ವಾಣಿಜ್ಯ ಎಲ್ಪಿಜಿ ಸಿಲೆಂಡರ್ ೩೯.೫೦ ರೂಪಾಯಿ ಅಗ್ಗ !
೧೯ ಕೆಜಿಯ ವಾಣಿಜ್ಯ ಎಲ್ಪಿಜಿ ಸಿಲೆಂಡರ್ ಬೆಲೆ ೩೯.೫೦ ರೂಪಾಯಿ ಕಡಿಮೆ ಆಗಿದೆ. ಈ ಕಡಿತದ ನಂತರ ರಾಜಧಾನಿ ದೆಹಲಿಯಲ್ಲಿ ೧೯ ಕೆ ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ೧ ಸಾವಿರದ ೭೫೭ ರೂಪಾಯಿಯಾಗುವುದು.
೧೯ ಕೆಜಿಯ ವಾಣಿಜ್ಯ ಎಲ್ಪಿಜಿ ಸಿಲೆಂಡರ್ ಬೆಲೆ ೩೯.೫೦ ರೂಪಾಯಿ ಕಡಿಮೆ ಆಗಿದೆ. ಈ ಕಡಿತದ ನಂತರ ರಾಜಧಾನಿ ದೆಹಲಿಯಲ್ಲಿ ೧೯ ಕೆ ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ೧ ಸಾವಿರದ ೭೫೭ ರೂಪಾಯಿಯಾಗುವುದು.
೨೦೨೪ ರ ಲೋಕಸಭಾ ಚುನಾವಣೆಯ ಮುನ್ನ ಚುನಾವಣಾ ಆಯೋಗದಿಂದ ರಾಜಕೀಯ ಪಕ್ಷಗಳಿಗಾಗಿ ವಿಕಲಾಂಗರ ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಸೂಚಿ ಪ್ರಸಾರಗೊಳಿಸಿದೆ. ಪ್ರಚಾರದ ಸಮಯದಲ್ಲಿ ವಿಕಲಾಂಗರಿಗಾಗಿ ಅವಮಾನಾಸ್ಪದ ಭಾಷೆ ಉಪಯೋಗಿಸಬಾರದೆಂದು ಸೂಚಿಸಲಾಗಿದೆ.
ದೆಹಲಿಯಲ್ಲಿ ವಿರೋಧಿಗಳ ಆಂದೋಲನ !
‘ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ, ನಮಗೆ ನಮ್ಮ ಪಾಲು(ಹಕ್ಕು) ಬೇಕಾಗಿದೆ’, ಎಂದೂ ಮೌಲಾನಾ ರಜಾ ಹೇಳಿದರು.
ಕೇಂದ್ರ ಆರೋಗ್ಯ ಸಚಿವ ಮನಸುಖ ಮಂಡಾವಿಯಾ ಇವರು ವಿವಿಧ ಆಸ್ಪತ್ರೆಯಲ್ಲಿನ ಅಂಕಿ ಅಂಶಗಳ ವರದಿ ನೀಡುತ್ತಾ, ದೇಶಾದ್ಯಂತ ವಾಯುಮಾಲಿನ್ಯ ಹೆಚ್ಚಿರುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಪ್ರಕರಣದಲ್ಲಿ ಹೆಚ್ಚಳವಾಗಿದೆ.
ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಸಂಸದರು ಎದ್ದು ನಿಂತು ಡಿಸೆಂಬರ್ 20 ರಂದು ತಮ್ಮ ಕಾರ್ಯಕಲಾಪವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಠರಾವನ್ನು ಸಮ್ಮತಿಸಲಾಯಿತು.
ಒಂದು ಆಂಗ್ಲ ವಾರ್ತಾಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಮಂತ್ರಿಯವರು, ಯಾರಾದರೂ ಈ ಸಂದರ್ಭದಲ್ಲಿ ಸಾಕ್ಷಿ ಒದಗಿಸಿದರೆ ಆಗ ಖಂಡಿತವಾಗಿ ನಾವು ಈ ಪ್ರಕರಣದ ಬಗ್ಗೆ ಗಮನಹರಿಸುವೆವು.
ದೇಶದಲ್ಲಿ ಕೊರೋನಾ ರೋಗಾಣುವಿನ ಸಂಕ್ರಮಣವಾಗಲು ಪ್ರಾರಂಭವಾಗಿದೆ. ಪ್ರತಿದಿನ ಕೊರೊನಾದ ಹೊಸ ಪ್ರಕರಣಗಳು ಹೆಚ್ಚುತ್ತಿದೆ. ಆತಂಕದ ವಿಷಯವೆಂದರೆ, ಕೇರಳದ ನಂತರ ಈಗ ಇನ್ನೂ ಎರಡು ರಾಜ್ಯಗಳಲ್ಲಿ ಕೊರೋನಾದ ರೋಗಿಗಳು ಕಂಡು ಬಂದಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದ 12ನೇ ದಿನ ಅಂದರೆ ಡಿಸೆಂಬರ್ 19ರಂದು ವಿರೋಧ ಪಕ್ಷಗಳ ಸಂಸದರ ಅಮಾನತು ಹಿನ್ನೆಲೆಯಲ್ಲಿ ಎರಡೂ ಸಭಾಗೃಹದಲ್ಲಿ ಗದ್ದಲವಾಯಿತು. ಸಂಸದರು ಸದನದ ಒಳಗೆ ಮತ್ತು ಸಭಾಗೃಹದ ಪ್ರವೇಶದ್ವಾರದಲ್ಲಿ ಹಾಗೂ ಪ್ರದೇಶದಲ್ಲಿ ಘೋಷಣೆಗಳನ್ನು ಕೂಗಿದರು.
ಕುಖ್ಯಾತ ಜಿಹಾದಿ ಭಯೋತ್ಪಾದಕನೊಬ್ಬನ ಮೇಲೆ ವಿಷ ಪ್ರಾಶನ ಮಾಡಿಸಿದ್ದರಿಂದ ಆತನಿಗೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ‘ಅವನ ಸ್ಥಿತಿ ಚಿಂತಾಜನಕವಾಗಿದೆ’, ಎನ್ನಲಾಗಿದೆ.