲ್ಲಿ ವಾಸವಾಗಿರುವ ಹೆಚ್ಚಿನ ನೈಜೇರಿಯನ್ ಮತ್ತು ಅದರಲ್ಲಿ ಕೂಡ ಮುಸಲ್ಮಾನರು ಇವರು ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿರುವ ಅನೇಕ ಉದಾಹರಣೆಗಳು ಬೆಳಕಿಗೆ ಬಂದಿವೆ. ಆದ್ದರಿಂದ ನೈಜೇರಿಯನ್ ವಿದ್ಯಾರ್ಥಿಗಳ ಈ ರೀತಿ ಆರೋಪದ ಮೇಲೆ ಯಾರು ಹೇಗೆ ವಿಶ್ವಾಸ ಇಡುವರು ? -ಸಂಪಾದಕರು) ನೈಜೇರಿಯನ್ ವಿದ್ಯಾರ್ಥಿಗಳ ನಮಾಜನ ಸ್ಥಳದ ಬಗ್ಗೆ ಭಾರತೀಯ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಕುಲಸಚಿವರ ಹತ್ತಿರ ದೂರು ದಾಖಲಿಸಿದ್ದಾರೆ. ‘ನೈಜೇರಿಯನ್ ವಿದ್ಯಾರ್ಥಿಗಳು ಕೇವಲ ಅವರ ವಸತಿಗೃಹದ ಕೋಣೆಯಲ್ಲಿ ನಮಾಜ ಪಠಿಸುವರು’, ಎಂದು ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕೆಂದು ಆಂದೋಲನಕಾರರು ಒತ್ತಾಯಿಸಿದ್ದಾರೆ.

೧. ನೈಜೇರಿಯನ್ ವಿದ್ಯಾರ್ಥಿ ಖಲೀಲ್, “ಯಾವಾಗ ವಿದ್ಯಾಪೀಠವು ಭಾರತೀಯ ಮತ್ತು ನೈಜೇರಿಯನ್ ವಿದ್ಯಾರ್ಥಿಗಳನ್ನು ಒಂದು ಫುಟ್ಬಾಲ್ ಸಂಘದಲ್ಲಿ ಸೇರಿಸುವ ನಿರ್ಣಯ ತೆಗೆದುಕೊಂಡಿತು, ಆಗ ಗಲಾಟೆ ಆಯಿತು. ನಮ್ಮ ಕ್ಯಾಪ್ಟನ್ ಮಿಶ್ರ ಸಂಘಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅದರ ನಂತರ ಅಧಿಕಾರಿಗಳು ಪಂದ್ಯ ರದ್ದುಗೊಳಿಸುವ ನಿರ್ಣಯ ತೆಗೆದುಕೊಂಡರು. ಹೀಗಿರುವಾಗಲೂ ಕೂಡ ಭಾರತೀಯ ವಿದ್ಯಾರ್ಥಿಗಳು ಮೈದಾನಕ್ಕೆ ಇಳಿದರು ಹಾಗೂ ನಮ್ಮನ್ನು ಥಳಿಸಿದರು. ಮರುದಿನ ಭಾರತೀಯ ವಿದ್ಯಾರ್ಥಿಯ ಒಂದು ಗುಂಪಿನಿಂದ ನಮ್ಮ ಮೇಲೆ ವಸತಿಗೃಹದಲ್ಲಿ ದಾಳಿ ಮಾಡಿದರು.” ಎಂದು ಹೇಳಿದರು.

೨. ನೈಜೇರಿಯನ ವಿದ್ಯಾರ್ಥಿಗಳ ಒಂದು ಗುಂಪಿನಿಂದ ನಮ್ಮ ಮೇಲೆ ದಾಳಿ ನಡೆದಿದೆ ಎಂದು ಭಾರತೀಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಎರಡು ಗುಂಪಿನಿಂದ ಪರಸ್ಪರರ ವಿರುದ್ಧ ಸೋಹನ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿನ ಮುಂದಿನ ತನಿಖೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಹೆಚ್ಚಿನ ಮುಸಲ್ಮಾನರು, ಅವರು ಯಾವ ದೇಶದವರಾಗಿರಲಿ ಮತ್ತು ಅವರು ಎಲ್ಲಿ ವಾಸಿಸುತ್ತಾರೋ, ಅಲ್ಲಿ ವಿವಾದ ನಿರ್ಮಾಣ ಮಾಡಿ ಸಾಮಾಜಿಕ ಶಾಂತಿಯನ್ನು ಕದಡುತ್ತಾರೆ. ಇದನ್ನು ಅರಿತುಕೊಳ್ಳಬೇಕು !