ರಾಷ್ಟ್ರೀಯ ತನಿಖಾ ದಳದಿಂದ ‘ಇಸ್ಲಾಮಿಕ್ ಸ್ಟೇಟ್’ ನ 19 ಸ್ಥಳಗಳ ಮೇಲೆ ದಾಳಿ ! 

‘ಇಸ್ಲಾಮಿಕ್ ಸ್ಟೇಟ್ ‘ ಈ ಭಯೋತ್ಪಾದಕ ಸಂಘಟನೆಯು ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾಲವನ್ನು ಹರಡುವ ಭಾರತೀಯ ಗುಪ್ತಚರ ಇಲಾಖೆ ಮತ್ತು ಭದ್ರತಾ ಸಂಸ್ಥೆಗಳು ಏನು ಮಾಡುತ್ತಿದ್ದವು?’, ಎನ್ನುವ ಪ್ರಶ್ನೆ ಸಾಮಾನ್ಯ ನಾಗರಿಕರಿಗೆ ಮೂಡಿದರೆ ಆಶ್ಚರ್ಯ ಪಡಬಾರದು. 

ಪಾಕಿಸ್ತಾನದಲ್ಲಿ ಮತ್ತೋರ್ವ ಭಯೋತ್ಪಾದಕನ ಹತ್ಯೆ

ಖಾನ್ ಬಾಬಾ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಖೈಬರ್ ಪಖ್ತುಂಖ್ವಾದಲ್ಲಿ ಮುಸ್ಲಿಂ ಯುವಕರನ್ನು ನೇಮಿಸಿಕೊಳ್ಳುತ್ತಿದ್ದನು.

ಲೋಕಸಭೆಯಲ್ಲಿ ಗೊಂದಲ ಸೃಷ್ಟಿಸಿದ 33 ಮಂದಿ, ರಾಜ್ಯಸಭೆಯಲ್ಲಿ 45 ಸಂಸದರು ಅಮಾನತು !

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ 78 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆಯಲ್ಲಿ 33 ಸಂಸದರು ಮತ್ತು ರಾಜ್ಯಸಭೆಯಲ್ಲಿ 45 ಸಂಸದರನ್ನು ಅಮಾನತುಗೊಳಿಸಲಾಗಿದೆ.

ಸರಕು ಸಾಗಾಣಿಕೆ ನೌಕೆಯ ಅಪಹರಣದ ಪ್ರಯತ್ನ ವಿಫಲಗೊಳಿಸಿದ ಭಾರತೀಯ ನೌಕಾದಳ !

ಭಾರತೀಯ ನೌಕಾದಳವು ಅರಬಿ ಸಮುದ್ರದಲ್ಲಿನ ಮಾಲ್ಟ ದೇಶದ ಸರಕು ಸಾಗಾಣಿಕೆ ನೌಕೆಯ ಅಪಹರಣದ ಪ್ರಯತ್ನ ವಿಫಲಗೊಳಿಸಿತು.

ಪರಾರಿಯಾಗಿದ್ದ ಆರೋಪಿ ಲಲಿತ್ ಝಾ ಶರಣಾಗತಿ !

ಸರಕಾರ ಇವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರ ಮಾಲೀಕರು ಯಾರು ಎಂದು ತನಿಖೆ ನಡೆಸಿ ಸತ್ಯವನ್ನು ಸಾರ್ವಜನಿಕರಿಗೆ ತಿಳಿಸಬೇಕು ?

ಭಯೋತ್ಪಾದಕ ಪನ್ನು ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ!

ಅಮೆರಿಕಾದ ಪೌರತ್ವ ಪಡೆದ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಸಿಂಗ್ ಪನ್ನು ಹತ್ಯೆಗೆ ಸರಕಾರಿ ಅಧಿಕಾರಿಗಳ ಜೊತೆ ಸೇರಿ ಸಂಚು ರೂಪಿಸಿದ ಆರೋಪ ಹೊತ್ತಿರುವ ನಿಖಿಲ್ ಗುಪ್ತಾ ಅವರು ತಮ್ಮ ಕುಟುಂಬದ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸಂಸತ್ತಿನ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳಿಗೆ 10 ಲಕ್ಷ ರೂಪಾಯಿಗಳ ಕಾನೂನು ನೆರವು ನೀಡಲಾಗುವುದು!- ಖಲಿಸ್ತಾನಿ ಭಯೋತ್ಪಾದಕ ಪನ್ನೂ

ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿರುವ ಮತ್ತು ದಾಳಿ ನಡೆಸಿರುವವರಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿರುವ, ಅಮೇರಿಕೆಯ ಪ್ರಜೆಯಾಗಿರುವ ಖಲಿಸ್ತಾನಿ ಭಯೋತ್ಪಾದಕ ಪನ್ನುವಿನ ಮೇಲೆ ಈಗ ಅಮೇರಿಕಾ ಏನು ಕ್ರಮ ತೆಗೆದುಕೊಳ್ಳುತ್ತದೆ?

ದುಬೈನಲ್ಲಿ ಮಹಾದೇವ ಬೆಟ್ಟಿಂಗ ಆಪ್ ಮಾಲೀಕ ರವಿ ಉಪ್ಪಲ ಬಂಧನ. 

ಮಹದೇವ ಆಪ್ ಪ್ರಕರಣದಲ್ಲಿ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಭೂಪೇಶ್ ಬಘೇಲ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.

‘ಕಲಂ 370 ಅನ್ನು ಮತ್ತೆ ತರಬಹುದು, ಅದಕ್ಕಾಗಿ ನಮಗೆ 200 ವರ್ಷಗಳು ಬೇಕಾಗಬಹುದಂತೆ !’ – ಫಾರೂಕ್ ಅಬ್ದುಲ್ಲಾ

‘370ನೇ ವಿಧಿಯನ್ನು ಮರಳಿ ತರಬಹುದು’, ಎಂದು ಹೇಳುವ ಫಾರೂಕ್ ಅಬ್ದುಲ್ಲಾ, ಕಾಶ್ಮೀರದಲ್ಲಿ ಜಿಹಾದಿ ಮುಸಲ್ಮಾನರಿಂದ ಓಡಿಸಲ್ಪಟ್ಟ ಹಿಂದೂಗಳನ್ನು ಮರಳಿ ಕಾಶ್ಮೀರಕ್ಕೆ ಕರೆತರುವ ಬಗ್ಗೆ ಮೌನವಾಗಿರುವುದನ್ನು ಗಮನದಲ್ಲಿಡಿ !

ಸಂಸತ್ತಿನ ಭದ್ರತಾ ಲೋಪ !

ಇದು ಭಾರತದ ಅತ್ಯಾಧುನಿಕ ಸಂಸತ್ತಿನ ಭದ್ರತೆಗೆ ಸವಾಲೆಸೆದ ಘಟನೆಯಾಗಿದೆ ! ಬಣ್ಣದ ಹೊಗೆಯ ಬದಲು ವಿಷಕಾರಿ ಹೊಗೆಯನ್ನು ತಂದಿದ್ದರೆ ಏನಾಗುತ್ತಿತ್ತು ? ಇದನ್ನು ಉಹಿಸಲಾಗವುದು !